ಮಿನುಗುತಾರೆ, ಗುನುಗುತ್ತಾರೆ...
ರೇವನ್ ಜೇವೂರರ 'ಮಿನುಗುತಾರೆ ಪೂಜಾ...!' ಓದಿದಾಗ ತುಸುಹೊತ್ತು ಕಾಡಿದ ನೆನಪು, ಮಿನುಗುತಾರೆ ಕಲ್ಪನಾ ಕುರಿತಾದ ನೆನಪುಗಳನ್ನು ಕೆದಕಿದ್ದು ಮಾತ್ರವಲ್ಲದೆ ಆ ದಿನಗಳ ( ಅದರಲ್ಲೂ ಕಪ್ಪು ಬಿಳುಪು ಯುಗದ) ಮಧುರ ಗೀತೆಗಳನ್ನು ಚ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೦೪ ಲೇಖನಗಳು
ರೇವನ್ ಜೇವೂರರ 'ಮಿನುಗುತಾರೆ ಪೂಜಾ...!' ಓದಿದಾಗ ತುಸುಹೊತ್ತು ಕಾಡಿದ ನೆನಪು, ಮಿನುಗುತಾರೆ ಕಲ್ಪನಾ ಕುರಿತಾದ ನೆನಪುಗಳನ್ನು ಕೆದಕಿದ್ದು ಮಾತ್ರವಲ್ಲದೆ ಆ ದಿನಗಳ ( ಅದರಲ್ಲೂ ಕಪ್ಪು ಬಿಳುಪು ಯುಗದ) ಮಧುರ ಗೀತೆಗಳನ್ನು ಚ...
ರೂಪಾಯಿಯ ಪಾತಾಳ ಗರಡಿ ಪಯಣದಲ್ಲಿ ಮಗನ ಚಾಲೂಕಿನ ಲೆಕ್ಕಾಚಾರಕ್ಕೆ ಪ್ರತಿಯಾಗಿ ಬರೆದ ಕವನ. ವಿದೇಶದಲ್ಲಿ ಕೆಲಸ ಮಾಡುತ್ತಿರುವವರ ಮನದಲ್ಲಿ ಈಗ ಮೂಡುವ ಎರಡು ಪ್ರಮುಖ ಭಾವಗಳು : ಒಂದು ರೂಪಾಯಿಯ ಸ್ಥಿತಿಗೆ ಖೇದ, ಎರಡು ಸಾಧ್ಯವ...
ನಾಳೆ ಗೋಕುಲಾಷ್ಟಮಿ..ಎಷ್ಟೋ ಮನೆಗಳಲಿ ಬಾಲಕೃಷ್ಣ ಹೆಜ್ಜೆಯ ಗುರುತಾಗಿ ಈಗಾಗಲೆ ಮೂಡಲು ಆರಂಭಿಸಿರಬೇಕು - ಬಣ್ಣ ಬಣ್ಣದ ರಂಗೋಲಿಯ ಸಮೇತ. ನಾನು ನೋಡಿದ ಗೆಳೆಯರ ಮನೆಗಳಲ್ಲಿ ಆಚರಣೆಯ ಶ್ರದ್ದೆ, ಸಂಭ್ರಮ, ಭಕ್ತಿ ನೋಡಿ ಸೋಜಿಗವ...
ಜಲ ಚಕ್ರ ಈ ಜಗದ ಜೀವಾಳ - ಲೋಕದ ಬಂಡವಾಳವನೆಲ್ಲ ಸಮತೋಲನದಲಿಡುವ ಜಲಚಕ್ರ, ಪ್ರಕೃತಿಯ ಸ್ವಯಂ ರಕ್ಷಣೆಗೆ ನಿಸರ್ಗ ಹೂಡುವ ಹಲವಾರು ಅವತಾರ, ಆಟಗಳ ಒಂದು ಪ್ರವರ. ಬಿಸಿಲ ಬೇಗೆಯಿಂದೆದ್ದ ಹಬೆ ಹಗುರಾಗುತ ಆಗಸ ಸೇರಿ, ತಂಪಾಗಿ ಭಾ...
