ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಗಾದೆಗೊಂದು ಗುದ್ದು

ಗಾದೆಗೊಂದು ಗುದ್ದು

೭೦ ಲೇಖನಗಳು

ಬೇಸರವೆಂಬ ಸೋಲನ್ನು ಅಪರಿಚಿತವಾದ ಸ್ಫೂರ್ತಿಯು ಗೆಲುವನ್ನಾಗಿ ಮಾರ್ಪಡಿಸಬಲ್ಲದು

ಎಚ್.ಎ. ಅನಿಲ್ ಕುಮಾರ್ ಜೂನ್ ೦೫ ಬ್ಲಾಗ್ ೫೭೬ ವೀಕ್ಷಣೆಗಳು

(೯೧) ಆಗಾಗ, ಕೆಲವೊಮ್ಮೆ, ಹಲವು ಸಲ ಮತ್ತು ಎಲ್ಲ ಕಾಲಕ್ಕೂ ನಾವು ಬೇಸರಪಡುವುದೇಕೆ? ಈ ಪ್ರಶ್ನೆಯನ್ನು ನಿರಂತರವಾಗಿ, ನಿಯಮಿತವಾಗಿ ಕೇಳಿಕೊಂಡರೆ, ಆ ಕ್ರಿಯೆಯ ಒಳಗೇ ಉತ್ತರ ಅಡಕವಾಗಿಬಿಟ್ಟಿರುತ್ತದೆ! (೯೨) ನಾವಿಬ್ಬರೂ ಪರ...

ಪ್ರಸಾದನದ ಹಿಂದಿನ ಮುಖದ ಖಿನ್ನತೆಯ ದಿನಚರಿಯನ್ನು ಕಲಾವಿದೆ ಸ್ವಾದಿಷ್ಟಗೊಳಿಸಬಲ್ಲಳು!

ಎಚ್.ಎ. ಅನಿಲ್ ಕುಮಾರ್ ಜೂನ್ ೦೩ ಬ್ಲಾಗ್ ೫೨೩ ವೀಕ್ಷಣೆಗಳು

(೮೬) ಪ್ರಸಾದನವನ್ನು ಮುಖಾರವಿಂದಕ್ಕೆ ಬಳಸುವುದೆಂದರೆ ಅದರ ಹಿಂದಿನ ಮುಖವನ್ನು ಅದೃಶ್ಯವಾಗಿಯೇ ಇರಿಸುವ ಬಗ್ಗೆ ತಾವು ತೃಪ್ತರಾಗಿದ್ದೀರೆಂದು ಅರ್ಥ. (೮೭) ಚಿಂತಿಸುವುದು ಒಂದು ಖಾಯಿಲೆಯಾದಲ್ಲಿ ಅದಕ್ಕೆ ಮದ್ದು ಚಿಂತಿಸುವು...

ಪ್ರೆಸ್‍ಕ್ಲಬ್ ಎಂಬುದೊಂದು ಗುಟ್ಟಾದರೆ ದೂರದರ್ಶನವು ನಿಮ್ಮನ್ನು ಹೊರತುಪಡಿಸಿದ ಸುದ್ಧಿಯಾಗುತ್ತದೆ!

ಎಚ್.ಎ. ಅನಿಲ್ ಕುಮಾರ್ ಜೂನ್ ೦೩ ಬ್ಲಾಗ್ ೭೨೩ ವೀಕ್ಷಣೆಗಳು

(೮೧) ನೀವು ಎಂದೂ ಯಾರಿಗೂ ದಾಟಿಸಲಾಗದ ಗುಟ್ಟೊಂದನ್ನು ಹೇಳುವೆ. ಅರ್ಥವಾಯಿತೆ?! (೮೨) ನಿಮ್ಮನ್ನು ಅಹ್ವಾನಿಸದ ಅಥವ ಹೊರದಬ್ಬದ, ಆದರೆ ನಿಮ್ಮ ಮನೋಭೂಮಿಕೆಯಿಂದ ಹೊರಹೋಗಲಾರದ್ದನ್ನು ಪ್ರೆಸ್‍ಕ್ಲಬ್ ಎನ್ನುತ್ತೇವೆ! (೮೩)...

