ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಗಾದೆಗೊಂದು ಗುದ್ದು

ಗಾದೆಗೊಂದು ಗುದ್ದು

೭೦ ಲೇಖನಗಳು

ಬೇಜವಾಬ್ದಾರಿಯು ಅಧಿಕಾರಹೀನರದ್ದೇ ಹಕ್ಕೇನಲ್ಲವಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೭

ಎಚ್.ಎ. ಅನಿಲ್ ಕುಮಾರ್ ನವೆಂ ೦೬ ಬ್ಲಾಗ್ ೬೬ ವೀಕ್ಷಣೆಗಳು

(೨೯೧) ಬೃಹತ್ ವಾದವೊಂದು ಕನಿಷ್ಠ ಅವಕಾಶದಲ್ಲಿ ನೆಲೆ ನಿಂತಿರುವುದನ್ನು ’ಹೇಳಿಕೆ’ ಎನ್ನುತ್ತೇವೆ. (೨೯೨) ನಾನು ಸುಳ್ಳನೆಂದು ನೀವು ನಿರೂಪಿಸಬಲ್ಲಿರ? ಹಾಗಿದ್ದಲ್ಲಿ ನಾವಿಬ್ಬರೂ ಎರಡು ವೈರುಧ್ಯಮಯ ಜಗತ್ತಿನಲ್ಲಿ ಬದುಕುತ್...

ನಂಬುವುದೆಂದರೆ ವಂಚಿಸುವ ಅವರ ಸಾಮರ್ಥ್ಯವನ್ನು ಕಡೆಗಣಿಸಿದಂತೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೬

ಎಚ್.ಎ. ಅನಿಲ್ ಕುಮಾರ್ ನವೆಂ ೦೫ ಬ್ಲಾಗ್ ೩೪ ವೀಕ್ಷಣೆಗಳು

(೨೮೬) <STRONG>ಬೇಸರಿಕೆಃ</STRONG> ಅತ್ಯಂತ ಕುತೂಹಲಕಾರಿಯಾದ ಸಿನೆಮವನ್ನು ಮತ್ತೆ ಮತ್ತೆ, ಅನವರತವಾಗಿ ವೀಕ್ಷಿಸುವುದು. (೨೮೭) ಯೌವ್ವನವು ಮುದಿತನಕ್ಕೆ ದಾರಿಯಲ್ಲ, ಬದಲಿಗೆ ಅದರ ಆರಂಭಿಕ ಹಂತವಷ್ಟೇ! ಹೀಗಿದ್ದರೂ ಎಲ್ಲ...

ಸಾವೆಂಬ ಪ್ರೋಗ್ರಾಮಿನ ಸ್ಕ್ರೀನ್ ಸೇವರನ್ನು ನೋವು ಎನ್ನುತ್ತೇವೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೫

ಎಚ್.ಎ. ಅನಿಲ್ ಕುಮಾರ್ ನವೆಂ ೦೨ ಬ್ಲಾಗ್ ೩೨ ವೀಕ್ಷಣೆಗಳು

(೨೮೧) ಸಾವು ಎಂಬ ’ಪ್ರೋಗ್ರಾಮಿನ’ ’ಸ್ಕ್ರೀನ್ ಸೇವರನ್ನು’ ನೋವು ಎನ್ನುತ್ತೇವೆ. ಭ್ರಮೆಯೆಂಬ ’ವೈರಸ್’ ಕಾಟದಿಂದಾಗಿ ನೋವನ್ನು ತಾತ್ಕಾಲಿಕವಾಗಿ ’ಹ್ಯಾಂಗ್’ ಮಾಡುವುದನ್ನು ಇಂದ್ರೀಯ ಸುಖ ಎನ್ನುತ್ತೇವೆ! (೨೮೨) ನೈಜತೆಯ ಸ...

ಕೆಲವರು ತುಂಬಾ ಫೋಟೋಜನಿಕ್, ಅದರಲ್ಲಿ ಮಾತ್ರ ಚೆನ್ನಾಗಿ ಕಾಣ್ತಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೪

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೨೯ ಬ್ಲಾಗ್ ೩೩ ವೀಕ್ಷಣೆಗಳು

(೨೭೬) ಕುರೂಪಿಗಳ ಛಾಯಾಚಿತ್ರಣ ಬಹಳ ಸುಲಭ. ಆಕಸ್ಮಿಕವಾಗಿ ಯಾವುದೋ ಒಂದು ಕೋನದಿಂದ ಅವರು ’ಪರವಾಗಿಲ್ಲ’ ಎಂಬಂತೆ ಕಂಡುಬರುತ್ತಾರೆ. ಆದರೆ ಸುಂದರ ಮನುಷ್ಯರಲ್ಲಿನ ’ಮನುಷ್ಯ’ರನ್ನು ಸೆರೆಹಿಡಿದುಬಿಡಬಹುದೇ ವಿನಃ ಅವರ ’ಸೌಂದರ್...