ಇಂದು ವರಮಹಾಲಕ್ಷ್ಮಿ ವ್ರತ. ಎಷ್ಟೊ ಹೆಂಗಸರಿಗೆ ಸಂಭ್ರಮದ ಪೂಜಾವ್ರತದ ದಿನ. ಸಂಪತ್ತಿಗಧಿಪತಿಯಾದ ಮಹಾಲಕ್ಷ್ಮಿಯನ್ನು ಆರಾಧಿಸಿ ಓಲೈಸುವ ಶುಭದಿನ. ಇಲ್ಲಿ ಗಂಡಸರಿಗಿಂತ ಹೆಂಗಸರೆ ಹೆಚ್ಚು ಸಕ್ರೀಯವಿದ್ದರೂ ಹಿನ್ನಲೆಯ ಓಡಾಟದಲ...
ಪೀಠಿಕೆ: ಇಂದು ನಾಗರ ಪಂಚಮಿಯ ದಿನ. ಅಂತೆಯೆ ಇದು ಗರುಡ ಪಂಚಮಿಯೂ ಹೌದು. ಈ ನಾಗ ಗರುಡರ ರೋಚಕ ಕಥನ ಸಾಮಾಗ್ರಿ, ನಮ್ಮ ಪುರಾಣ, ಪುರಾತನ ಕಥಾನಕದಲ್ಲಿ ಹೇರಳವಾಗಿವೆಯಾದರೂ, ವಿನತೆ ಕದ್ರುಗಳ ಮೂಲ ಕಥೆಯಿಂದಾರಂಭಿಸಿ ಸಮಗ್ರ ಕಥಾ...
ನಮ್ಮ ದೇಶ, ರಾಜ್ಯ, ಜನಗಳ ಪ್ರಗತಿಯ ಪ್ರಶ್ನೆ ಬಂದಾಗಲೆಲ್ಲ ಅದರ ಜತೆಯಲ್ಲೆ ಹಾಸುಹೊಕ್ಕಾಗಿ ಕಾಡುವ ಪ್ರಶ್ನೆ ಬದಲಾವಣೆಗೆ ನಾವೆಷ್ಟು ಸಿದ್ದರಿದ್ದೇವೆ ಎಂಬ ಜಿಜ್ಞಾಸೆ. ಈ ಕೆಳಗಿನ ಕೆಲವು ಹೋಲಿಕೆಗಳನ್ನು ಗಮನಿಸಿ: - ಚೈನಾದ...
ಈ ದಿನಗಳಲ್ಲಿ ಮಳೆಯ ಭಾವೋತ್ಕರ್ಷ ಉಕ್ಕೇರಿ, ಹೊಳೆ ನದಿಗಳೆಲ್ಲೆ ಮೀರಿ ಹರಿಸುತ್ತ ತುಂಬಿ ತುಳುಕುತ್ತಾ ಸಾಗಿವೆ. ಪ್ರಳಯವಾಗದ ಪ್ರಣಯ , ಎಂದೂ ರುದ್ರ ಮನೋಹರ. ಆ ಮೋಡ ಪ್ರಣಯವನ್ನು ಕಟ್ಟಿಡುವ ಯತ್ನ ಈ ಜೋಡಿ ಕವನಗಳಲ್ಲಿ. ಮ...
'ಮೊಂಡಾಟದ ಜೇನಳ ಜತೆ ಪಾದ್ರಿ ಮಾತಾಟ' ('ಕನ್ನಡ ಪ್ರಭ'ದಲ್ಲಿ ಪ್ರಕಟವಾದ ನನ್ನ ಮೊದಲ ಅನುವಾದದ ಯತ್ನದ ಹಿನ್ನಲೆ ಕಥೆ) ಇದೆ ಜುಲೈ ಹದಿನೆಂಟರ ಬೆಳಗು - ಮಗನನ್ನು ಸ್ಕೂಲಿಗೆ ಬಿಟ್ಟು ಆಫೀಸಿನತ್ತ ಹೊರಟ ಬಸ್ಸು ಹಿಡಿದಿದ್ದೆ....
