ಅ ಕಪ್ ಓಫ್ ಕಾಫಿ ... ಸಿಪ್ - ೩
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸಿಪ್ - ೩ ಮೊದಲ ದಿನ ಕೆಂದಾವರೆ ಬಣ್ಣದ ಸಲ್ವಾರ್ ನಲ್ಲಿ ಚೆನ್ನಾಗಿ ಕಾಣುತಿದ್ದಳು.ಮುಂದಿನಿಂದ ಮೂರನೇ ಬೆಂಚ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೧೨೯ ಲೇಖನಗಳು
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸಿಪ್ - ೩ ಮೊದಲ ದಿನ ಕೆಂದಾವರೆ ಬಣ್ಣದ ಸಲ್ವಾರ್ ನಲ್ಲಿ ಚೆನ್ನಾಗಿ ಕಾಣುತಿದ್ದಳು.ಮುಂದಿನಿಂದ ಮೂರನೇ ಬೆಂಚ...
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ ಸಿಪ್ - ೨ ಕಣ್ಣು ಹಾಯಿಸಿದಷ್ಟು ದೂರ ಹಾಸಿ ಕೊಂಡಿರುವ ಬಯಲು, ಹಸಿರು ಒಣಗಿ ಬಂಗಾರದ ಬಣ್ಣಕ್ಕೆ ತಿರು...
<!--[if gte mso 9]><xml> <w:WordDocument> <w:View>Normal</w:View> <w:Zoom>0</w:Zoom> <w:TrackMoves ></w> <w:TrackFormatting ></w> <w:PunctuationKerning ></w> <w:ValidateAgai...
<!--[if gte mso 9]><xml> <o:OfficeDocumentSettings> <o:AllowPNG ></o> </o:OfficeDocumentSettings> </xml><![endif]--><!--[if gte mso 9]><xml> <w:WordDocument> <w:View>Normal</...
ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... ಓಫಿಸ್ನಲ್ಲಿ ಸೋತು ಕೂತವರ ಕಾಪಾಡೋ ಬೆಂಚೇಶ್ವರ, ಅಪ್ರೈಸಲ್ ನಲ್ಲಿ ಸೊನ್ನೆ ರೌನ್ಡಾಗಿ ಕಾಣುವುದು ಏನ್ಮಾಡ್ಲಿ ಮಾಡ್ಲಿ ಬೆಂಚೇಶ್ವರ ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಕೋಡ...
ಆವರಿಸಿದೆ ನೀನ್ಯಾಕೆ ನನ್ನ ಎಲ್ಲ ಆಲೋಚನೆಯಲಿ ಅನುಮೋದಿಸಿದೆ ನನ್ನನ್ಯಾಕೋ ನಿನ್ನ ಹಾಜರಿಯಲಿ ನೇವರಿಸಿದೆ ನೀನ್ಯಾಕೆ ನನ್ನ ನೆನಪಿನ ಸಂಚಿಯ ಅಳವಡಿಸಿದೆ ನಿನ್ನನ್ಯಾಕೋ ನನ್ನ ದಿನಚರಿಯಲಿ ಉಸುರಿದೆ ನೀನ್ಯಾಕೆ ನಸುಕಲಿ ಮನ...
ಹಂಗೇ ಇನ್ನೊಂದು ಕವನ ಯೋಗರಾಜ್ ಭಟ್ ಸ್ಟೈಲ್ ನಲ್ಲಿ ... ನಿಮಗಾಗಿ ನೂರು ಸುಳ್ಳ ಸಾಲು ರೆಡಿ ಮಾಡಿರುವೆ ಕೇಳೋಕೆ ನಿಮಗೆ ಪುರಸೊತ್ತು ಇಲ್ಲ್ವೇನ್ರಿ ...? ಪ್ಯಾರ್ ಕಾ ಏ ಬಿ ಸಿ ಡಿ ಕಲೀಬೇಕಿದೆ ನನ್ಮೇಲೆ ಚೂರು ಪಾ...
ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ ಮನಸು ಮನಸಿನ ನಡುವಿನ ಕಿಟಕಿಯ ನೀ ತೆರೆಯ ಬಾರದೇ ನೀಲಸಾಗರದ ಕಿನಾರೆಯಲಿ, ಹಸಿರು ಗಿರಿಯ ನೆರಳಿನಲಿ ಬಚ್ಚಿಟ್ಟ ಮನಸ ಗುಟ್ಟು ಏಕಾಂತದಲಿ ಕೇಳಲು ಸೇರಿ ಹೋದೆನು ನಾ ನೀಲಿ...