ಸಾಯುವ ಆಸೆ ಇಲ್ಲದಿರುವುದರಿಂದಲೇ ಅದರಾಚೆಗಿನದು ಎಂದಿಗೂ ನಿಗೂಢಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೩

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೨೮ ಬ್ಲಾಗ್ ೩೬ ವೀಕ್ಷಣೆಗಳು

(೨೭೧) ಒಮ್ಮೆಲೆ ಅತ್ಯಂತ ಸಂತಸದಿಂದಿರುವ ಮತ್ತು ದುಃಖಿತನಾಗಿರುವ ಕನಿಷ್ಠಪಕ್ಷ ಒಬ್ಬ ವ್ಯಕ್ತಿಯಾದರೂ ನನಗೆ ಗೊತ್ತುಃ ಕ್ರಮಬದ್ಧವಾಗಿ ಆ ವ್ಯಕ್ತಿ ’ಮತ್ತೊಬ್ಬರ ಪ್ರಕಾರದ’ ನೀವು ಮತ್ತು ’ನಿಮ್ಮ ಪ್ರಕಾರದ’ ನೀವು. ಇದು ತಿರು...

ತಿಳಿದವನ ಪದಕೋಶದಲ್ಲಿ ಅಜ್ಞಾನಿಯ ಹೆಸರು, ಎರಡನೆಯವನ ಮೊಬೈಲಿನಲ್ಲಿ ಮೊದಲನೆಯವನ ಸಂಖ್ಯೆಯೋ ಇರುವುದಿಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೨

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೨೭ ಬ್ಲಾಗ್ ೩೯ ವೀಕ್ಷಣೆಗಳು

(೨೬೬) ಮುಗ್ಧತೆಯನ್ನು ಕುರಿತ ಅಧ್ಯಯನವೂ ಸಹ ಜ್ಞಾನವೇ! (೨೬೭) ಲೈನ್ ಮಾರೋಃ ತಿಳಿವಳಿಕೆಯುಳ್ಳವನ ಪದಕೋಶದಲ್ಲಿ ಅಜ್ಞಾನಿ ಇರುವುದಿಲ್ಲ. ಅಜ್ಞಾನಿಯ ವಿಳಾಸಪಟ್ಟಿಯಲ್ಲಿ ಪ್ರೌಢನ ಮೊಬೈಲ್ ನಂಬರ್ ಪತ್ತೆಯಾಗುವುದಿಲ್ಲ. ಆದ್ದರ...

ನಾಳೆಗೆ ಅದು ನೆನ್ನೆಯಾಗುತ್ತದೆಂಬುದನ್ನು ಬಿಟ್ಟರೆ ಇಂದು ವಿಶೇಷವೇನೂ ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೧

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೨೭ ಬ್ಲಾಗ್ ೬೪ ವೀಕ್ಷಣೆಗಳು

(೨೬೧) ಏನನ್ನು ಕಲಿಸಲಾಗುತ್ತದೆಯೋ ಅದು ಯಾರನ್ನೂ ಪ್ರೌಢರನ್ನಾಗಿಸದೆಂಬ ಗುಟ್ಟನ್ನು ಅನಕ್ಷರಸ್ಥರಿಂದ ಮುಚ್ಚಿಡುವ ಹುನ್ನಾರವನ್ನು ಶಿಕ್ಷಣ ಎನ್ನುತ್ತಾರೆ! (೨೬೨) ಏನನ್ನಾದರೂ ಸಾಧಿಸಬೇಕೆಂಬ ಸುಡುವ ಬೇಗೆಯಂತಹ ತುಡಿತಕ್ಕಿಂ...