ಆಷಾಡಕ್ಕೂ ನಮ್ಮ ಸಂಪ್ರದಾಯಕ್ಕೂ ಬಿಡಿಸಲಾಗದ ಬಂಧ. ಬಗೆ ಬಗೆ ರೀತಿಯ ಭಾವನೆಗಳ ಒಳದೋಟಿಗೆ ತಳ್ಳುವ ಈ ಮಾಸದ ಕುರಿತ ಕುತೂಹಲ, ಕೆಲವರಿಗೆ ನವ ವಿವಾಹದ ಚೌಕಟ್ಟಿನಲ್ಲಿ ವಿರಹದ ಕಿಚ್ಚಿಡುವ ವಿಲನ್ ನಂತೆ ಕಂಡರೂ (ಶಿಸ್ತಿನಿಂದ ಪಾ...
ಹಣ್ಣಲ್ಲೆ ಹೂವಿನ ಬೆಡಗು, ಬಿನ್ನಾಣ ತೋರುವ ಸೊಗಸುಗಾತಿ 'ಮಾಂಗಸ್ಟೀನ್'. ಸಿಂಗಪೂರಿನ ಕಡೆಯ ಹಣ್ಣಿನ ರಾಜ ಡುರಿಯನ್ ಕುರಿತು ಬರೆಯುತ್ತಿದ್ದಾಗ, ಇಲ್ಲಿನ ಹಣ್ಣಿನ ರಾಣಿ ಯಾರೆಂದು ಹುಡುಕುತಿದ್ದೆ. ಆಗ ಸಿಕ್ಕ ಉತ್ತರ - 'ಮಾಂಗ...
ಬೆಳಗಿನ ಮೋಡ ಮುಸುಕಿದ, ಹನಿಹನಿ ಮಳೆಯಾಗುತ್ತಿರುವ ನೀರವ ಗಾನದಲ್ಲಿ ಯಾಕೊ ಮನಸಿನ ಧ್ಯಾನ ಆಧ್ಯಾತ್ಮಕೆಣೆಸಿದಾಗ ಬಂದ ಸಾಲುಗಳಿವು. ಸರಸರನೆ ಸುಲಲಿತವಾಗಿ ಹರಿದುಬಂದ ಸರಳ ಪದಗಳು ಸಾಲಾಗಿ ಕಟ್ಟಿಕೊಂಡ ವೇಗದಿಂದಾಗಿ, ಮನವರಿಕೆಯ...
ಪೀಠಿಕೆ /ಟಿಪ್ಪಣಿ: ಈ ಲಘು ಹಾಸ್ಯದ ಬರಹ ಓದುವ ಮೊದಲು ಈ ಕೆಲವು ನಿವೇದನೆ, ತಪ್ಪೊಪ್ಪಿಗೆಗಳು :-) 1. ನಾನು ಮುದ್ದಣ್ಣನನ್ನು ಚೆನ್ನಾಗಿ ಓದಿ ತಿಳಿದುಕೊಂಡವನಲ್ಲ. ಶಾಲಾ ದಿನಗಳಲ್ಲಿ ಎಂದೊ ಓದಿದ್ದ "ಮುದ್ದಣ್ಣ ಮನೋರಮೆಯ...
ಕರಿ ಬಯಲಾಗಿದೆ ಎಲ್ಲಾ ಚಿಂಕರ ತಾತಾ ಇರಬೇಕಿತ್ತಲ್ಲಾ ಹಸಿರು.. ಕಪ್ಪುಬಿಳಿ ಗಡ್ಡದ ತೊಗಲಡಿ ಭಾವಗಳ ಬಸಿರು? ನಕ್ಕು ಮಿಂಚಿದ ಹಲ್ಲಿಗು ಬೆಳಕು ಏನೆಲ್ಲಾ ಥಳಕೂ ಬಳಕು ಇಷ್ಟೆ ಅಗಲ ಇಷ್ಟೆ ಉದ್ದಕೆ ತುಟಿ ಮುಚ್ಚೊ...
ಕವಿ ಭಾವ: ಹೆಣ್ಣಿನ ಮನಸನ್ನು ಸರಿಯಾಗಿ ಅರಿತವರಾರು? ಅದೊಂದು ವಿಶಾಲವಾದ ಅಷ್ಟೆ ಆಳವಾದ ಶರಧಿಯ ಹಾಗೆ ನಿಕ್ಷಿಪ್ತ ನಿಕ್ಷೇಪ. ಆ ಕಾರಣದಿಂದಲೆ ಏನೊ ಹೆಣ್ಣಿನ ನಡುವಳಿಕೆ ಮನೋಭಾವನೆಗಳಲ್ಲಿ ಎಲ್ಲಾ ತರಹದ ಬಗೆ ಬಗೆಯ ಬಣ್ಣಗಳು...