ಮಗುವೆಂಬ ಮುತ್ಸದ್ಧಿತನದ ಧಾರಾವಾಹಿಯು ಸಾವಿನ ನಂತರ ಜೀವನದಂತೆ, ಸ್ವಾನುಭವದಿಂದ ಮಾತ್ರ ಸಾಧ್ಯ!

ಎಚ್.ಎ. ಅನಿಲ್ ಕುಮಾರ್ ಜೂನ್ ೦೩ ಬ್ಲಾಗ್ ೮೮೧ ವೀಕ್ಷಣೆಗಳು

(೭೬) ಮಗುವು ಎಂತಹ ಮುತ್ಸದ್ಧಿ ಮಾನವಜೀವಿ ಎಂದರೆ, ಮತ್ತೊಂದು ಮಗುವನ್ನು ಹೊರತುಪಡಿಸಿ ಮತ್ಯಾವ ಜೀವಿಯೂ ಅದರ ನಡವಳಿಕೆಯಿಂದ ಪ್ರಭಾವಿತವಾಗದಂತೆ ನೋಡಿಕೊಳ್ಳುತ್ತದೆ! (೭೭) ನಾನೆಂದರೆ ನೀವು ಏನೆಂದು ಭಾವಿಸಿದ್ದೀರೆಂದು ನಾನ...

ಉದ್ಯಾನವೆಂಬುದು ಕಾಡಿನ ಕಸದ ತೊಟ್ಟಿಯಾದರೆ ಮೃಗಾಲಯದ ಹೊರಗಿನ ಜಗವು ಸೆರೆವಾಸ!

ಎಚ್.ಎ. ಅನಿಲ್ ಕುಮಾರ್ ಜೂನ್ ೦೧ ಬ್ಲಾಗ್ ೫೬೧ ವೀಕ್ಷಣೆಗಳು

(೭೧)ಬಹಳಷ್ಟು ಜನರು ನೀನು ಏನಾಗಿದ್ದೀಯೋ ಅದಕ್ಕಾಗಿ ನಿನ್ನನ್ನು ಇಷ್ಟಪಡುತ್ತಾರೆ. ಮಿಕ್ಕುಳಿದವರು ನಿನ್ನನ್ನು ಅದೇ ಕಾರಣಕ್ಕಾಗಿ ದ್ವೇಷಿಸಲು ಇಷ್ಟಪಡುತ್ತಾರೆ! (೭೨) ಅಸ್ತಿತ್ವದಲ್ಲಿರುವ ಪ್ರತಿಯೊಂದು ಕಾಡೂ ಸಹ ಮನುಷ್ಯನ...

ಇತಿಹಾಸವು ಮರುಕಳಿಸಿದಲ್ಲಿ, ಗಡ್ಡವೇ ಬುದ್ಧಿವಂತಿಕೆಯಾದಲ್ಲಿ, ಕಾಲವು ಸ್ಥಿರವಾದಲ್ಲಿ ’ಮನುಷ್ಯ’ನೆಂಬುದು ಹೆಸರಾಗುತ್ತದೆ!

ಎಚ್.ಎ. ಅನಿಲ್ ಕುಮಾರ್ ಜೂನ್ ೦೧ ಬ್ಲಾಗ್ ೭೫೧ ವೀಕ್ಷಣೆಗಳು

(೬೬) ನಾನು ಇತಿಹಾಸವಾದರೆ, ನಾನು ಪುನರಾವರ್ತನೆಗೊಳ್ಳುತ್ತೇನೆ. ಪುನಃ ಪುನಃ ಹೇಳುವುದರಿಂದಾಗಿ ನಾನು ಇತಿಹಾಸವಾಗಿಬಿಡುತ್ತೇನೆ! (ಕ್ರಮಬದ್ಧವಾಗಿ ಒಳ್ಳೆಯ ಮತ್ತು ಕೆಟ್ಟ ಟೀಚರ್ ನಡುವಣ ವ್ಯತ್ಯಾಸವಿದು). (೬೭) ಲೆಕ್ಕಾಚಾರ...

ಬೇಸರವು ಆಸಕ್ತಿಯ ಸಹವರ್ತಿಯಾದಾಗ ವಿಶ್ವವೇ ರೋಮಾಂಚನದ ಸಂವಹನವಾಗುತ್ತದೆ!