ಎಲ್ಲಕ್ಕೂ ವಿಜ್ಞಾನದಲ್ಲಿ ಉತ್ತರವಿಲ್ಲದಿದ್ದರೂ ಎಲ್ಲದರಲ್ಲೂ ಅದು ಅದನ್ನೇ ಬೇಡುತ್ತದೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೫೦

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೧೪ ಬ್ಲಾಗ್ ೩೯ ವೀಕ್ಷಣೆಗಳು

(೨೫೬) ಯಾವುದನ್ನಾದರೂ, ಏನನ್ನಾದರೂ ’ಕಾಲ’ವನ್ನಾಗಿ ಬದಲಿಸಬಹುದು. ಆದರೆ ಕಾಲವನ್ನು ಕಾಲಾತೀತವಾದ ಯಾವುದಕ್ಕೂ ಮಾರ್ಪಡಿಸಲಾಗದು. ಇದನ್ನು ಕುರಿತು ಚಿಂತಿಸಲು ಸ್ವಲ್ಪ ಕಾಲಾವಕಾಶ ಮಾಡಿಕೊಂಡು ನೋಡಿ. (೨೫೭) ವಿಜ್ಞಾನವೆಂಬುದ...

ಮಹತ್ವಾಕಾಂಕ್ಷೆ ಇದ್ದರೂ, ಇಲ್ಲದಿದ್ದರೂ ಕನಸು ಮಾತ್ರ ಕಾಣಲಾರಿರಿಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೯

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೧೩ ಬ್ಲಾಗ್ ೫೦ ವೀಕ್ಷಣೆಗಳು

(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ!...

ಮಹತ್ವಾಕಾಂಕ್ಷೆ ಇದ್ದರೂ, ಇಲ್ಲದಿದ್ದರೂ ಕನಸು ಮಾತ್ರ ಕಾಣಲಾರಿರಿಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೯

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೧೩ ಬ್ಲಾಗ್ ೩೨ ವೀಕ್ಷಣೆಗಳು

(೨೫೧) ಭಿಕ್ಷುಕ ಮತ್ತು ಧನಿಕರ ನಡುವೆ ಇರುವ ಒಂದೇ ಸಾಮ್ಯತೆ ಮತ್ತು ಒಂದೇ ವ್ಯತ್ಯಾಸವು ಅವರಿಬ್ಬರ ಸಾಮಾಜಿಕ ಅಂತಸ್ತಿನಲ್ಲಿದೆ. ಅದರಲ್ಲಿ ಮೊದಲನೆಯವ ಇನ್ನೂ ಆಳಕ್ಕೆ ಇಳಿಯಲಾರ, ಎರಡನೆಯವ ಇನ್ನೂ ಮೇಲೇರುವ ಆಸೆ ತೊರೆಯಲಾರ!...

ದೇವರು, ದೆವ್ವ ಎಂಬ ನಮ್ಮೆಲ್ಲರ ಕನಸಿನ ಕಲ್ಪನೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೮

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೧೦ ಬ್ಲಾಗ್ ೪೪ ವೀಕ್ಷಣೆಗಳು

(೨೪೬) ಈ ಪೃಥ್ವಿಯ ಆಚೆ ದೇವರಿಲ್ಲ. ಪಂಜು ಇಲ್ಲದೆ ಕೃತಕ ಬೆಳಕು ಹೇಗೆ ಇರುವುದಿಲ್ಲವೋ ಹಾಗೆ ಮಾನವ ಪ್ರಾಣಿ ಇಲ್ಲದೆ ದೈವವಿರದು ಎಂಬುದನ್ನು ದೇವರೂ ಒಪ್ಪುತ್ತದೆ! (೨೪೭) ವಿಶ್ವದ ಅಳಿಸಲಾಗದ ವಿಧಿನಿಯಮವೆಂದರೆಃ ಅದಕ್ಕೊಂದು...

ನೀವೆಂದರವರೇನೆಂದು ಭಾವಿಸಿದ್ದಾರೋ ಅದರಾಚೆಗೆ ನಿಮಗವರು, ಅವರಿಗೆ ನೀವು ಇಲ್ಲಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೭

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೦೪ ಬ್ಲಾಗ್ ೪೦ ವೀಕ್ಷಣೆಗಳು

(೨೪೧) ಎಲ್ಲರೂ ಸಮಾನರು ಎಂಬುದನ್ನು ಆಟವು ಒಪ್ಪದು. ಎಲ್ಲರೂ ಸಮಾನರಾಗಿರಬೇಕು ಎಂಬುದು ಮಾರ್ಕ್ಸ್-ವಾದದ ಕನಸು. ಇಂತಹ ’ಸಮಾನತೆ’ಯ ಸೃಷ್ಟಿಗಳಿಂದ ಜಾಣ ದೇವರು ಸ್ವತಃ ತನ್ನನ್ನೇ ಹೊರಗಿರಿಸಿಕೊಂಡುಬಿಟ್ಟಿದ್ದಾನೆ. (೨೪೨) ನಿ...

