ಸಂಪದಿಗರಲ್ಲಿ ಮನವಿ

ಸಂಪದಿಗರೆ,

೧) ದಯವಿಟ್ಟು ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಡಿ. ಏಕೆಂದರೆ ಪ್ರಶ್ನೆಯ ಮೂಲ ಇರುವುದು ತಿಳಕೊಳ್ಳುವ ಹಂಬಲದಲ್ಲಿ, ಆರೋಗ್ಯಪೂರ್ಣ ಅನುಮಾನದಲ್ಲಿ ಹಾಗು ಚರ್ಚೆಯಿಂದ ಸಂಗತಿಯನ್ನು ವಿಸ್ತರಿಸಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೯೮೨ ಲೇಖನಗಳು

ಸಂಪದಿಗರೆ,

೧) ದಯವಿಟ್ಟು ಪ್ರಶ್ನೆ ಕೇಳುವುದನ್ನು ನಿಲ್ಲಿಸಬೇಡಿ. ಏಕೆಂದರೆ ಪ್ರಶ್ನೆಯ ಮೂಲ ಇರುವುದು ತಿಳಕೊಳ್ಳುವ ಹಂಬಲದಲ್ಲಿ, ಆರೋಗ್ಯಪೂರ್ಣ ಅನುಮಾನದಲ್ಲಿ ಹಾಗು ಚರ್ಚೆಯಿಂದ ಸಂಗತಿಯನ್ನು ವಿಸ್ತರಿಸಿ...

___LINK_OPEN_href="http://ashok567.blogspot.com/2009/05/blog-post_25.html"___ದತ್ತಾಂಶ ಉಳಿಸಿಕೊಳ್ಳಲು ಅಮೆಜಾನ್ ನೆರವು
ಇ-ವಾಣಿಜ್ಯದಲ್ಲಿ ಅಮೆಜಾನ್.ಕಾಮ್ ಅಂತರ್ಜಾಲ ತಾಣ ಹೆಸರು ಮಾಡ...
ದಾಸರ ಪದಗಳಪ್ರಖ್ಯಾತ ಗಾಯಕ, ಶ್ರೀ ವಿದ್ಯಾಭೂಷಣರ ಭಕ್ತಿಸಂಗೀತ ಗಾಯನ-ಕಚೇರಿಯು ಶನಿವಾರ, ಮೇ, ೨೩ ರಂದು, ಸಾಯಂಕಾಲ, ೬-೩೦ ಕ್ಕೆ ಸರಿಯಾಗಿ ’ಮೈಸೂರು ಅಸೋಸಿಯೇಷನ್ ’ ನ ಹವಾನಿಯಂತ್ರಿತ ಭವ್ಯ-ಸಭಾಂಗಣದಲ್ಲಿ ಕಿಕ್ಕಿರಿದ ಜನಸ್...
ಗುರುವಾರ ಶುಕ್ರವಾರ ಸೌದಿ ಅರೇಬಿಯದಲ್ಲಿ ವಾರಾಂತ್ಯ. ಅಪರಾಹ್ನದ ವಿಶೇಷ ಪ್ರಾರ್ಥನೆ (ಜುಮ್ಮಾ) ಮುಗಿಸಿ ಊಟದ ನಂತರ ಮನೆಯವರಿಗೆ ಫೋನಾಯಿಸಿ ಕುಶಲೋಪರಿ ವಿಚಾರಿಸಿಕೊಂಡು ಅಕ್ಕ ಪಕ್ಕದಲ್ಲಿರುವ ಮಿತ್ರರ ಮನೆಗೋ ಅಥವಾ ಬೇರೆಲ್ಲಾ...
ಆಸ್ಟ್ರೇಲಿಯದಲ್ಲೊಂದು ವಿಸ್ಮಯಕಾರಿ, ನಂಬಲಸಾಧ್ಯವಾದ ಶಸ್ತ್ರ ಚಿಕಿತ್ಸೆ. ೧೨ ವರ್ಷ ಪ್ರಾಯದ ನಿಕೊಲಸ್ ರೊಸ್ಸಿ ಸೈಕಲ್ ನಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ. ತಲೆನೋವು ಮತ್ತು ಸ್ನಾಯು ಸೆಳೆತ ಬಿಟ್ಟರೆ ಮೇಲ್ಮೆಯಲ್ಲಿ ಯ...

