ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ಸಂಸ್ಕೃತ ವಿಶ್ವವಿದ್ಯಾಲಯ: ಏಕೆ ಬೇಡ ?

D.S.NAGABHUSHANA ಜೂನ್ ೨೮ ಪುಟ ೬೨ ವೀಕ್ಷಣೆಗಳು

ಸಂಸ್ಕೃತ ವಿಶ್ವವಿದ್ಯಾಲಯ: ಏಕೆ ಬೇಡ ?

ವಿಜ್ಞಾನ ಪ್ರಿಯರಿಗೊಂದು ಕನ್ನಡ ವಿಜ್ಞಾನ ಸಮ್ಮೇಳನ ... ಇದೋ ಸ್ವಾಗತ

ಸಾತ್ವಿಕ್ ಎನ್.ವಿ. ಜೂನ್ ೨೪ ಪುಟ ೪೭ ವೀಕ್ಷಣೆಗಳು

ಸ್ವದೇಶಿ ವಿಜ್ಞಾನ ಆಂದೋಳನ ಕರ್ನಾಟಕವು ಮಂಗಳೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ೫ನೇ ಕನ್ನಡ ವಿಜ್ಞಾನ ಸಮ್ಮೇಳನವನ್ನು ಸೆಪ್ಟೆಂಬರ್ ೧೫ ರಿಂದ ೧೭ರ ವರೆಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಸಲು ತೀರ್ಮಾನಿಸಿರುತ...

ಮುಂಗಾರು ಪ್ರಾರಂಭವಾಯಿತೆಂದರೆ...

chandrashekar ಜೂನ್ ೨೩ ಪುಟ ೬೮ ವೀಕ್ಷಣೆಗಳು

ಬೆಂಗಳೂರಿನಲ್ಲಿ ಮರಗಳನ್ನು ಕಡಿಯುತ್ತಿರುವ ಬಗ್ಗೆ ಸಾಕಷ್ಟು ಪ್ರತಿಭಟನೆಗಳು ಕೇಳಿಬರುತ್ತಿವೆ ಆದರೂ ಇದನ್ನು ಲೆಕ್ಕಿಸದೇ ಅಭಿವೃದ್ಧಿ ಹೆಸರಿನಲ್ಲಿ ಸಾಕಷ್ಟು ಮರಗಳ ಮಾರಣಹೋಮ ನಡೆಯುತ್ತಿಲಿದೆ ಇದು ನಗರೀಕರಣದ ಹಿನ್ನೆಲೆಯಲ್ಲ...

ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನ-ಒಂದು ವಿವೇಚನೆ !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೨೧ ಪುಟ ೩೪ ವೀಕ್ಷಣೆಗಳು

ಡಾ. ರಹಮತ್ ತರೀಕೆರೆ, ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.. . ಮುಖ್ಯಮಂತ್ರಿ ಚಂದೃ ರವರಿಗೆ, ’ಮೈಸೂರ್ ಅಸೋಸಿಯೇಷನ್ ನ ಅಧ್ಯಕ್ಷ’,  ಶ್ರೀ ರಾಮಭದ್ರರು, ಪುಷ್ಪ-ಗುಚ್ಛವನ್ನಿತ್ತು ಗೌರವಿಸುತ್ತಿದ್ದಾರೆ. ಮಂಚದಮ...

Twenty20 - ಇಂಗ್ಲೆಂಡ್ ವಿಜಯಕ್ಕೆ ಭಾರತದ ಪ್ರೇರಣೆ

ಅಬ್ದುಲ್ ಲತೀಫ್ ಸಯ್ಯದ್ ಜೂನ್ ೧೫ ಪುಟ ೪೩ ವೀಕ್ಷಣೆಗಳು

ಅತ್ಯಂತ ರೋಮಾಂಚಕಾರಿ ಪಂದ್ಯವೊಂದರಲ್ಲಿ ಇಂಗ್ಲೆಂಡ್ ಭಾರತವನ್ನು ಮಣಿಸಿ ತನ್ನ ಪಯಣ ಮುಂದುವರಿಸಿದರೆ ಭಾರತ ತನ್ನ return ticket confirm ಮಾಡಿ ಬರಿಗೈಲಿ ಸ್ವದೇಶ ಮರಳುವ ಸಿದ್ಧತೆ ನಡೆಸಿದೆ. ಕೊನೆಘಳಿಗೆವರೆಗೂ ಕೆಚ್ಚೆದೆ...

ಸವಾಲಿಗೆ ಜವಾಬ್!

ASHOKKUMAR ಜೂನ್ ೧೪ ಪುಟ ೩೪ ವೀಕ್ಷಣೆಗಳು

ಸವಾಲಿಗೆ ಜವಾಬ್! vark.com ನಿಮ್ಮ ಪ್ರಶ್ನೆಗಳಿಗೆ ಕ್ಷಣದಲ್ಲಿ ಉತ್ತರ ದೊರಕಿಸಿಕೊಡಲು ಅಂತರ್ಜಾಲದಲ್ಲಿ ಆರಂಭವಾಗಿರುವ ಹೊಸ ತಾಣ. ತಾಣದಲ್ಲಿ ನೋಂದಾಯಿಸಿಕೊಂಡರೆ, ಈ ಸೇವೆ ನಿಮಗೆ ಲಭ್ಯ.ನೋಂದಾಯಿಸಿಕೊಳ್ಳುವಾಗ ನೀವು ಪರಿಣ...

ಹನ್ನೆರಡು ಉಪಯುಕ್ತ ಸ್ವತಂತ್ರ ತಂತ್ರಾಂಶಗಳು, ಮತ್ತೊಂದು

ಹರಿ ಪ್ರಸಾದ್ ನಾಡಿಗ್ ಜೂನ್ ೧೧ ಪುಟ ೩೨ ವೀಕ್ಷಣೆಗಳು

"The best things in life are free." ಎಂಬ ಮಾತಿದೆ ಇಂಗ್ಲೀಷಿನಲ್ಲಿ. ನಮ್ಮೆಲ್ಲರ ಸುದೈವವೋ ಏನೋ, ತಂತ್ರಾಂಶ ಜಗತ್ತಿನಲ್ಲಿ ಕೂಡ ಈ ಮಾತು ನಿಜವಾಗಿದೆ. ಎಷ್ಟೋ ಉತ್ತಮ ತಂತ್ರಾಂಶಗಳನ್ನು ನೀವು ಹಣ ಕೊಟ್ಟು ಕೊಳ್ಳಬೇಕಿಲ...

ಹೌ ವಾಸ್ ಸ್ಕೂಲ್ ಟುಡೇ?

ASHOKKUMAR ಜೂನ್ ೦೮ ಪುಟ ೩೩ ವೀಕ್ಷಣೆಗಳು

ಹೌ ವಾಸ್ ಸ್ಕೂಲ್ ಟುಡೇ?___LINK_OPEN_href="http://4.bp.blogspot.com/_PU7BmR35lao/SiykpdXQYOI/AAAAAAAAA7U/x1DSIKOzKKU/s1600-h/disabled_child_466282.jpg" onblur="try {parent.deselectBlog...

೭೫ ವಸಂತಗಳ ಸಫಲ,-ಜೀವನ-ಸಂಭ್ರಮದ " ಮುಂಬೈನ ಕರ್ನಾಟಕ ಸಂಘ " !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೦೭ ಪುಟ ೫೩ ವೀಕ್ಷಣೆಗಳು

ಒಂದು ಸಂಸ್ಥೆಯಾಗಲೀ ಅಥವಾ ಒಬ್ಬ ವ್ಯಕ್ತಿಯಾಗಲೀ ೭೫ ವರ್ಷಗಳನ್ನು ತನ್ನ ಜೀವಿತದಲ್ಲಿ ಸಮರ್ಥವಾಗಿ, ಅರ್ಥಪೂರ್ಣವಾಗಿ, ಕಳೆದನೆಂದರೆ, ಅದರಿಂದ ಸಿಕ್ಕುವ ಆನಂದಕ್ಕೆ ಎಣೆಯೆಲ್ಲಿದೆ ? ಈಗ ಅಂತಹದೇ ಒಂದು ಸುಂದರ ಸನ್ನಿವೇಷವನ್ನು...

ಸುಪ್ರಸಿದ್ಧ ಭಾವಗೀತೆಗಳ ಗಾಯಕಿ, ಸಂಗೀತ ಬಾಲಚಂದ್ರ, ಮುಂಬೈನಲ್ಲಿ !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೦೬ ಪುಟ ೫೭ ವೀಕ್ಷಣೆಗಳು

ಹೆಸರಾಂತ  ಭಾವಗೀತೆಗಳ ಗಾಯಕಿ, ಸಂಗೀತ ಬಾಲಚಂದ್ರ, ರವರ ಗಾಯನ, ’ಕರ್ನಾಟಕ ಸಂಘದ ಸಮಾರೋಪ ಉತ್ಸವ ’ ಕ್ಕೆ, ಬೆಳ್ಳಿಯ ಮೆರುಗನ್ನು ಕೊಟ್ಟಿದೆ ! ಮುಂಬೈ ನಗರದ, ’ಕರ್ನಾಟಕ ಸಂಘದ ಅಮೃತೋತ್ಸವದ ಸಮಾರೋಪಣೆಯ ಉತ್ಸವ ’ ದ ಶುಭಸಮಯ...

ಮುಂಬೈನ ಕರ್ನಾಟಕ ಸಂಘದ " ಅಮೃತೋತ್ಸವ ಸಮಾರೋಪೋತ್ಸವ ” !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೦೩ ಪುಟ ೩೨ ವೀಕ್ಷಣೆಗಳು

ಮುಂಬೈ ನಗರದ ಪ್ರತಿಷ್ಹಿತ ಹಿರಿಯ ಕನ್ನಡ ಸಂಸ್ಥೆಗಳಲ್ಲೊಂದಾಗಿರುವ, " ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-ಪುರಸ್ಕೃತ ಕರ್ನಾಟಕ ಸಂಘ, " ದ ’ಅಮೃತೋತ್ಸವ ’ ದ ’ವರ್ಷವಿಡೀ ಹಮ್ಮಿಕೊಂಡ, ಸರಣಿ ಕಾರ್ಯಕ್ರಮ ’ ದಲ್ಲಿನ ’...

ಪ್ರವಾಹ ನಿರೋಧ ಅಕ್ಕಿ ತಳಿ-’ಸ್ವರ್ಣ’, ಈಗ ಭಾರತ, ಮತ್ತು ಬಂಗ್ಲಾದೇಶದ ರೈತರಿಗೆ ಲಭ್ಯ !

Venkatesh/ವೆಂಕಟೇಶ್/ಹೊರಂಲವೆಂ ಜೂನ್ ೦೩ ಪುಟ ೩೩ ವೀಕ್ಷಣೆಗಳು

ಅಮೆರಿಕದ ’ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ,” ಕೀಟಶಾಸ್ತ್ರಜ್ಞೆ, ಪಮೇಲಾ ರೋನಾಲ್ಡ್, ಈಗ ಭಾರತಕ್ಕೆ ಬಂದಿದ್ದಾರೆ. ಪ್ರತಿವರ್ಷವೂ ಸುಮಾರು ೪ ಮಿಲಿಯನ್ ಅಕ್ಕಿ, ಪ್ರವಾಹದಿಂದಾಗಿ ನಾಶವಾಗುವುದನ್ನು ತಪ್ಪಿಸಲು ಆಕೆ ಸಂಶೋಧನ...

ಕನ್ನಡದಲ್ಲಿ ಗೂಗಲ್ ಕ್ರೋಮ್

ASHOKKUMAR ಮೇ ೩೧ ಪುಟ ೪೧ ವೀಕ್ಷಣೆಗಳು

ಕನ್ನಡದ ಲಿಪಿಯಲ್ಲಿರುವ UI ಇರುವ ಗೂಗಲ್ ಕ್ರೋಮ್ ಈಗ ಲಭ್ಯ.ಅದನ್ನು ಕಂಪ್ಯೂಟರಿನಲ್ಲಿ ಅನುಸ್ಥಾಪಿಸಲು ___LINK_OPEN_href="http://www.google.com/chrome?hl=kn" target="_blank" title="ಗೂಗಲ್"___ಕನ್ನಡ ಗೂಗ...

ಬಾಂಧವ್ಯ ಅರಸಿ

ಅಬ್ದುಲ್ ಲತೀಫ್ ಸಯ್ಯದ್ ಮೇ ೨೮ ಪುಟ ೪೯ ವೀಕ್ಷಣೆಗಳು

ಭಾರತಕ್ಕೀಗ brand new ವಿದೇಶಾಂಗ ಸಚಿವರು. brand India ವನ್ನು ವಿಶ್ವಕ್ಕೆ ಪ್ರಸ್ತುತಪಡಿಸಲು ಇದಕ್ಕಿಂತ ಪ್ರಶಸ್ತ ಸಮಯ ಬೇರೆ ಇಲ್ಲ. ೭೭ ವರ್ಷದ ಸೋ. ಮ. ಕೃಷ್ಣ ಈ ಹುದ್ದೆಗೆ ಬೇಕಾದ ವಯಸ್ಸಿನ ಪ್ರಬುದ್ಧತೆಯನ್ನೂ, ಆಧುನ...

ನಿರಾಸಕ್ತಿ ಯೋಗದಿಂದ ಒದಗಿ ಬಂದ ಗದ್ದುಗೆ

ಕೆ.ಜಿ.ಶ್ರೀಧರ್ ಮೇ ೨೭ ಪುಟ ೪೩ ವೀಕ್ಷಣೆಗಳು

'ನಿರಾಸಕ್ತಿ ಯೋಗ'ದಿಂದ ಒದಗಿ ಬಂದ 'ಗದ್ದುಗೆ' : ಮನಮೋಹನ ಸಿಂಗ್ ಹಾಗು ಸೋನಿಯಾ ಗಾಂಧಿ ಒಟ್ಟಿಗೆ ಜನರತ್ತ ಕೈಬೀಸುವ ಚಿತ್ರ ಅವರ ಚುನಾವಣಾ ಜಾಹಿರಾತಿನದಾಗಿದ್ದರೂ ಇದು ಒಳ್ಳೆಯ ಚಿತ್ರ. ಮನಸ್ಸಿನಲ್ಲಿ ಮಾತಾಡತ್ತೆ. ಸದ್ಭ...

ರಸ್ತೆ ಆಯ್ತು... ಇದೀಗ ಕುಡಿಯುವ ನೀರಿನ ಖಾಸಗಿಕರಣ....

chandrashekar ಮೇ ೨೫ ಪುಟ ೮೪ ವೀಕ್ಷಣೆಗಳು

ಜನರಿಗೆ ಮೂಲಭೂತ ಸೌಕರ್ಯಗಳನ್ನು ನೀಡುವುದಕ್ಕೆ ಬದ್ದವಾಗಿರಬೇಕಿದ್ದ ರಾಜ್ಯ ಸರ್ಕಾರ ಇದೀಗ ರಾಜ್ಯದ ಮೂರು ಪ್ರಮುಖ ನಗರಗಳಾದ ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಹಾಗೂ ಗುಲ್ಬರ್ಗಾಗಳಲ್ಲಿನ ಕುಡಿಯುವ ನೀರಿನ ವ್ಯವಸ್ಥೆಯನ್ನು ಖಾಸ...