ಸಂಪದಿಗ ಮಿತ್ರರೆ, ವಾರದ ಕೊನೆಗೊಂದು ಸಂದೇಶ ಕೊಡುವ ಬಯಕೆಗೆ ಹುಟ್ಟಿದ್ದು ಈ ಸರಳ ಕವನ. ವಾರಾಂತ್ಯದಲಿ ಆಲೋಚನೆಗಿಳಿಸಿ, ಚಿಂತನೆಗೆ ಹಚ್ಚಿಸಿ ಬೇಗನೆ ಒಂದು ನಿರ್ಧಾರಕ್ಕೆ ತಲುಪಿಸಲು ಪ್ರೇರಕವಾಗಲೆಂದು ಆಶಯ :-) (ಕಾವ್ಯ ಹಾ...
ಸರಿ ಸುಮಾರು ಎರಡೂವರೆ ದಶಕಗಳ ಹಿಂದಿನ ಮಾತು - ೧೯೮೬ / ೧೯೮೭ ರ ಅಸುಪಾಸಿನ ದಿನಗಳು. ಎನ್.ಐ.ಇ. ಮೈಸೂರಿನ ಇಂಜಿನಿಯರಿಂಗ್ ಕಾಲೇಜಿನಲಿ ಓದುತಿದ್ದ ದಿನಗಳವು. ಹೆಚ್ಚಾಗಿ ಕನ್ನಡದ ಹಿನ್ನಲೆಯಿಂದ ಬಂದ ಅರೆಬರೆ ಆಂಗ್ಲಭಾಷಾ ಪ್...
ಸಿಗರೇಟು ಸೇದುವ ಜನಎಡಬಿಡದ ಧೂಮಪಾನಬೇಕಿರಲೀ ಬಿಡಲಿ ಸುತ್ತಣಮಾಡಿಸುತೆ ಧೂಮ ಸ್ನಾನ!ನಿಜದಲಿವರು ಸಸ್ಯ ರಾಶಿಇಂಗಾಲವ ಕುಡಿವ ಖುಷಿಕೊಡದಿದ್ದರೂ ಆಮ್ಲಜನಕಕೊಡುವರಲ್ಲ ತಳಕಂಬಳಕ!ಆಗಿದ್ದರೇನು ಯಾವ ರಾಶಿಸೇದಿಕ್ಕುವರು ರಾಶಿ ರಾಶಿ...
ಭೂಮ್ಯಾಕಾಶಾಂತರ್ಗತ ಕವಲೆನಾನಾಕಾರ ಹಾಹಾಕಾರ ತಿರುಳೆದೇಹ ಹೋಮ ಕುಂಡವಾಗಿ ಸಿಗರೇಟನು ಹಚ್ಚಿತೆ ಅಗ್ನಿ?ಕೈ ಬಾಯಿಯ ಜುಗಲ್ ಬಂಧಿಬಿಟ್ಟು ಬಿಡದೆಲ್ಲ ಸಂದಿ ಗೊಂದಿಪುಸು ಪುಸು ಬುಸು ಬುಸು ಸರ್ಪನುಗ್ಗಿದ ಕಡೆಯೆಲ್ಲಾ ಒಣ ದರ್ಪ..!...
ನಾಳೆಯ (12.May.2013) ಅಮ್ಮಂದಿರ ದಿನಾಚರಣೆಯ ಕುರಿತು ನಾನು ಬರೆದ ಒಂದು ಕವನ "ಈ ಅಮ್ಮಗಳು" - 'ಕನ್ನಡ - ಒನ್ ಇಂಡಿಯ' ಆನ್ಲೈನ್ ಪತ್ರಿಕೆಯ ಎನ್ ಆರ ಐ ವಿಭಾಗದಲ್ಲಿ ಪ್ರಕಟಿತವಾಗಿದೆ. ದಯವಿಟ್ಟು ಕೆಳಗಿನ ಲಿಂಕಿನಲ್ಲಿ ಓ...