ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಪ್ರಚಲಿತ

ಪ್ರಚಲಿತ

೯೮೨ ಲೇಖನಗಳು

ಕನ್ನಡದ ಚೇತನಗಳಿಗೆ ನುಡಿನಮನಗಳು

ಅರೆಹೊಳೆ ಸದಾಶಿವ ರಾವ್ ಡಿಸೆಂ ೩೦ ಪುಟ ೮೭ ವೀಕ್ಷಣೆಗಳು

ಆತ್ಮೀಯ ಕನ್ನಡದ ಮನಸ್ಸುಗಳೇ,ಇ೦ದು ಮನಸ್ಸು ಅಕ್ಷರಶ: ಭಾರವಾಗಿದೆ. ನಿನ್ನೆ ಕನ್ನಡದ ಗಾನ ಗಾರುಡಿಗ ಡಾ.ಸಿ ಅಶ್ವತ್ಥ್ ಇನ್ನಿಲ್ಲವಾದಾಗಲೇ ಗರಬಡಿದ ಕರ್ನಾಟಕಕ್ಕೆ ಇ೦ದು ಬೆಳಗ್ಗಿನ ಸೂರ್ಯೋದಯದ ವೇಳೆಗೆ ಡಾ.ವಿಷ್ಣುವರ್ಧನ್ ಅವ...

2009: ಸ್ಮಾರ್ಟ್‌ಪೋನ್ ವರ್ಷ

ASHOKKUMAR ಡಿಸೆಂ ೨೯ ಪುಟ ೬೩ ವೀಕ್ಷಣೆಗಳು

2009: ಸ್ಮಾರ್ಟ್‌ಪೋನ್ ವರ್ಷ ಕೈಯಲ್ಲಿ ಮೊಬೈಲ್ ಸಾಧನ ಹಿಡಿದು,ಅದರಿಂದಲೇ ಬ್ಯಾಂಕ್ ವ್ಯವಹಾರಗಳನ್ನು ಮಾಡುತ್ತಾ,ಟಿವಿ ವೀಕ್ಷಣೆಯನ್ನೂ ಮಾಡುತ್ತಾ,ಟ್ವಿಟರ್-ಫೇಸ್‌ಬುಕ್‌ಗಳಿಗೆ ಸಂದೇಶ ಕಳುಹಿಸುತ್ತಾ,ಜ್ಞಾನಾರ್ಜನೆಯನ್ನೂ ಮಾ...

ತಿಳಿ ನೀಲದಲ್ಲಿ, ತಾ ಲೀನವಾಗಿ, ಅವ ಹೋದ ದೂರ ದೂರ...

ಚಾಮರಾಜ ಸವಡಿ ಡಿಸೆಂ ೨೯ ಪುಟ ೧೯೮ ವೀಕ್ಷಣೆಗಳು

ಹಲವಾರು ವಿವಾದಗಳ ಮೂಲಕವೂ ಖ್ಯಾತಿ ಗಳಿಸಿದ್ದ ಅಶ್ವಥ್‌ ಸಾವಿನ ವಿಷಯವೂ ಕೊಂಚ ವಿವಾದಾಸ್ಪದವೇ. ಅವರು ಈ ಲೋಕದಿಂದ ದೂರವಾಗಿ ಬಹುತೇಕ ನಾಲ್ಕು ದಿನಗಳಾಗಿದ್ದರೂ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು ಮಂಗಳವಾರ ಬೆಳಿಗ್ಗೆ. ಮಾಧ್...

ಮೈಸೂರ್ ಅಸೋಸಿಯೇಷನ್ ಮುಂಬೈ, ನಲ್ಲಿ ’ನಾಟ್ಯ ಸಂಧ್ಯ’ ’ಭರತನಾಟ್ಯ ಕಾರ್ಯಕ್ರಮ' !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೭ ಪುಟ ೩೨ ವೀಕ್ಷಣೆಗಳು

ನೃತ್ಯಕ್ಕೆ ಸಹಾಯಕರಾದ ಕಲಾವಿದರು,  ವಿದ್ವಾನ್, ಶ್ರೀ. ಶಂಕರನಾರಾಯಣ, ಶ್ರೀಮತಿ ಶಕುಂತಲಾ, ಶ್ರೀ ಶ್ರೀವತ್ಸ, ಮತ್ತು ಶ್ರೀಮತಿ. ಮಂಗಳಾ ವೈದ್ಯನಾಥನ್.  ’ಮೈಸೂರು ಅಸೋಸಿಯೇಷನ್, ಮುಂಬೈ’ ನಲ್ಲಿ, ಅಂತಾರಾಷ್ಟ್ರೀಯ ಖ್ಯಾತ...