___LINK_OPEN_href="http://ashok567.blogspot.com/2009/05/blog-post_18.html"___

ವೂಲ್ಫಾರ್ಮ್ ಆಲ್ಫಾ:ಸುಧಾರಿಸ ಬೇಕಿದೆ
ಗೂಗಲ್ ಶೋಧ ಸೇವೆಗೆ ಹೊಸ ತೆರನ ಪ್ರತಿಸ್ಪರ್ಧಿ ಎಂ...
ತುಂಬಾ ದಿನಗಳಾಯಿತು ಬರೆಯದೆ..ಆದ್ರೆ ಬರೆಯದೆ ಇರೋಕ್ಕಂತು ಆಗಲ್ಲ. ಹೆಚ್ಚಿಗೆ ಬರೆಯದೆ ಹೋದ್ರು ಪರವಾಗಿಲ್ಲ ಸ್ವಲ್ಪವಾದರೂ ಬರೆದು ನಿಮ್ಮ ಸನ್ನಿಧಿಗೆ ಒಪ್ಪಿಸಬೇಕೆಂಬುದು ನನ್ನ ಮನದ ಪುಟ್ಟ ಆಸೆ.
ಈ ಲೋಕಸಭಾ ಚುನಾವಣೆಯಲ್ಲಿ ಭಾರಿ ಸುದ್ದಿಯಾಗುತ್ತಿರುವುದೆಂದರೆ ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ಭಾರತಕ್ಕೆ ತಂದೇ ಸಿದ್ಧ ಎಂದು ರಾಜಕೀಯ ಪಕ್ಷವೊಂದು ಪಣತೊಟ್ಟಿದೆ! ಮಾಧ್ಯಮಗಳಲ್ಲಿ ಈ ಬಗ್ಗೆ ಭಾರಿ ಚರ್ಚೆಯೂ ಆಗಿದೆ....
ಗೂಗಲ್ ಶೋಧ ಸೇವೆಯನ್ನು ಬಳಸದವರೇ ಇಲ್ಲ. ಒಂದು ಪದಗುಚ್ಚ ನೀಡಿದಾಗ, ಅಂತ ಪದಗುಚ್ಚ ಇರುವ ಅಂತರ್ಜಾಲ ಪುಟಗಳ ಪಟ್ಟಿಯನ್ನು ನೀಡುವ ಮಾಯಕವನ್ನದು ಕ್ಷಣಮಾತ್ರದಲ್ಲಿ ಮಾಡುತ್ತದೆ. ನಿಮಗೆ ಬೇಕಾದ ಮಾಹಿತಿಯು ಪಟ್ಟಿಯ ಮೊದಲಿಗೇ...
ಈಚೆಗಷ್ಟೇ ’ವಿಶ್ವ ಗ್ರಾಹಕ ಹಕ್ಕುಗಳ ದಿನ’ವನ್ನು ದೇಶಾದ್ಯಂತ ಆಚರಿಸಲಾಯಿತು. ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪತ್ರಿಕೆಗಳಲ್ಲಿ ಆಕರ್ಷಕ ಜಾಹಿರಾತುಗಳನ್ನು ಪ್ರಕಟಿಸಿದವು. ಸರ್ಕಾರಿ ಮಟ್ಟದಲ್ಲೂ ಮತ್ತು ವಿವಿಧ ಸ್ವ...
ಈ ನುಡಿ ಮುತ್ತನ್ನು ಉದುರಿಸಿದವರು ಪಾಕ್ ಅಧ್ಯಕ್ಷ ಜರ್ದಾರಿ. ಅವರಿಗೆ ಈ ವಿಷಯ ಈಗ ಹೊಳೆಯಿತೋ ಅಥವಾ ಇದೇ ಅಭಿಪ್ರಾಯ ಪಾಕ ಆಡಳಿತಗಾರರಲ್ಲೂ ಇದೆಯೋ ಎನ್ನುವುದು ನಮಗೆ ಗೊತ್ತಿಲ್ಲ. ಸಾವಿರ ವರ್ಷ ಭಾರತದೊಂದಿಗೆ ಕಾದಾಡುವ ಅಭಿಲ...
