ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ಬದುಕು

ಬದುಕು

೨೨ ಲೇಖನಗಳು

ಮನುಷ್ಯ V/s. ಸಸ್ಯ

ಪ್ರಸನ್ನ.ಎಸ್.ಪಿ ಸೆಪ್ಟೆಂ ೦೭ ಬ್ಲಾಗ್ ೧೫೦ ವೀಕ್ಷಣೆಗಳು

ನಾವು ಮನುಷ್ಯರು ಬದುಕುವುದಕ್ಕೆ ಎಷ್ಟೊಂದು ಕಷ್ಟಪಡುತ್ತೇವೆ ಅಲ್ಲವೇ? ಜಾಗ ಸರಿಹೋದರೆ ಊಟ ಸರಿಯಾಗುವುದಿಲ್ಲ, ಊಟ ಸರಿಹೋದರೆ ಹವಾಮಾನ ಸರಿಹೋಗುವುದಿಲ್ಲ. ನಾವು ಬದುಕಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನಿಸುವುದರಲ್ಲಿಯೇ ಜೀ...

ಕಾವ್ಯ ಕೃಷಿ!!

ksraghavendranavada ಏಪ್ರಿಲ್ ೦೫ ಬ್ಲಾಗ್ ೯೧ ವೀಕ್ಷಣೆಗಳು

ಸುಮ್ಮನೇ ಬರೆಯುತ್ತಾ ಹೋಗುತ್ತಿದ್ದೇನೆ.. ಹರಿದ ಕಾಗದಗಳ ಲೆಕ್ಕವಿಲ್ಲ.. ಇನ್ನೂ ಎರಡು ಸಾಲಿನ ಕವನವೂ  ಹುಟ್ಟಿಲ್ಲ!!   ಬದುಕ ಬ೦ಡಿಯ ನೊಗವ ಹೊರುತ್ತಲೇ ಇಷ್ಟು ದಿನಗಳ ಕಳೆದಾಯಿತಲ್ಲ.. ಬೆನ್ನು ಬಾಗಿ ಹಿರಿತನ...

ಏಕಾಂಗಿಯಲ್ಲ ನೀ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೨೨ ಬ್ಲಾಗ್ ೧೧೧ ವೀಕ್ಷಣೆಗಳು

ಏಕಾಂಗಿಯಲ್ಲ ನೀಓ ಮುದುಡಿದ ಮನವೇ, ನೀ ಏಕಾಂಗಿಯಲ್ಲಒಮ್ಮೆ ಈ ಕಡೆ ದೃಷ್ಟಿ ಹಾಯಿಸಿ ನೋಡುನಿನ್ನ ಆ ನಿಷ್ಕಲ್ಮಷ ಪ್ರೀತಿಗೆ, ಸ್ನೇಹಕ್ಕೆ, ನಗುವಿಗೆ ಕಾದಿಹವುನೂರಾರು, ಸಾವಿರಾರುಜೀವಿಗಳುನೀನೋರ್ವನೇ ಎಂಬ  ಚಿಂತೆ ಬಿಡುಆಕಾಶದೆ...

ನಾಟಕ ಚೈತ್ರ ೨೦೧೦

ಹಂಸಾನಂದಿ ಮೇ ೨೪ ಬ್ಲಾಗ್ ೩,೫೨೮ ವೀಕ್ಷಣೆಗಳು

ಒಂದಷ್ಟು ದಿನಗಳಿಂದ ನನ್ನ ಎಷ್ಟೋ ಮಾಮೂಲಿ ಕೆಲಸಗಳಿಗೆಲ್ಲ ಕತ್ತರಿ ಹಾಕಬೇಕಾಗಿ ಬಂದಿತ್ತು. ಕಾರಣ ನಾಟಕ ಚೈತ್ರ ೨೦೧೦! ಚೈತ್ರ ಕಳೆದು ವೈಶಾಖವೂ ಕಳೆದಮೇಲೆ ಇನ್ನೇನು ಮತ್ತೆ ಚೈತ್ರ ಅಂತೀರಾ? ಅದು ಹಾಗಲ್ಲ. ಚೈತ್ರ ಅಂದ್ರೆ...

ಅವತ್ತಿನಿಂದ ನಾವು ಪ್ರಬುದ್ಧರಾಗತೊಡಗಿದೆವು...

ಚಾಮರಾಜ ಸವಡಿ ನವೆಂ ೨೪ ಬ್ಲಾಗ್ ೨,೯೫೯ ವೀಕ್ಷಣೆಗಳು

ಏಪ್ರಿಲ್‌ಗೆ ಏಳು ವರ್ಷಗಳಾದವು. ಕಳೆದ ಏಳು ವರ್ಷಗಳಲ್ಲಿ ಬದುಕು ನಮ್ಮನ್ನು ಅವಶ್ಯಕತೆಗಿಂತ ಹೆಚ್ಚು ಪ್ರಬುದ್ಧರನ್ನಾಗಿಸಿದೆ. ಮಾಗಿಸಿದೆ. ಪೀಡಿಸಿದೆ. ಎಂದೂ ಮರೆಯದ ಪಾಠಗಳನ್ನು ಕಲಿಸಿದೆ. ಇವೆಲ್ಲಕ್ಕಿಂತ ಹೆಚ್ಚಿನ ಪಾಠಗ...

ನಾನು

ಸಂದೀಪ್ ಕುಮಾರ್ ಶೆಟ್ಟಿ ನವೆಂ ೦೯ ಬ್ಲಾಗ್ ೧,೦೪೧ ವೀಕ್ಷಣೆಗಳು

ನಾನು ನಾನಗಬೇಕು ನನಗ್ಯಾಕೆ ಇನ್ನೊಂದು ಹೆಸರು ಸಿಂಚನವೊ ಇಂಚರವೊ ಬರೆವವನು ನಾ ತಾನೆ ತೆಗಳಿಕೆಗೆ ಹೆದರಿ ಆ ಹೆಸರುಗಳಿಗೆ  ಮೊರೆ ಹೋದ ನಾನು ಇನ್ನಾದರು ಎದುರಿಸಬೇಕು ಹೊಗಳಿಕೆಗಳ ಅಸ್ವಾದಿಸಿದಂತೆ ನಾನು ನಾನಗದಿದ್ದರ...

ನೆನಪು

ಸಂದೀಪ್ ಕುಮಾರ್ ಶೆಟ್ಟಿ ನವೆಂ ೦೯ ಬ್ಲಾಗ್ ೮೯೯ ವೀಕ್ಷಣೆಗಳು

ನೆನಪಿನಂಗಳದಲ್ಲಿ ನೆನಹುಗಳ ಕುಲುಕಾಟ, ನೆಪಗಳಲ್ಲಲ್ಲಿ ಕಳೆದುಹೋದ ಗೆಳೆತನದ ಹುಡುಕಾಟ, ಮತ್ತದೆ ನೋವು ಮತ್ತದೆ ಚಿಂತೆ, ಬದುಕು ಭಾವಗಳ ಸಂತೆ

ಏಳು ಎದ್ದೇಳು ಯಾತ್ರಿಕನೆ

ಅನಾಮಿಕ ಜೂನ್ ೧೦ ಬ್ಲಾಗ್ ೯೫೮ ವೀಕ್ಷಣೆಗಳು

ಬೆಳಗೆದ್ದು ಮುಖತೊಳೆದು ಸೂರ್ಯನಿಗೆ ಸಮಸ್ಕಾರವೀಯ್ದು ಸುಪ್ರಭಾತವ ಕೇಳಿ ಹೊರಡು ನೀ ಮುಂದಕ್ಕೆ ನಿನ್ನ ಜೀವನ ಯಾತ್ರೆಯಲಿ

ಸುಟ್ಫು ಹಾಕಿದೆ ಜಾತಕ ‍‍‍‍‍: ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨

natekar ಏಪ್ರಿಲ್ ೨೩ ಬ್ಲಾಗ್ ೨,೮೨೮ ವೀಕ್ಷಣೆಗಳು

ಸಾಮಾನ್ಯ ಮನುಷ್ಯನ ಬದುಕಿನ ಪುಟಗಳಿಂದ... ೨ ಸುಟ್ಟು ಹಾಕಿದೆ ಜಾತಕನಾನು ರಜಾದಿನಗಳನ್ನು ಕಳೆಯಲು ಭದ್ರಾವತಿಯಲ್ಲಿದ್ದ ಚಿಕ್ಕಮ್ಮನ ಮನೆಗೆ ಹೋಗುತ್ತಿದ್ದೆ. ಅಲ್ಲಿ ಪಕ್ಕದ ಮನೆಯಲ್ಲಿದ್ದ ಒಬ್ಬರು ಕೈಯ ರೇಖೆಗಳನ್ನು ನೋಡಿ ಭ...

ದೇವರೆಂಬ ಕಲ್ಪನೆಯಿಂದ ಬಿಡುಗಡೆ ಹೊಂದಿದೆ: ಸಾಮಾನ್ಯ ಮನುಷ್ಯನ‌ ಬದುಕಿನ ಪುಟಗಳಿಂದ…1

natekar ಏಪ್ರಿಲ್ ೨೧ ಬ್ಲಾಗ್ ೬,೧೯೦ ವೀಕ್ಷಣೆಗಳು

ಪ್ರಿಯ ಓದುಗರೇ, ನಾನು ನನ್ನ ಹಳೆಯ ಬದುಕಿನ ಪುಟಗಳನ್ನು ೪೯ ವಸಂತಗಳ ಬಳಿಕ ನೋಡಿದಾಗ ನನ್ನ ಬದುಕಿನ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಬಯಕೆ ಚಿಗುರಿತು. ನನ್ನ ಅನುಭವಗಳು ನಿಮ್ಮದೂ ಆಗಿರಬಹುದು ಅಥವಾ ಭಿನ್ನ...

ಈ ಬದುಕಿನ ಗುರಿ

ಕಲ್ಪನ ಏಪ್ರಿಲ್ ೦೫ ಬ್ಲಾಗ್ ೬,೮೯೬ ವೀಕ್ಷಣೆಗಳು

ಸಂದೀಪನ ಬಗ್ಗೆ ಓದಿದಾಗ ಆತನ ತಂದೆತಾಯಿಯ ಬಗ್ಗೆ ಮರುಕವೆನ್ನಿಸಿದರೂ ಆತನ ಬಗ್ಗೆ ಆಹಾ! ಎಂತಹ ಅದೃಷ್ಟವಂತ ಎನ್ನಿಸಿತು. ಚಿಕ್ಕಂದಿನಲ್ಲೆ ಸೈನಿಕನಾಗಬೇಕೇಂಬ ಧ್ಯೇಯ, ದೇಶಕ್ಕಾಗಿ ಸಾಯಬೇಕೆಂಬ ಗುರಿ, ಇವನ್ನು ನೋಡಿದರೆ ಆತ ನಿಜ...

ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೧

ಚಾಮರಾಜ ಸವಡಿ ಏಪ್ರಿಲ್ ೦೪ ಬ್ಲಾಗ್ ೬,೬೯೨ ವೀಕ್ಷಣೆಗಳು

ಅದು ಮಾರ್ಚ್‌ ತಿಂಗಳ ಮೂರನೇ ವಾರದ ಕೊನೆ. ಎಂದಿನಂತೆ ನಸುಕಿನಲ್ಲಿ ಎದ್ದು ಕಂಪ್ಯೂಟರ್‌ ಮುಂದೆ ಪತ್ರಿಕೆಗಳ ಅಂತರ್ಜಾಲ ತಾಣಗಳನ್ನು ಹುಡುಕಿ ಓದುತ್ತ, ನೋಟ್ಸ್‌ ಮಾಡಿಕೊಳ್ಳುತ್ತಾ ಕೂತಿದ್ದೆ. ಸಮಯ ಆಗಲೇ ಆರೂ ಕಾಲು. ಇನ...

ಸಾವೆಂಬ ಪರಮಮಿತ್ರ

ಚಾಮರಾಜ ಸವಡಿ ಮಾರ್ಚ್ ೦೯ ಬ್ಲಾಗ್ ೨,೩೫೬ ವೀಕ್ಷಣೆಗಳು

<em>ನಾಳೆ ಬಪ್ಪುದು ನಮಗಿ೦ದೇ ಬರಲಿ<br> ಇ೦ದು ಬಪ್ಪುದು ನಮಗೀಗಲೇ ಬರಲಿ<br> ಇದಕಾರ೦ಜುವರು? ಇದಕಾರಳುಕುವರು?</em> ಎ೦ದರು ಶರಣರು. ಅವರು ಹೇಳಿದ್ದು ಮರಣದ ಬಗ್ಗೆ. ಧರ್ಮರಾಜನನ್ನು ಯಕ್ಷ ಕೇಳಿದ ಪ್ರಶ್ನೆಗಳ ಪೈಕಿ...

ಮರೆತೇನೆಂದರೆ ಮರೆಯಲಿ ಹ್ಯಾಂಗ...?