ಸಿನೆಮ ವ್ಯಸನವು ಬದುಕನ್ನು ಜಾಹಿರಾತಿನ ವಿರಾಮವನ್ನಾಗಿಸಿಬಿಡುತ್ತದೆ: ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೬

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೦೩ ಬ್ಲಾಗ್ ೫೭ ವೀಕ್ಷಣೆಗಳು

(೨೩೬) <STRONG>ವಿಚ್ಛೇದಿತ/ತೆ ಉವಾಚ:</STRONG> ಸ್ವರ್ಗದಲ್ಲಿ ವಿವಾಹವು ನಡೆದರೂ ನರಕದಲ್ಲಿ ಅದು ಸಾಕಾರಗೊಳ್ಳುತ್ತದೆ. ಆದರೆ ಅದನ್ನು ಭೂಮಿ ಎಂದು ತಪ್ಪಾಗಿ ಭಾವಿಸಲಾಗುತ್ತದೆಯಷ್ಟೇ! (೨೩೭) ನೀವು ಸಿನೆಮ-ವ್ಯಸನಿಗಳಾಗಿ...

ನಶ್ವರವಾದಿಗಳ ಅತ್ಯುತ್ತಮ ಹಗಲುಗನಸು ಒಳ್ಳೆಯ ನಿದ್ರೆ ಮಾಡುವಲ್ಲಿದೆ -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೫

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೦೨ ಬ್ಲಾಗ್ ೫೧ ವೀಕ್ಷಣೆಗಳು

(೨೩೧) ನಶ್ವರವಾದಿಗಳು ಹಗಲುಗನಸು ಕಾಣಬಹುದಾದ ಬದುಕಿನ ಅತ್ಯುತ್ತಮ ಗಮ್ಯವೆಂದರೆ, ಅದು ಜೀವನವಿಡೀ ಸುಖಕರವಾಗಿ ನಿದ್ರೆ ಮಾಡಬಲ್ಲ ವರ! (೨೩೨) ನೀವು ಇಚ್ಛಿಸಿದಂತೆ ಮಾತ್ರ ತೀರ್ಪು ನೀಡಬಲ್ಲಿರಿ. ನೀವು ದ್ವೇಷಿಸುವುದನ್ನೆಂದ...

ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! --ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೪

ಎಚ್.ಎ. ಅನಿಲ್ ಕುಮಾರ್ ಅಕ್ಟೋ ೦೧ ಬ್ಲಾಗ್ ೩೭ ವೀಕ್ಷಣೆಗಳು

(೨೨೬) ನಮ್ಮ ಸಾಫಲ್ಯವು ಅನ್ಯರಿಗೂ ಒದಗುವಂತಹುದಾದರೆ, ಸಾರ್ಥಕ ಭಾವವೆಂಬುದು ನಮಗೆ ಮಾತ್ರ ಸೇರಿದ್ದು! (೨೨೭) ಬದುಕು ಗಂಭೀರವಾಗಿ ಪರಿಗಣಿಸುವಲ್ಲಿಲ್ಲ, ಬದಲಿಗೆ ಆಳವಾಗಿ ಬದುಕಿಬಿಡುವಲ್ಲಿದೆ! (೨೨೮) ದೆವ್ವಗಳ ಪೀಡೆ ಆಕಸ...

ಮಾನವನೇ ಶ್ರೇಷ್ಠ ಎಂಬುದೊಂದೇ ಪ್ರಾಣಿವಾಣಿ! -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೩

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೩೦ ಬ್ಲಾಗ್ ೬೮ ವೀಕ್ಷಣೆಗಳು

(೨೨೧) ಸಾಂಸ್ಕೃತ್ಕ ಸಂವಾದವೆಂಬುದು ’ಸರಳ’ತೆಯನ್ನು ತೊಂದರೆಗೀಡುಮಾಡುತ್ತದೆ. ಆದರೆ ಸರಳತೆಯು ಆ ಸಾಂಸ್ಕೃತಿಕ ಸಂವಾದವನ್ನೇ ನಾಶಮಾಡಿಬಿಡುತ್ತದೆ! (೨೨೨) ದುಃಖಿತನಾಗುವುದು ವಿಧಿನಿಯಮವಾಗಿತ್ತು ಎಂದು ಅರಿಯದೆ ವಿಧಿಯನ್ನೇ...