ನಿಮಗೆಲ್ಲಾ ಈ ವಾಕ್ಯ ಎಲ್ಲಿಯದು ಎಂಬುದನ್ನು ತಿಳಿಸುವ ಅಗತ್ಯ ಇಲ್ಲವೆಂದುಕೊಂಡಿದ್ದೇನೆ......
ದಾರ್ಶನಿಕ ಕವಿ ಡಿ ವಿ ಜಿ ಅವರು ಮಹಾಚುನಾವಣೆಯ ಬಗ್ಗೆ ಕೆಲವು ಸೊಗಸಾದ ಪದ್ಯಗಳನ್ನು ಬರೆದಿದ್ದಾರೆಂದರೆ ಹಲವರಿಗೆ ಆಶ್ಚರ್ಯವಾಗಬಹುದು. ಆ ಪದ್ಯಗಳನ್ನು ಓದಿದಾಗ ನಮಗೆ, ’ಡಿ ವಿ ಜಿ ಕಾಲಕ್ಕೂ ಇಂದಿಗೂ ದೇಶದ ರಾಜಕೀಯ ಪರಿಸ್ಥಿ...
ಇಲ್ಲಿ ನಾನು ಯಾವುದನ್ನೂ ಸರಿ ತಪ್ಪು ಎಂದು ವಿಶ್ಲೇಷಲು ಹೋಗುವುದಿಲ್ಲ.
ಮುಂದಿನ ಎರಡು ವರ್ಷಗಳಲ್ಲಿ ಅಂತರ್ಜಾಲ ಸಂಪರ್ಕವಿರುವ ನಿಮ್ಮ ಕಂಪ್ಯೂಟರ್ ನಿಧಾನಗತಿಯಲ್ಲಿ ಕೆಲಸಮಾಡುತ್ತಿದ್ದರೆ ಅಥವಾ ಹತ್ತಾರು ನಿಮಿಷಗಳ ಕಾಲ ಸ್ಥಬ್ಧವಾದರೆ ಅಥವಾ offline ಗೆ ಹೋದರೆ ನೀವು ಆಶ್ಚರ್ಯ ಪಡಬೇಕಿಲ್ಲ. ಈ ಸಮಸ...
ನಾರ್ವೆಯಲ್ಲಿ ಹದಿನಾರು ವರ್ಷ ತುಂಬಿದ ವಿದ್ಯಾರ್ಥಿಗಳಿಗೆ ಸರಕಾರ ಲ್ಯಾಪ್‌ಟಾಪ್ ಪೂರೈಸುವ ಪ್ರಯೋಗ ನಡೆದಿದೆ.ಅವರುಗಳ ಪೈಕಿ ಆರು ಸಾವಿರ ಜನ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಮೂಲಕವೇ ಪರೀಕ್ಷೆ ತೆಗೆದುಕೊಳ್ಳುವ ಪ...
ವಾರದ ಒಳನೋಟ ಮಾಧ್ಯಮಗಳೆಂಬ ಸುದ್ದಿ ಕಾರ್ಖಾನೆಗಳು!
ಇದು ಈ ಬಾರಿಯ ವಿಶೇಷ. ಈ ಬೆರಗು ಕಣ್ಣುಗಳಿಗೆ ಇದು ಬೆರಗಿಗಿಂತ ಹೆಚ್ಚು ಕೊರಗಾಗಿ ಕಾಣುತ್ತಿದೆ. ಮೊದಲಿಗೆ ಶುರುವಾಗಿದ್ದು ಪಿ ಚಿದಂಬರಮ್ ಅವರ ಮೇಲಿನ ಚಪ್ಪಲಿ ಎಸೆತದ ಜತೆ.
ಮೇ ೧, ಕಾರ್ಮಿಕ ದಿನ. ಇದು ನಮ್ಮದಲ್ಲ. ಆದರೆ ನಮ್ಮದೆಂದು ಒಪ್ಪಿಕೊಂಡು-ಅಪ್ಪಿಕೊಂಡು ಪ್ರತಿ ವರ್ಷ ಆಚರಿಸುತ್ತಿದ್ದೇವೆ!
ರಾಜ್ಯದಲ್ಲಿ ಇದೇ ೩೦ರಂದು ನಡೆಯಲಿರುವ ಎರಡನೇ ಹಂತದ ಮತದಾನದ ದಿನ ಮತ ನೀಡದಿರಲು ಯೋಚಿಸುತ್ತಿರುವ ವಿದ್ಯಾವಂತ ಮತದಾರರು ಯಾರಿದ್ದೀರಿ ಅವರೆಲ್ಲರಲ್ಲಿ ನನ್ನ ಕೆಲವು ಪ್ರಶ್ನೆಗಳು: