ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಗಾದೆಗೊಂದು ಗುದ್ದು

ಗಾದೆಗೊಂದು ಗುದ್ದು

೭೦ ಲೇಖನಗಳು

ದೇವರನ್ನು ಸೃಷ್ಟಿಸಿದ ಮನುಷ್ಯ ಸೃಷ್ಟಿಯು, ದೈವಸೃಷ್ಟಿಯಾದ ಮನುಷ್ಯನಿಗಿಂತ ಮಿಗಿಲು--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೮

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೦೮ ಬ್ಲಾಗ್ ೭೨ ವೀಕ್ಷಣೆಗಳು

(೧೯೬) ಜಗತ್ತಿನ ಬಗ್ಗೆ ನಮಗೆ ಯಾವುದಾದರೂ ಸಮಸ್ಯೆ ಕಂಡುಬಂದಿತೆಂದರೆ ಆಗ ಜಗತ್ತು ನಮ್ಮ ತಪ್ಪುಗಳನ್ನು ನಿರಂತರವಾಗಿ ಗಮನಿಸುವುದನ್ನು ಬದಿಗಿರಿಸಿ ವಿಶ್ರಮಿಸುತ್ತಿದೆ ಎಂದರ್ಥ! (೧೯೭) ದೂರವಾಣಿ ಸಂಖ್ಯೆಗಳನ್ನು ಪರಸ್ಪರ ಬದ...

ಕೆಟ್ಟ ಕಲಿಕೆ ಒಳ್ಳೆಯ ಪಾಠಗಳು ಅಕ್ಷರಶಃ ಪ್ರವಚನದ ಪರ-ವಿರೋಧಿಗಳುಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೬

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೦೫ ಬ್ಲಾಗ್ ೩೨ ವೀಕ್ಷಣೆಗಳು

(೧೮೬) ಬೇರೇನನ್ನೋ ಮರೆಯುವ ಸಲುವಾಗಿ ದೂರದರ್ಶನವನ್ನು ನೋಡುತ್ತೇವೆ. ಅದಕ್ಕೆ ಶಿಕ್ಷೆಯಾಗಿ ಬದುಕಿನ ಮೊಲಭೂತ ಅವಶ್ಯಕತೆಗಳನ್ನು ಮರೆಸುವಂತಹ ಕಾರ್ಯಕ್ರಮಗಳನ್ನು ದೂರದರ್ಶನವು ಪ್ರಸಾರ ಮಾಡುತ್ತದೆ! (೧೮೭) ಅತ್ಯಂತ ನಿರಾತಂಕ...

ಮುಂದೊಮ್ಮೆ ನಿನ್ನ ನೆನೆದರೆ ಈ ನಡುವೆ ನಿನ್ನ ಮರೆತಿದ್ದೆ ಎಂದರ್ಥ!--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೫

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೦೩ ಬ್ಲಾಗ್ ೩೬ ವೀಕ್ಷಣೆಗಳು

(೧೮೧) ಅರ್ಥಹೀನವಾಗಿ ನಡೆದುಕೊಳ್ಳುವುದು ನನಗೆ ಬಹಳ ಇಷ್ಟ ಏಕೆಂದರೆ ಅದನ್ನು ರೂಢಿಸಿಕೊಳ್ಳಲು ಮೊಲಭೂತ ಪರಿಜ್ಞಾನದ ಅವಶ್ಯಕತೆಯೊ ಇರುವುದಿಲ್ಲ! (೧೮೨) ನಾನು ಮುಂದೆಂದಾರರೂ ನಿನ್ನನ್ನು ನೆನೆಸಿಕೊಂಡಿದ್ದೇ ಅದಲ್ಲಿ ಆಶ್ಚರ್...

ಪಾದರಕ್ಷೆಯು ಜಗತ್ತನ್ನು ಕೊಳಕು ಪಾದಗಳಿಂದ ರಕ್ಷಿಸುತ್ತವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೩೪

ಎಚ್.ಎ. ಅನಿಲ್ ಕುಮಾರ್ ಸೆಪ್ಟೆಂ ೦೨ ಬ್ಲಾಗ್ ೩೫ ವೀಕ್ಷಣೆಗಳು

(೧೭೬) ಬೇಸರದ ಅತ್ಯಂತ ಆಸಕ್ತಿಕರವಾದ ವಿಷಯವೆಂದರೆ ಅದನ್ನು ಕುರಿತಾದ ಯಾವುದೇ ಆಸಕ್ತಿ ಯಾರಲ್ಲಿಯೊ ಇಲ್ಲದಿರುವುದು. ಮತ್ತು ಅದರ ತುಂಬ ಅದನ್ನು ಕುರಿತೇ ಬೇಸರ ತುಂಬಿತುಳುಕುತ್ತಿರುತ್ತದೆ! (೧೭೭) ಪಂಚೇಂದ್ರೀಯಗಳ ಸಾಮರ್ಥ್...

ದೇವರೆಂದು ತನ್ನನ್ನು ತಾನು ಕರೆದುಕೊಂಡವನು ಹುಚ್ಚ ಅಥವ...:ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೩

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೩೦ ಬ್ಲಾಗ್ ೪೫ ವೀಕ್ಷಣೆಗಳು

(೧೬೯) ಒಬ್ಬನನ್ನು ತುಂಡುತುಂಡಾಗಿ ಕತ್ತರಿಸಿ, ನಂತರ ಅದೊಂದು ಸೃಷ್ಟಿಶೀಲ ಚಟುವಟಿಕೆ ಎಂದು ನಿರೂಪಿಸುವ ಅವಕಾಶವನ್ನು ನಿರಾಕರಿಸುವುದನ್ನು ನಿರ್ವಚನ (ಡಿಕನ್ಸ್‍ಟ್ರಕ್ಷನ್)ಎನ್ನುತ್ತೇವೆ. (೧೭೦) ಅತಿ ಹೆಚ್ಚು ದ್ವೇಷಿಸಲ್ಪ...

ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೨

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೨೨ ಬ್ಲಾಗ್ ೪೨ ವೀಕ್ಷಣೆಗಳು

(೧೬೬) ಗುರ್ತಿನ ಚೀಟಿ ಇಲ್ಲದ ನೀವು ಅಸ್ತಿತ್ವದಲ್ಲೇ ಇಲ್ಲ! ನೀವು ನೀವಾಗಿರಬೇಕಿದ್ದರೆ ನಿಮಗೊಂದು ಹೆಸರು ಇರಲೇಬೇಕು: ಒಬ್ಬ ನೆಂಟ, ಒಬ್ಬ ನಾಗರೀಕ, ಚಾಲಕ, ಕೆಲಸಗಾರ, ರೋಗಿ ಅಥವ ವೀಸಾ ಕಾರ್ಡ್ ಹೊಂದಿರುವಾತ--ಇತ್ಯಾದಿ. (...

ದೇಹವನ್ನು ಅದಕ್ಕೆ ಹೊದಿಸಿದ ವಸ್ತ್ರದ ಮೊಲಕ ವ್ಯಾಖ್ಯಾನಿಸುವುದನ್ನು ಮುತ್ಸದ್ದಿತನವೆನ್ನುತ್ತೇವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೩೧

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೧೯ ಬ್ಲಾಗ್ ೩೯ ವೀಕ್ಷಣೆಗಳು

(೧೬೧) ಎಲ್ಲೆಡೆಯಿಂದ ಹೇಳಿಕೆಗಳನ್ನು ಸಂಗ್ರಹಿಸಿ, ವಿಸ್ತಾರಗೊಳಿಸುವುದನ್ನು ’ಆಧರಿತ’ ಎನ್ನುತ್ತೇವೆ. (೧೬೨) ಸೌಂದರ್ಯವು ನೋಡುಗನ ಕಣ್ಣಿನಲ್ಲಿರುವುದಾದರೆ ಹೊರಗಿನ ಅಸ್ತಿತ್ವಗಳಾದ ಕ್ಲಿಯೋಪಾತ್ರ ಮತ್ತು ಕಲಾಕೃತಿಗಳು ಏಕಿ...

ನನ್ನನ್ನು ನಂಬಿ, ನಾನೆಂದೂ ಸತ್ಯ ನುಡಿಯಲಾರೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು--೩೦

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೧೬ ಬ್ಲಾಗ್ ೩೨ ವೀಕ್ಷಣೆಗಳು

(೧೫೬) <STRONG>ವಿನಯವಂತಃ</STRONG> ಅಸಲಿಯಾಗಿ ಚಿಂತಿಸುವ ನನ್ನ ಪ್ರತಿಭೆಯನ್ನು ನಾನು ಅನುವಂಶಿಕವಾಗಿ ಪಡೆದಿದ್ದೇನೆ ಎನ್ನಿಸುತ್ತದೆ! <STRONG>ದುರಹಂಕಾರಿಃ </STRONG>ಅನುವಂಶಿಕವಾಗಿ ನನಗೆ ಬಂದಿರುವ ಚಿಂತನೆಯ ಪ್ರತಿಭ...

ಗಡಿಯಾರವೆಂಬ ಕಾಲವೂ ಕುರ್ಚಿಯೆಂಬ ಕೆಲಸವೂ ವಯಸ್ಸಾಗುವುದನ್ನು ದಡ್ಡತನವೆನ್ನುತ್ತವೆ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೯

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೧೪ ಬ್ಲಾಗ್ ೫೪ ವೀಕ್ಷಣೆಗಳು

(೧೫೧) ಆದರೆ ಯಾರೇ ಇಬ್ಬರ ದೇಹದೊಳಗಿ ಜೈವಿಕ ಗಡಿಯಾರವೂ ಪರಸ್ಪರ ಹೋಲಿಕೆಗೆ ಒಪ್ಪಲಾರವು! ಆದರೂ ಕೈಗಡಿಯಾರವು ಎಲ್ಲರ ದೇಹಗಳನ್ನು ಗ್ರೀನ್‍ವಿಚ್ ಕಾಲಮಾನದ ಪ್ರಕಾರ ಅಳೆಯುತ್ತದೆ. ಆದ್ದರಿಂದ ಗಡಿಯಾರಕ್ಕೂ ಕಾಲನಿಗೂ ಸಂಬಂಧವಿಲ...

ಸಿಲೋಟೆಂಬ ಮಾನಿಟರ್ ಒಂದೇ ನಮ್ಮ ’ಬುದ್ಧಿಯ ಸುದ್ಧಿಯ’ ಸಂಗ್ರಹಿಸುವ ಅತ್ಯುತ್ತಮ ಪರಿಕರ--ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೮

ಎಚ್.ಎ. ಅನಿಲ್ ಕುಮಾರ್ ಆಗಸ್ಟ್ ೧೨ ಬ್ಲಾಗ್ ೫೬ ವೀಕ್ಷಣೆಗಳು

(೧೪೬) ನಿಮ್ಮ ಬುದ್ಧಿಮತ್ತೆಯನ್ನು ಅಂಗವಿಹೀನವೆಂದು ಪರಿಗಣಿಸದ ಒಂದೇ ಮಾನಿಟರ್ ಎಂದರೆ ಬಳಪದ ಸಿಲೋಟು! (೧೪೭) ದೆವ್ವದ ಬಗ್ಗೆ ಭಯ ಏಕೆಂದರೆ ನಮಗೆ ಹಣೆಯಬರಹದ ಬಗ್ಗೆ ಸಾಕಷ್ಟು ನಂಬಿಕೆ ಇಲ್ಲದಿರುವುದು! (೧೪೮) ಆಧುನಿಕ ಮತ...

ಆಗುವ ಮೊದಲೇ ಘಟಿಸಿದರೆ ಕನಸು, ರಕ್ತದಾನಕ್ಕಿಂತಲೂ ದಾನಬುದ್ಧಿ ರಕ್ತದಲ್ಲಿರಲು ಸೊಗಸುಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳೂ---೨೭

ಎಚ್.ಎ. ಅನಿಲ್ ಕುಮಾರ್ ಜುಲೈ ೧೦ ಬ್ಲಾಗ್ ೧,೦೩೫ ವೀಕ್ಷಣೆಗಳು

(೧೪೧) ನೈಜಜೀವನದಲ್ಲಿ ಭೂತಕಾಲವನ್ನು ನೆನಪಿನ ಮೂಲಕ ಪುನರ‍್ಸಂಪಾದಿಸುತ್ತೇವೆ. ಘಟನೆಯೊಂದು ಉಂಟಾಗುವ ಮುನ್ನವೇ ಸ್ಮೃತಿಯ ಮೂಲಕ ಬದುಕಿಬಿಡುವುದನ್ನು ಕನಸು ಎನ್ನುತ್ತೇವೆ. ಇದು ಅಸಹಜವೆನ್ನುಸುವುದೇಕೆಂದರೆ, ನೀವುಗಳು ಇದನ್ನ...

ಹುಡುಕಲೊಂದು ಭಾವನಾತ್ಮಕ ಭೂಪಟವಿಲ್ಲದಿದ್ದಲ್ಲಿ ನಮ್ಮಲ್ಲೇ ಕಳೆದುಹೋಗುತ್ತೇವೆ!

ಎಚ್.ಎ. ಅನಿಲ್ ಕುಮಾರ್ ಜುಲೈ ೦೧ ಬ್ಲಾಗ್ ೮೦೨ ವೀಕ್ಷಣೆಗಳು

(೧೩೬) "ನೀನು ದೇವರೆಂಬ ನಂಬಿಕೆಯನ್ನು ಕುರಿತೇ ಹೆಚ್ಚು ಹೆಚ್ಚು ಹೇಳಿಕೆಗಳನ್ನು ಬರೆಯುತ್ತಿರುವಂತಿದೆಯಲ್ಲ?" "ಬೇಕೆಂದರೂ ಬೇರಿನ್ಯಾವುದರ ಬಗ್ಗೆ ಬರೆಯಲು ಸಾಧ್ಯ, ಹೇಳಿ?" (೧೩೭) ನೀನು ಅದರ ಅಳಕ್ಕೆ ಇಳಿದು ಏನನ್ನಾದರೂ...

’ನಿಜದ ಸೋಲೆಂಬ’ ಕಲ್ಪನೆಯ ಗೆಲುವೇ ದಂತಕಥೆ!

ಎಚ್.ಎ. ಅನಿಲ್ ಕುಮಾರ್ ಜೂನ್ ೨೦ ಬ್ಲಾಗ್ ೧,೯೫೬ ವೀಕ್ಷಣೆಗಳು

(೧೩೧) ದಂತಕಥೆಗಳು ಪ್ರಕ್ಷುಬ್ಧತೆ, ನೋವು ಮತ್ತು ಹಿಂಸೆಯನ್ನು ಉದ್ದೇಶಿಸುತ್ತವೆ. ಜನರು ಅದನ್ನು ಮರೆಯುವಂತೆ ಮಾಡುವ ಮೂಲಕ ಉದ್ದೇಶಿಸಲಾಗುತ್ತದೆ ಅವುಗಳನ್ನು! ವಿಶೇಷವೆಂದರೆ ಆ ದಂತಕಥೆಗಳೊಳಗಿನ ಪಾತ್ರಧಾರಿಗಳು ಮಾತ್ರ ಇವೆ...

ಪದೌಷದ, ಪದಾಂಜಲಿಯ ಲೀಲೆಯು ಮನುಷ್ಯನೆಂಬ ಕಾಲದ ಸಂಯೋಜನೆಯನ್ನು ಅನ್ಯಗ್ರಹಜೀವಿಯನ್ನಾಗಿಸೀತು!

ಎಚ್.ಎ. ಅನಿಲ್ ಕುಮಾರ್ ಜೂನ್ ೧೫ ಬ್ಲಾಗ್ ೧,೧೫೪ ವೀಕ್ಷಣೆಗಳು

(೧೨೬) ಕೆಲವು ಪದಗಳ ಬಳಕೆಯು ನಿಮ್ಮ ದೇಹವನ್ನು ವೈದ್ಯಕೀಯ ತುರ್ತುಸ್ಥಿತಿಗೊಳಪಡಿಸುತ್ತವೆ. ಉದಾಹರಣೆಗೆ "ನಾ ನಿನ್ನ ಪ್ರೀತಿಸುವೆ!" ಇನ್ನು ಕೆಲವು ಪದಗಳು ಭೂತಕಾಲದಲ್ಲಾದ ವೈದ್ಯಕೀಯ ತುರ್ತುಸ್ಥಿತಿಯನ್ನು ಪ್ರತಿಫಲಿಸುತ್ತದ...

ಮೊದಲ ಮಾನವನಿರ್ಮಿತ ವಸ್ತ್ರವು ಮೊದಲ ಪ್ರಾಣಿಹಿಂಸೆಯ ಸಂಕೇತವೂ ಹೌದು!

ಎಚ್.ಎ. ಅನಿಲ್ ಕುಮಾರ್ ಜೂನ್ ೧೩ ಬ್ಲಾಗ್ ೨,೨೯೮ ವೀಕ್ಷಣೆಗಳು

(೧೨೧) ಯಾರ‍ಾದರೂ ನಿಮ್ಮೆಡೆ ಗುರಿ ಇಟ್ಟಲ್ಲಿ ನೀವು ಅಜರಾಮರರಾಗುವ ಅವಕಾಶ ಪಡೆದಿರಿ ಎಂದರ್ಥ. ಕ್ಯಾಮರದಿಂದ ಗುರಿ ಇಟ್ಟಲ್ಲಿ ಒಂದು ಛಾಯಾಚಿತ್ರವಾಗಿ, ಬಂದೂಕಿನಿಂದ ಗುರಿ ಇಟ್ಟಲ್ಲಿ ’ಸ್ಮೃತಿ’ಯಾಗಿ ಅಮರರಾಗುತ್ತೀರಿ! (೧೨೨...

ಸಿಕ್ಸ್ಟಿ, ನೈಂಟಿಯ ’ಕಿಕ್’ ಮೀರಿದ ಸಂಪಾದನೆಯನ್ನು ಸಮಾಜ ಸೇವೆಯ ಮೋಜು ಎನ್ನುತ್ತೇವೆ!

ಎಚ್.ಎ. ಅನಿಲ್ ಕುಮಾರ್ ಜೂನ್ ೧೨ ಬ್ಲಾಗ್ ೯೨೩ ವೀಕ್ಷಣೆಗಳು

(೧೧೬) ಆರಡಿ ಎಂಬುದೊಂದು ಅಳತೆ. ಕೆಲವರು ಗರ್ವದಿಂದ ಆ ಅಳತೆ ಮೀರಿದಾಗ ಅಂತಹವರನ್ನು ’ಲಂಬೂ’ ಎನ್ನುತ್ತೇವೆ. ಮೊರಡಿಯೊ ಒಂದಳತೆ. ಕೆಲವರು ಅದಕ್ಕೆ ಗೌರವ ನೀಡಿ, ಅದಕ್ಕೆ ತಲೆಬಾಗಿದರೆ ಅಂತಹವರನ್ನು ’ಕುಬ್ಜ’ ಎನ್ನುತ್ತೇವೆ!...

ಮೋಕ್ಷದಿಂದ ಮುಕ್ತಿಗಾಗಿ ದೈವಕ್ಕೆ ಕೃತಜ್ಞವಾಗಿರಬೇಕಾದ ಹಿಂಸೆಗೆ ಪರಿಹಾರ ಕುಡಿತ!

ಎಚ್.ಎ. ಅನಿಲ್ ಕುಮಾರ್ ಜೂನ್ ೧೦ ಬ್ಲಾಗ್ ೯೮೧ ವೀಕ್ಷಣೆಗಳು

(೧೧೧) ನೀವು ಎಂದಿಗೂ ಅನುಭವಿಸಲಾಗದ ಆನಂದದ ಅತ್ಯುತ್ಕಟಾವಸ್ಥೆಯನ್ನು ’ಮೋಕ್ಷ’ ಎನ್ನುತ್ತೇವೆ. ಯಾವಾಗಲೂ ಅದನ್ನು ಬೇರೆ ಯಾರೋ ಹಿಂದಿನ ಕಾಲದಲ್ಲೇ ಅನುಭವಿಸಿದವರಾಗಿರುತ್ತಾರೆ. ಮೋಕ್ಷ ಭೂತ. ಯಾವುದೇ ಸಾಧನದಿಂದಲೂ, ಯಾವ ಕಾಲ...