ಬ್ಲಾಗನ್ನು ಮುದ್ರಿಸಿ

ASHOKKUMAR ಡಿಸೆಂ ೨೭ ಪುಟ ೫೫ ವೀಕ್ಷಣೆಗಳು

ಬ್ಲಾಗನ್ನು ಮುದ್ರಿಸಿ ಈಗ ಬ್ಲಾಗನ್ನು ಮುದ್ರಿಸುವ ಸೇವೆಯೂ ಲಭ್ಯವಿದೆ.http://blog2print.sharedbook.com ಅಂತರ್ಜಾಲ ವಿಳಾಸದಲ್ಲಿ ಈ ಸೇವೆಯು ಲಭ್ಯವಿದೆ.ಬ್ಲಾಗನ್ನು ಟೈಪ್‌ಪ್ಯಾಡ್,ವರ್ಡ್‌ಪ್ರೆಸ್ ಅಥವಾ ಬ್ಲಾಗರ್ ಸೇ...

’ಕ್ರಿಸ್ಮಸ್ ಹಬ್ಬ’ ದ ಶುಭ ಹಾರೈಕೆಗಳು !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೨೫ ಪುಟ ೩೭ ವೀಕ್ಷಣೆಗಳು

’ಕ್ರಿಸ್ಮಸ್ ಹಬ್ಬ’ ದ ಶುಭ ಹಾರೈಕೆಗಳು ! ಆ ದಯಾಮಯನಾದ ಏಸುವು ವಿಶ್ವಕ್ಕೆ ಶಾಂತಿಯನ್ನು ತರಲಿ. ವಿಶ್ವದ ಎಲ್ಲಾ ರಾಷ್ಟ್ರಗಳೂ ಸೌಹಾರ್ದತೆಯತ್ತ ಸಾಗಲಿ. ಜಗಳಗಳು ನಿಲ್ಲಲಿ. ಜಾತಿಯ ಆಧಾರದಮೇಲೆ ಆಗುತ್ತಿರುವ ವೈಷಮ್ಯ, ನರಮೇಧ...

ಗೂಗಲ್ ದೃಶ್ಯ ಶೋಧ

ASHOKKUMAR ಡಿಸೆಂ ೨೦ ಪುಟ ೫೪ ವೀಕ್ಷಣೆಗಳು

___LINK_OPEN_href="http://ashok567.blogspot.com/2009/12/blog-post_20.html"___ಲೋಹಿತಂತ್ರಾಂಶ:ಕನ್ನಡಕ್ಕೊಂದು ಹೊಸ ಪದಸಂಸ್ಕಾರಕ ___LINK_OPEN_ href="http://2.bp.blogspot.com/_PU7BmR35lao/Sy4...

ವಿದುಷಿ, ಡಾ. ಶ್ರೀಲತಾರವರ ಸಂಗೀತ, ಮುಂಬೈನಗರದಲ್ಲಿ !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೯ ಪುಟ ೩೩ ವೀಕ್ಷಣೆಗಳು

  ೧೯೭೨-೭೩ ರಲ್ಲಿ ಮದ್ರಾಸ್ ನಲ್ಲಿ ನಡೆದ ಸಂಗೀತ ಅಕಾಡೆಮಿಯಲ್ಲಿ ಲಾತರವರು ಸ್ಪರ್ಧಿಸಿದ್ದ ಎಲ್ಲ ಸ್ಪರ್ಧೆಗಳಲ್ಲೂ ವಿಜಯ ಗಳಿಸಿ, ತೀರ್ಪುಗಾರರಿಂದ ತಂಬೂರಿಯನ್ನು ಬಹುಮಾನವಾಗಿ ಗಿಟ್ಟಿಸಿದ್ದರು. ತೀರ್ಪುಗಾರರು ಅಂತಿತಹ ಕಲ...

ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ

ASHOKKUMAR ಡಿಸೆಂ ೧೩ ಪುಟ ೫೧ ವೀಕ್ಷಣೆಗಳು

ಕೊನೆಯಾಸೆ ನೆರವೇರಿಸಲೂ ಅಂತರ್ಜಾಲ ತಾಣ ಸತ್ತ ನಂತರ ವ್ಯಕ್ತಿಯ ಆಸ್ತಿಯ ವಿಲೇವಾರಿ ಮಾಡಲು ಉಯಿಲು ಬರೆದಿಡುವುದಿದೆ.ಈಗ ಡಿಜಿಟಲ್ ಉಯಿಲು ಕೂಡಾ ಸಾಧ್ಯ.http://legacylocker.com ಅಂತಹ ತಾಣಗಳು ವ್ಯಕ್ತಿಯ ಡಿಜಿಟಲ್ ಉಯಿಲ...

ಘಾಟ್ಕೊಪರ್ ನಲ್ಲಿ ’ಸ್ಕೈವಾಕ್’ !

Venkatesh/ವೆಂಕಟೇಶ್/ಹೊರಂಲವೆಂ ಡಿಸೆಂ ೧೧ ಪುಟ ೩೨ ವೀಕ್ಷಣೆಗಳು

ಘಾಟ್ಕೊಪರ್ ನಲ್ಲಿ ’ಮೆಟ್ರೊ ರೈಲ್ ಕೆಲಸ’ ಬಿರುಸಿನಿಂದ ಸಾಗಿದೆ. ಅದಕ್ಕೆ ಹೊಂದಿಕೊಂಡಂತೆ, ’ಸ್ಕೈವಾಕ್’ ರಸ್ತೆಯೂ ಸಹಿತ. ಚಿತ್ರದಲ್ಲಿ ತೋರಿಸಿರುವ ದಾರಿ, ಅಷ್ಟೇನೂ ಅಗಲವಾಗಿಲ್ಲ. ಮುಂಬೈನಗರದಲ್ಲಿ ಪ್ರಯಾಣಿಸುವವರ ರೈಲು ಯ...

ಇದು ಭರತವರ್ಷ : ಆ ಹೆಣ್ಣುಮಗಳ ಉಪವಾಸದ ಹೋರಾಟಕ್ಕೆ ಹತ್ತು ವರ್ಷ!

ರಾಕೇಶ್ ಶೆಟ್ಟಿ ಡಿಸೆಂ ೦೮ ಪುಟ ೧೧೨ ವೀಕ್ಷಣೆಗಳು

ಅದು ೨೦೦೦ದ ನವೆಂಬರ್ ೧ ರ ದಿನ.ಮಣಿಪುರದ 'ಮಾಲೋಂ' ಎಂಬಲ್ಲಿ ಬಸ್ಸಿಗಾಗಿ ಕಾಯುತಿದ್ದ ಹತ್ತು ಜನರನ್ನ ಅಸ್ಸಾಂ ರೈಫಲ್ಸ್ ಯೋಧರು ಗುಂಡಿಕ್ಕಿ ಕೊಂದರು. ಕೆಲ ದಿನಗಳ ಹಿಂದೆ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ನಡೆದ ದಾಳಿಯ ಶಂಕಿ...

’ಇದ್ಯಾವ ನ್ಯಾಯ?’ : ಆಕ್ಷೇಪಕ್ಕೆ ಉತ್ತರ

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೦೨ ಪುಟ ೩೩ ವೀಕ್ಷಣೆಗಳು

  ’ಸಂಪದ’ದಲ್ಲಿ ಪ್ರಕಟವಾಗಿರುವ ’ಇದ್ಯಾವ ನ್ಯಾಯ?’ ಎಂಬ ನನ್ನ ಸುನೀತಕ್ಕೆ ವಿಚಾರಶೀಲ ಪ್ರತಿಕ್ರಿಯೆಗಳು ಬರುತ್ತಿವೆ. ಆ ಪೈಕಿ ಆಕ್ಷೇಪಗಳಿಗೆ ಉತ್ತರವಾಗಿ, ಈ ಮೊದಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ನನ್ನ ಕೆಲವು ಲ...