ಚಾಮರಾಜ ಸವಡಿ ಫೆಬ್ರ ೨೨ ಬ್ಲಾಗ್ ೨,೫೩೭ ವೀಕ್ಷಣೆಗಳು

’ಬಿಸಿಲು ಬಲಿಯುತ್ತಿದೆ’<br><br> ಹಾಗಂದುಕೊಂಡೇ ಪ್ರತಿ ದಿನ ಮಧ್ಯಾಹ್ನದ ಹೊತ್ತು ಸ್ಕೂಟಿ ಏರುತ್ತೇನೆ. ಮಗಳನ್ನು ಶಾಲೆಯಿಂದ ಕರೆ ತಂದಾಗಿರುತ್ತದೆ. ಲಘು ಊಟವೂ ಮುಗಿದಿರುತ್ತದೆ. ಸುದ್ದಿ ವಿಷಯಕ್ಕೆ ಸಂಬಂಧಿಸಿದಂತೆ ಇವತ್...

ಬದುಕೇ, ನಿನಗೊಂದು ಥ್ಯಾಂಕ್ಸ್‌

ಚಾಮರಾಜ ಸವಡಿ ಅಕ್ಟೋ ೦೮ ಬ್ಲಾಗ್ ೨,೨೬೧ ವೀಕ್ಷಣೆಗಳು

ಎರಡು ದಿನ ಯೋಗಾಸನ, ವ್ಯಾಯಾಮ ಬಿಟ್ಟರೆ ಮನಸ್ಸಿಗೆ ಏನೋ ತಹತಹ. ಛೇ, ಹೀಗಾದರೆ, ಕ್ರಮೇಣ ನಾನು ಸೋಮಾರಿಯಾಗುತ್ತೇನೆ. ನಸುಕಿನಲ್ಲಿ ಏಳಲು ಆಗುವುದಿಲ್ಲ. ಆರೋಗ್ಯ ಕೆಡುತ್ತದೆ. ತಿಂದು ತಿಂದು ಡುಮ್ಮಣ್ಣನಾಗುತ್ತೇನೆ ಎಂದು ಅಂದ...

ಬದುಕು ಬವಣೆಯಾಗದಿರಲಿ

ಸಂಗನಗೌಡ ಮೇ ೦೬ ಬ್ಲಾಗ್ ೧,೯೧೪ ವೀಕ್ಷಣೆಗಳು

ಬದುಕನ್ನು ಬವಣೆಯೆಂದಿಣಸದಿರು ಬವಣೆಪಟ್ಟರೂ ಜೀವಂತ ಹೋದವರುಂಟೆ?   ಸಂಕಟಗಳಿಗೆಲ್ಲ ಆಸೆಯೇ ಬೇರು ಆಸೆಯ ಬಲೆಯಿಂದ ಪಾರಾದವರುಂಟೆ?   ತನ್ನೊಟ್ಟಿಗೆ ತಾನಾಗಿರು ತಾನಾಗಿ ಎಲ್ಲ ದೊರೆವುದ...

ಬದುಕು - ಬವಣೆ

ಅರುಣ ಸಿರಿಗೆರೆ ಏಪ್ರಿಲ್ ೧೫ ಬ್ಲಾಗ್ ೧,೮೦೭ ವೀಕ್ಷಣೆಗಳು

ಹುಟ್ಟು ಸಾವುಗಳ ಮಧ್ಯೆ ಏನೆಲ್ಲಾ ನೋಡುವೆವು ನೋವು ನಲಿವು, ಅಸಹನೆ ಅನ್ಯಾಯ, ಅಕ್ರಮ ವಂಚನೆ ಅದೆಷ್ಟೋ ಸಹಿಸಲಾಗದ ಮುಖಗಳು ಅವುಗಳೊಂದಿಗಿನ ಪ್ರತಿ ಕ್ಷಣಗಳು ಕೆಲವೊಮ್ಮೆ ನಾವು ನಗಲಾರದೆ ಕಳೆದುಬಿಡುತ್ತೇವೆ ವಾರ ತಿ...

ಡೈಸಿ ರಿಡ್ಜ್ ಡೈರಿ

ಹೇಮಶ್ರೀ ಏಪ್ರಿಲ್ ೧೪ ಬ್ಲಾಗ್ ೨,೦೮೮ ವೀಕ್ಷಣೆಗಳು

ಸಿನೆಮಾ, ಸಿನೆಮಾ ವಿಮರ್ಶೆ, ಕಲೆ, ಸಾಹಿತ್ಯ, ಸಮಾಜ, ಜನ ಜೀವನ , ಬದುಕು , ಸಂಗೀತ ಮತ್ತು ಭಾವನೆಗಳು - ಇವುಗಳ ಜತೆ ನನ್ನ ಒಡನಾಟದ ಕೆಲವು ಕ್ಷಣಗಳು... ಇಲ್ಲಿ.