ಸಾಹಸಮಯ ಸೋಲು ಹೆಚ್ಚೋ ಸೋಂಬೇರಿತನದ ಗೆಲುವೋ? -- ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೨

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೨೨ ಬ್ಲಾಗ್ ೩೮ ವೀಕ್ಷಣೆಗಳು

(೨೧೬) ಪ್ರಯಾಣವೊಂದರ ಮಧ್ಯಭಾಗದಲ್ಲಿರುವುದರ ಅರ್ಥವೇನೆಂದರೆ ಸುಸ್ತಾಗಿ ಹಿಂದಿರುಗಿಬಿಡಬೇಕೆನ್ನಿಸಿದಾಗ, ಹಾಗೆ ಮಾಡಲು ಎಷ್ಟು ಶ್ರಮ ಬೇಕೋ ಅಷ್ಟೇ ಶ್ರಮ ಸಾಕು ಅಲ್ಲಿಂದ ಮುನ್ನುಗ್ಗಿ ಪ್ರಯಾಣ ಪೂರೈಸಿಬಿಡಲು! (೨೧೭) ಸಾಕುಪ...

ಕೊಡುಗೆಯೆಂಬುದೊಂದು ಅಳೆಯಲಾಗದ ಮಮತೆ>>ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೧

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೧೮ ಬ್ಲಾಗ್ ೩೯ ವೀಕ್ಷಣೆಗಳು

(೨೧೧) ಸ್ಪರ್ಧಾತ್ಮಕ ಮನೋಭಾವವಿರಿಸಿಕೊಳ್ಳಲು ಕ್ರೀಡಾಪಟುವಾಗಬೇಕಿಲ್ಲ, ನಿಖರವಾಗಿ ಬದುಕಲು ವೈದ್ಯರಾಗಬೇಕಿಲ್ಲ, ಆರೋಗ್ಯಪೂರ್ಣವಾಗಿ ಬದುಕಲು ಆಹಾರತಜ್ಞರಾಗಬೇಕಿಲ್ಲ. ಆದ್ದರಿಂದ ವೃತ್ತಿಪರನಾಗಿರುವುದಕ್ಕಿಂತಲೂ ವಿಷಯವೊಂದರ...

ಮಾಡಬಾರದು ಅಂದುಕೊಂಡದ್ದನ್ನು ಮಾಡುವಾತ ’ಅನುಕೂಲಸ್ಥ’, ಮಾಡಲಾಗದುದನ್ನು ಮಾಡುವಾತ ’ಸಾಹಸಿ’--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೦

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೧೦ ಬ್ಲಾಗ್ ೪೧ ವೀಕ್ಷಣೆಗಳು

(೨೦೬) ಜಗತ್ತಿನೊಂದಿಗೆ ಕ್ಯಾಮರಾಗಿರುವ ಒಂದೇ ನಿರ್ದಿಷ್ಟವಾದ ವ್ಯವಹಾರವೆಂದರೆ ಅದರ ನಿರ್ದಿಷ್ಟ ಕ್ಷಣವೊಂದನ್ನು ಭಾಗಶಃವಾಗಿಯಷ್ಟೇ ಹಿಡಿದಿರಿಸುವುದು ಮತ್ತು ಅದನ್ನು ಭೂತಕಾಲಕ್ಕೆ ತಳ್ಳಿಬಿಡುವುದು. ಮಿಕ್ಕಂತೆ ಛಾಯಾಚಿತ್ರದ...

ಮೇಧಾವಿ ಮತ್ತು ಮೊರ್ಖರ ನಡುವಣ ಸಾಮ್ಯತೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೯

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೦೯ ಬ್ಲಾಗ್ ೩೬ ವೀಕ್ಷಣೆಗಳು

(೨೦೧)ಅತ್ಯುತ್ತಮವಾದ ಹೇಳಿಕೆಯೊಂದು ಜನರನ್ನು ಹುಬ್ಬೇರಿಸುವಂತೆ ಮಾಡುತ್ತದೆ. ಕೆಟ್ಟ ಹೇಳಿಕೆಯೊಂದು ಜನರನ್ನು ಅಂತಹ ದೈಹಿಕಶ್ರಮದಿಂದ ಬಚಾವು ಮಾಡುತ್ತದೆ! (೨೦೨) ಯಾರಾದರೂ ಏನಾದರೂ ಒಂದು ಸಾಧನೆ ಮಾಡಿದಾಗ ಅದರಲ್ಲಡಗಿರುವ...