<br><br> ಬರಡಾದ<span style="font-size:12.0pt;
ಉಸಿರಿಗೆ ಉಸಿರು ಸೋಕಿಸುತ ನನ್ನ ಸಾಯಿಸಿದೆ ಇಲ್ಲೇ ಕನಸಿಗೆ ಕನಸು ತೋರಿಸುತ ನಾ ಪುನಃ ಜನಿಸಿದೆ ನಲ್ಲೇ ಕನಸಿನ ಕೊಳದಿ ಕಾಗದದ ದೋಣಿಯಲಿ ಹುಟ್ಟಿಡುತ ಕಾಣದ ತೀರದಿ ನಿನ್ನ ನಾ ವಿಚಾರಿಸಿದೆ ಉಸಿರಿನ ಆಳದಿ ಮನದ ಓಣಿಯಲಿ ಹುಂಗ...
ಬತ್ತಿ ಬರಡಾದ ಭಾವ ಸರೋವರದಿ ಸೆಲೆಯೊಂದು ಮೂಡಿದೆ ಸುತ್ತಿ ಒರಟಾದ ಜೀವ ವಾರಿಧಿಯಲಿ ಅಲೆಯೊಂದು ಮೂಡಿದೆ ಮನದ ಪುಟದಲ್ಲಿ ರಂಗಿಡುತ್ತಿದ್ದ ನಿನ್ನ ಕಲ್ಪನೆ ಇಂದು ನಿಜವೆನಿಸಿದೆ ನನ್ನುಸಿರೋಳು ನಿನ್ನುಸಿರಿನ ಸುಳಿವು ಮೆಲ...
ಉದಯರವಿ ಪಡುವಣ ತೀರದಲಿ ಕರಗದೇ ಇಹ ತೊರೆದು ನಡುದಾರಿಯಲಿ ಮರೆಯಾದೆ ನೆನಪ ಜೋಳಿಗೆಯಲಿ ಬಚ್ಚಿಟ್ಟು ತನ್ನ ಕಣ್ಣಿರ ನಗು ಮೊಗದಿ ನಗುನಗುತಲಿ ತೇಲಿಹೋದೆ ನಾವಿಕನ ಆಟಕೆ ಒಂಟಿಯಾಗಿದೆ ದೋಣಿಯು ಪಯಣಿಕನಿಗೆ ಯಾರ ಆಸರೆ...
ದಿಲ್ಲಿನಲ್ಲಿ ಒಂದು ಮಿಲಿಗ್ರಾಂ ಲವ್ ಶುರುವಾಗಿದೆ ಬೀಟಿಂಗ್ ಹಂಗೆ ಏರುತ್ತ ಹೊಸ ರಿಂಗ್ಟೋನ್ ಕೇಳಿದೆ .... ಫೆಸ್ಬುಕ್ ಸ್ಟೇಟಸ್ ನಲ್ಲಿ ಹೊಸ ಲವ್ ಸಾಂಗ್ ಪ್ಲೇ ಅಗುತಲಿದೆ.. ಫ್ಲಿಕರ್ ನ ಬಾಲ್ಕನಿಯಲ್ಲಿ ಫೋಟೋ ಒಂದು ನಗನಗ...
ಕಣ್ಣು ಮತ್ತೆ ಮತ್ತೆ ಮಿಟುಕಿಸುತಿದೆ ಯಾಕೊ.. ಕಾಲು ಮತ್ತೆ ಮತ್ತೆ ಓಡುತಿದೆ ಯಾಕೊ .. ನನ್ನ ಹಿಂಬಾಲಿಸುವ ಆ ನೀಹಾರಿಕೆಗೆ || ಅಲ್ಲಿ ನೀನಿದ್ದಿಯಾ ... ಇಲ್ಲ ಇಲ್ಲಿ ನೀನಿದ್ದಿಯಾ ಎನ್ನುತ ನನ್ನೊಳು ಹುಡುಕಾಡಿದೆ ಮನವೇಕೊ...