ಕಲ್ಪನೆಯ ಶತ್ರು ಕನ್ನಡಿಯಾದರೆ ಪೂರ್ಣ ವ್ಯಕ್ತಿತ್ವವು ಆಗಿಹೋದವರಲ್ಲಿ ಮಾತ್ರ ಸಾಧ್ಯ!

ಎಚ್.ಎ. ಅನಿಲ್ ಕುಮಾರ್ ಜೂನ್ ೦೯ ಬ್ಲಾಗ್ ೮೬೭ ವೀಕ್ಷಣೆಗಳು

(೧೦೬) ಮಾನವನ ಕಲ್ಪನೆಯ ಶತ್ರು ಕನ್ನಡಿ! ನಾವು ಬೇರೆಯವರಿಗೆ ಹೇಗೆ ಕಾಣುತ್ತೇವೆ ಎಂಬುದನ್ನು ಅದು ತೋರಿಸದು. ನಮಗೂ ಸಹ ಅದು ನಮ್ಮನ್ನೇ ತಿರುವು ಮರುವು ಮಾಡಿ ತೋರಿಸುತ್ತದೆ. (೧೦೭) ಯಾವ ಬಣ್ಣದ ಮಸಿಯನ್ನು ಬರವಣಿಗೆಗೆ ಬಳಸ...

ಕೇಂದ್ರವೂ ವೃತ್ತವಾದಾಗ ಯಾರನ್ನೂ ನಂಬದಿರುವುದೇ ಸತ್ಯ!

ಎಚ್.ಎ. ಅನಿಲ್ ಕುಮಾರ್ ಜೂನ್ ೦೮ ಬ್ಲಾಗ್ ೫೬೬ ವೀಕ್ಷಣೆಗಳು

(೧೦೧) ನಾನು ವಿಶ್ವದ ಕೇಂದ್ರ. ಏಕೆಂದರೆ ಕೇಂದ್ರ ಎಂಬುದು ವೃತ್ತವೊಂದರ ಮೇಲಿನ ಚಿಕ್ಕೆಯಾಗಿದ್ದು ಆ ವೃತ್ತದ ಕೇಂದ್ರವು ಮತ್ತೆಲ್ಲಿಯೋ ಇರುತ್ತದೆ! (೧೦೨) ಕೆಲಸಕ್ಕೆ ಬರದ ಜಾಗದಿಂದ ಪ್ರಯೋಜನವಾಗುವ ಸ್ಥಳಕ್ಕೆ ಕರೆದೊಯ್ಯುವ...

ನಿವೃತ್ತಿ ದುಡಿಯಲಾಗದುದನ್ನು, ವಿಮೆಯು ಸತ್ತ ಮೇಲಿನ ಪ್ರಯೋಜನವನ್ನು, ವೈದ್ಯಕೀಯವು ಸಾಯಲೊಂದು ಕಾರಣವನ್ನು, ಅಪಘಾತವು ಬದುಕಿನ ನೋವನ್ನು ವಿವರಿಸುತ್ತವೆ

ಎಚ್.ಎ. ಅನಿಲ್ ಕುಮಾರ್ ಜೂನ್ ೦೭ ಬ್ಲಾಗ್ ೮೫೪ ವೀಕ್ಷಣೆಗಳು

(೯೬) ನಿಮ್ಮನ್ನು ನೀವೇ ದೇವರೆಂದು ಭಾವಿಸಿಬಿಡುವಷ್ಟು ಶಕ್ತಿಯನ್ನು ಅಧಿಕಾರವು ನೀಡುತ್ತದೆ. ಅದು ನಿಶ್ಯಕ್ತ ದೈವದ ಪವಾಡ! (೯೭) ಯಾರನ್ನಾದರೂ ಮತಿಹೀನರೆಂದು ಕರೆಯುವುದೇ ಮತಿಹೀನವೆಂದು ಭಾವಿಸುವುದು ಮತಿವಂತರ ಕೆಲಸ. (೯೮...