ಎಚ್.ಎ. ಅನಿಲ್ ಕುಮಾರ್ ಮೇ ೩೧ ಬ್ಲಾಗ್ ೯೭೮ ವೀಕ್ಷಣೆಗಳು

(೬೧) ನಾನು ಬೇಸರವನ್ನು ಕುರಿತಂತೆ ಒಂದು ಆಸಕ್ತಿಕರ ಪುಸ್ತಕವನ್ನೋದಿದೆ. ಆಸಕ್ತಿದಾಯಕ ವಿಷಯಗಳನ್ನು ಕುರಿತ ಒಂದು ಒಣಪುಸ್ತಕವು ಮನುಷ್ಯನನ್ನು ಸಿನಿಕನನ್ನಾಗಿಸುತ್ತದೆ. (೬೨) ಪ್ರತಿಯೊಂದರಲ್ಲೂ ಆಸಕ್ತಿಯನ್ನು ಹೊಂದಬೇಕೆಂದ...

ಸೋಂಬೇರಿತನವೇ ಮೌಲ್ಯವಾದಲ್ಲಿ ವಿಶ್ವವೇ ’ಒಂದು’ ಕಣ!

ಎಚ್.ಎ. ಅನಿಲ್ ಕುಮಾರ್ ಮೇ ೨೯ ಬ್ಲಾಗ್ ೧,೫೦೫ ವೀಕ್ಷಣೆಗಳು

(೫೬) ಸೋಂಬೇರಿತನದಿಂದ ಬದುಕುವುದೇ ಒಂದು ಮೌಲ್ಯ! ತಟಸ್ಥವಾಗಿರುವುದೆಂದರೆ, ನಿಶ್ಚಲವಾಗಬೇಕೆಂದರೆ ಸಾಫಲ್ಯತೆಗೆ ಬೇಕಾದ ಎಲ್ಲ ವಾಂಛೆಗಳನ್ನೂ ಮೀರಿ ನಿಲ್ಲುವುದೇ ಅಲ್ಲವೆ? (೫೭) ತನ್ನಲ್ಲಿರುವ ಕಾಲಾವಕಾಶದ ಮೌಲ್ಯವನ್ನು ಹೆಚ...

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೧೧

ಎಚ್.ಎ. ಅನಿಲ್ ಕುಮಾರ್ ಮೇ ೨೮ ಬ್ಲಾಗ್ ೮೩೦ ವೀಕ್ಷಣೆಗಳು

(೫೧) ಕಾಯುವುದೆಂದರೆ ಅದೊಂದು ಹಿಂಸೆ. ಏಕೆಂದರೆ ಅದು ಬಂದಾಗ ’ಕಾಯುವ’ ದುಶ್ಚಟವೂ ಅದರೊಂದಿಗೆ ಬಂದುಬಿಡುತ್ತದೆ! (೫೨) ಜಗತ್ತಿನ ಬಗ್ಗೆ ಎಂದಿಗೂ ಅಚ್ಚರಿಪಡಬೇಡಿ. ಅದೆಷ್ಟು ತಿಕ್ಕಲು ಎಂದು ತಿಳಿಯಬೇಕಾದರೆ ಕನ್ನಡಿ ನೋಡಿಕೊ...

ಪ್ರೀತಿ, ವಿವಾಹ, ವಿಚ್ಛೇದನಗಳ ಖಾಯಿಲೆಗೆ ಸಾವಿನ ನಂತರದ ಬದುಕಿನಲ್ಲೂ ಮದ್ದಿಲ್ಲ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು ೮

ಎಚ್.ಎ. ಅನಿಲ್ ಕುಮಾರ್ ಮೇ ೨೫ ಬ್ಲಾಗ್ ೧,೧೭೩ ವೀಕ್ಷಣೆಗಳು

(೩೬) ಸಾವಿನ ನಂತರ, ನಂತರದ ಬದುಕನ್ನು ಹುಡುಕುವುದೆಂದರೆ ಫಿಲ್ಮ್ ರೋಲನ್ನು ಹೊರಗೆಳೆದು ಅದರಲ್ಲಿ ಸಿನೆಮವೊಂದನ್ನು ನಿರೀಕ್ಷಿಸಿದಂತೆ. (೩೭) ಖಾಯಿಲೆ ಸಹಜವಾದುದು. ಸಹಜ ಆರೋಗ್ಯವೆಂಬುದೊಂದು ಕೊಡುಗೆ. ಜಾಹಿರಾತುಗಳ ಒತ್ತಾಯ...