ಇದ್ಯಾವ ನ್ಯಾಯ? (ಒಂದು ಸುನೀತ)

ಎಚ್. ಆನಂದರಾಮ ಶಾಸ್ತ್ರೀ ಡಿಸೆಂ ೦೧ ಪುಟ ೩೯ ವೀಕ್ಷಣೆಗಳು

ಜಾತ್ರೆಯಲ್ಲಿ ಕಡಿದರೆ ಮೂಢನಂಬಿಕೆ, ಪ್ರಾಣಿಘಾತಈದ್‌ನಲ್ಲಿ ಕಡಿದರೆ ತ್ಯಾಗ-ಬಲಿದಾನಗಳ ಸಂಕೇತ!ಪ್ರಾಣಿಹಿಂಸೆ ಕಂಡರೆ ಸಂಸದೆಯೋರ್ವರ ಆಕ್ರಂದನಗೋಹತ್ಯೆ ಕಂಡೂ ಕೂಡ ಸರ್ಕಾರವೇ ಮೌನ!ಹಜ್ ಯಾತ್ರೆ ’ಕೈ’ಗೊಳ್ಳಲು ಎಲ್ಲ ಬಗೆಯ ನೆರ...

ಕೈ ಬಳೆ ಆಡುತಾ ಘಲ್ ಘಲ್ ಎನ್ನಲು

ರೂಪ ನವೆಂ ೩೦ ಪುಟ ೧೪೫ ವೀಕ್ಷಣೆಗಳು

"ಅಮ್ಮಾ ನಂಗೆ ಆ ರೆಡ್  ಬಳೆ ಬೇಕು . ಇನ್ನೂ ಒಂದು ಮೂರು ಒಂಬತ್ತು ಬೇಕು "ಎಂದು ಬಳೆ  ಹಾಕಿಸಿಕೊಳ್ಲುತ್ತಿದ್ದಳು ನನ್ನ ಮಗಳು ಯಶಿತಾ ಮೊದಲೆಲ್ಲಾ .ಈಗ" ಬಳೆ ಹಾಕ್ಕೊಂಡು ಹೋದರೆ ಮೇಡಮ್ ಬೈತಾರೆ ಎಂದು ಬಿಚ್ಚಿಟ್ಟು ಹೋಗುತ್ತ...

ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!

ASHOKKUMAR ನವೆಂ ೨೯ ಪುಟ ೭೬ ವೀಕ್ಷಣೆಗಳು

ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!ಚೆನ್ನೈಯ ಸಮೀಪದ ಎಳವೂರು ಎಂಬ ಪಟ್ಟಣದಲ್ಲಿ ಭಾರತೀಯ ಆಹಾರ ನಿಗಮದ ಧಾನ್ಯ ಸಂಗ್ರಹಣೆ ಮಾಡುವ ಉಗ್ರಾಣಗಳಿವೆ.ಅದಾನಿ ಗುಂಪು ಈ ಉಗ್ರಾಣದ ನಿರ್ವಹಣೆ ಮಾಡುತ್ತಿದ್ದ...

ನೆರೆಹಾವಳಿಯಿಂದ ತೊದರೆಗೊಳಗಾದ ಕುಟುಂಬಗಳು ಅನುಭವಿಸುತ್ತಿರುವ ಅಕಾಲಿಕ ಹೊರೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಕ್ರಮಗಳು

ವಿಶಾಲಾಕ್ಷಿ ನವೆಂ ೨೭ ಪುಟ ೫೩ ವೀಕ್ಷಣೆಗಳು

<strong>ನೆರೆಹಾವಳಿಯಿಂದ ತೊದರೆಗೊಳಗಾದ ಕುಟುಂಬಗಳು ಅನುಭವಿಸುತ್ತಿರುವ ಅಕಾಲಿಕ ಹೊರೆಯನ್ನು ಕಡಿಮೆ ಮಾಡಲು ಅಗತ್ಯವಿರುವ ಕ್ರಮಗಳು</STRONG>

ಭ್ರಷ್ಟ ವ್ಯವಸ್ಥೆ ಮತ್ತು ನಾವು! (ಅನುಭವ ಕಥನ)

ಎಚ್. ಆನಂದರಾಮ ಶಾಸ್ತ್ರೀ ನವೆಂ ೨೪ ಪುಟ ೪೦ ವೀಕ್ಷಣೆಗಳು

  ೧೯೮೦ರ ದಶಕ. ಬೆಂಗಳೂರಿಗೆ ವರ್ಗವಾಗಿ ಬಂದ ನಾನು ಪಡಿತರ ಚೀಟಿಯ ವರ್ಗಾವಣೆಗಾಗಿ ಬೆಂಗಳೂರಿನ ಸಂಬಂಧಿತ ಇಲಾಖಾ ಕಚೇರಿಗೆ ಹೋದೆ. ವರ್ಗಾವಣೆ ದಾಖಲೆಗಳೆಲ್ಲ ಸರಿಯಾಗಿದ್ದರೂ ಅಲ್ಲಿ ನನ್ನನ್ನು ಸತಾಯಿಸಲು ಮೊದಲಿಟ್ಟರು. ಏಜೆಂಟ...

ನಮಗೆ ಧಿಕ್ಕಾರವಿರಲಿ!

ಎಚ್. ಆನಂದರಾಮ ಶಾಸ್ತ್ರೀ ನವೆಂ ೨೪ ಪುಟ ೩೫ ವೀಕ್ಷಣೆಗಳು

  ಭಾರೀ ಬಂಗಲೆ. ಅದರಲ್ಲಿ ವಾಸವಾಗಿರುವವರಿಗೆ ತಲೆಗೊಂದೊಂದರಂತೆ ಕಾರು, ಕಾಲಿಗೊಬ್ಬೊಬ್ಬ ಆಳು. ಆ ಬಂಗಲೆಯ ನಾಯಿಗೂ ರಾಜೋಪಚಾರ! ಷಾಪಿಂಗ್‌ಗೆ ಹೋದರೆ ಈ ಬಂಗ್ಲೆವಾಸಿಗಳಿಗೆ ರಾಜಾತಿಥ್ಯ! ಅನೇಕ ಸಂಘಸಂಸ್ಥೆಗಳಲ್ಲಿ ಗೌರವ ಪದಾಧ...

ಗೂಗಲ್ ಡಿಕ್ಷನರಿ

ಹರಿ ಪ್ರಸಾದ್ ನಾಡಿಗ್ ನವೆಂ ೨೩ ಪುಟ ೩೮೭ ವೀಕ್ಷಣೆಗಳು

ಗೂಗಲ್ ಡಿಕ್ಷನರಿ ಇವತ್ತು ನನ್ನ ಕಣ್ಣಿಗೂ ಬಿತ್ತು. ಎಂದಿನಂತೆ ಮೊದಲು ಕನ್ನಡ ಕಾಣುತ್ತಿದೆಯೋ ಎಂದು ಹುಡುಕಹೋಗಿದ್ದು. ನೋಡಿದರೆ, ಅರೆರೆ! ಕನ್ನಡವೂ ಇದೆ. ಇಂಗ್ಲಿಷ್ - ಕನ್ನಡ ಡಿಕ್ಷನರಿ ಲಭ್ಯವಿದೆ! ___LINK_OPEN_titl...

ನಿಫ್ಟಿ ಟ್ವಿಟರಿನಲ್ಲಿ

ASHOKKUMAR ನವೆಂ ೨೨ ಪುಟ ೪೦ ವೀಕ್ಷಣೆಗಳು

ನಿಫ್ಟಿ ಟ್ವಿಟರಿನಲ್ಲಿ ___LINK_OPEN_ href="http://3.bp.blogspot.com/_PU7BmR35lao/SwnPHAt3l_I/AAAAAAAABFI/3oQmDl6J_Ew/s1600/nifty1.jpg"___ ಎಲ್ಲಾ ತರದ ಸೇವೆಗಳು ಕೂಡಾ ಟ್ವಿಟರಿನಲ್ಲಿ ತಮ್ಮ ಖಾ...