ಮತ್ತೆ ಮತ್ತೆ ನೆನೆಯುತಿದೆ ಮನವೇಕೊ ಇಂದು ಮತ್ತೆ ಮತ್ತೆ ನೆನೆಯುತಿದೆ ದಿಂಬೇಕೋ ಇಂದು ಕಣ್ಣೊಳಗೆ ನಮೂದಿಸಿದ ಬಿಂಬದ ನಿವೇದನೆ ಕಣ್ ಹನಿಗೆ ನೇವರಿಸುವ ಮುಂಗುರಳ ವೇದನೆ ಕಣ್ಣ ಹೊಸ್ತಿಲು ಹಿಂದಿಕ್ಕಿ ಮುನ್ನುಗ್ಗುವ ಕಣ್ಣಿ...
ನೆನಪಿನ ಬುತ್ತಿ :: ಕ್ರಿಕೆಟ್ ಜ್ವರ ಕ್ರಿಕೆಟ್ ಒಂದು ರೀತಿಯ ಚಟ, ಒಮ್ಮೆ ಅದರ ಹುಚ್ಚು ಹಿಡಿದರೆ ಅಷ್ಟು ಬೇಗ ಬಿಡುವುದಿಲ್ಲ, ೧೨೧ ಕೋಟಿ ಭಾರತೀಯರಲ್ಲಿ ಏನಿಲ್ಲ ಅಂದರು ೭೫ % ಜನರಿಗೆ ಇದರ ಚಟವಿದೆ, ನಾನು ಇವರಲ್ಲಿ ಒಬ್ಬ....
ಕನಸಿನ ಸಂತೆಯಲಿ ಬರೀ ನಿನ್ನ ಕನಸಿನ ಮಾರಾಟ ನೆನಪಿನ ಕಂತೆಯಲಿ ಬರೀ ನಿನ್ನ ನೆನಪಿನ ಮೆಲುಕಾಟ ಕಣ್ಣಮುಚ್ಚಿ ನಗೆ ಬೀರಿದ ನಿನ್ನ ಪರಿಚಯದ ಪರಿಗೆ ಮನಬಿಚ್ಚಿ ಹೊರಬಿದ್ದ ನಿನ್ನ ದಣಿವಾರದ ದನಿಗೆ ಭುವಿ ಬಿಟ್ಟು ಪತಂಗ ನಾನಾದೆ ಇ...
ಬಾಳೆಎಲೆಯಲಿ ಮೃಷ್ಟಾನ ಭೋಜನ ಒತ್ತಾಯದ ಊಟ ಹಸಿವಿರದ ಹೊಟ್ಟೆಗೆ ಎಂಜಲೆಲೆ ತೆಗೆದ ಹಸಿದ ಬಾಲೆಯ ಪಾಲು ಮೂಲೆಯಲ್ಲಿ ಬಿದ್ದಿರುವ ನಾಯಿಯ ತಟ್ಟೆಗೆ ಬೆಳಗ್ಗೆ ಪಾರ್ಕಲ್ಲಿ ಓಡಿ ಬೆವರಿಳಿಸುತ್ತಿದೆಹಾಲಿನ ಬೂತ್ ಗೆ ಏ.ಸಿ. ಕಾರಲ್ಲಿ...
ಏನೆಂದು ನಾ ಹಾಡಲಿ ಅಪರಿಚಿತ ನೋಟದ ಆ ಸೆಳೆತಕೆ ಈ ಮನ ವಶವಾಯಿತು ಭೇಟಿಯಾಗದ ಇಬ್ಬರ ಹೃದಯದ ಬೇಟೆ ಶುರುವಾಯಿತು ಪ್ರಣಯ ಕಾದಂಬರಿಗೊಂದು ಮುನ್ನುಡಿ ಬರೆದಂತಾಯಿತು ಪಯಣಿಗ ನಾ ನಿಂತಾಗ ಜಗವೇ ಕೈಹಿಡಿದು ಮುನ್ನಡೆಸಿದಂತಾಯಿತ...
ಕಾದಿಹನು ಜನಸಂತೆಯ ಒಂಟಿ ಬಾಳಿನಲಿ ಅರಸುತಲಿಹನು ದೂರದ ಊರಿನಲಿ ದಿನವ ಕಳೆಯುತಲಿಹನು ನಾಳೆಯ ಭರವಸೆಯಲಿ ನಗುತ ಹೊಳೆಯುತಲಿಹನು ಹಳೆಯ ನೆನಪ ಆಸರೆಯಲಿ ಹೇಳದ ವಿಷಯ ಮೂಡಿತು ಕಾಗದದಿ ಕೇಳದ ಆಶಯ ಗೀಚಿದ ಪದದಲಿ ನೋಡದ ವಿಸ್ಮ...