ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಾಗೇಶ ಮೈಸೂರು

ನಾಗೇಶ ಮೈಸೂರು

೨೦೪ ಲೇಖನಗಳು

ಕಾಲದ ಗಡಿಯಾರ

ನಾಗೇಶ ಮೈಸೂರು ಜನ ೦೧ ಲೇಖನ ೨೩೨ ವೀಕ್ಷಣೆಗಳು

ಕಾಲದ ಗಡಿಯಾರದ ನಿರಂತರ ಓಟ ಮತ್ತೊಂದು ವರ್ಷದತ್ತ ಇಣುಕುತ್ತ ಹೊಸವರ್ಷದ ಕದ ತೆರೆಸಿದೆ. ಕಾಲಕದು ಎಂದಿನ ಸಾಮಾನ್ಯ ಯಾನ, ಬದಲಾಗುವ ಸಹಜ ಋತು ಚಿತ್ರ. ಆ ಕಾಲದ ಬಯಲಲ್ಲಿ ತನ್ನೆಲ್ಲ ನಡುವಳಿಕೆಗಳ ಚೀಲ ಬಿಚ್ಚಿಟ್ಟ ಜೀವ ರಾಶಿಗೆ...

ಬೆಳಗಾಗಿ ನಾನೆದ್ದು ಯ್ಯಾರ್ಯಾರ ನೆನೆಯಲಿ?

ನಾಗೇಶ ಮೈಸೂರು ಡಿಸೆಂ ೨೧ ಲೇಖನ ೧,೧೧೦ ವೀಕ್ಷಣೆಗಳು

ಪಾಸ್ವರ್ಡುಗಳ ತಕಧಿಮಿತ....ಈ ಮನ ಕದಪದಗಳಿಗಿದೆಯೆ ಸುಲಭದ ನೆನೆಯುವ ಹಾದಿ? . ನಾನು ತುಂಬಾ ಸಂಪ್ರದಾಯಬದ್ದ ಆಸಾಮಿ ಅಲ್ಲದಿದ್ದರೂ, ಕೆಲ 'ಸಡಿಲ' ನಂಬಿಕೆಗಳನ್ನು ಚಾಚೂತಪ್ಪದೆ 'ನಿಯಮಗಳಂತೆಯೆ' ಪಾಲಿಸುವವನು. ಬೆಳಗಾಗೆದ್ದ ತ...

ಮಳೆಯಾಗವ್ಳೆ ಚೌಡಿ..

ನಾಗೇಶ ಮೈಸೂರು ಡಿಸೆಂ ೧೮ ಲೇಖನ ೧೨೬ ವೀಕ್ಷಣೆಗಳು

ಮಳೆ ಭಾವ ಪ್ರೇರೇಪಕವಾದಷ್ಟೆ ಸಹಜವಾಗಿ, ಕರಾಳ ವಿಶ್ವರೂಪ ತೋರುವ ವಿಧ್ವಂಸಕ ಶಕ್ತಿಯೂ ಹೌದು. ಸಲಿಲ ಮಳೆಧಾರೆ ಮಧುರ ಭಾವನೆ ಯಾತನೆಗಳನ್ನು ಬಡಿದೆಬ್ಬಿಸುವಷ್ಟೆ ಸಹಜವಾಗಿ, ಮುಸಲಧಾರೆಯ ಆರ್ಭಟ ರೊಚ್ಚಿನಿಂದ ಕೊಚ್ಚಿ, ಸಕಲವನ್ನ...

ಹೋಗ್ಲಿ ಬಿಡಿ, ಹಾಳಾಗ್ಲಿ ಬಿಡ್ರಿ..

ನಾಗೇಶ ಮೈಸೂರು ಡಿಸೆಂ ೧೫ ಲೇಖನ ೧೦೦ ವೀಕ್ಷಣೆಗಳು

ಆಧುನಿಕ ಜೀವನದಲ್ಲಿ ಸಹಚರರಂತೆ ಕೈಗೂಡಿಸಿರುವ ಅನೇಕಾನೇಕ ಉಪಕರಣಗಳು, ನಮ್ಮ ದೈನಂದಿನ ಬದುಕನ್ನು ಸುಗಮಗೊಳಿಸಿದಷ್ಟೆ ಸಹಜವಾಗಿ, ಬದುಕುವ ಶೈಲಿಯಲ್ಲಿ ಬದಲಾವಣೆ ತಂದುಬಿಟ್ಟಿವೆ. ಆ ಬದಲಾವಣೆಯ ಒಂದು ಪ್ರಮುಖ ಬಳುವಳಿ - ಸೋಮಾರ...

ಚಿತ್ರಗುಪ್ತನಿಗೊಂದು ಸಲಹೆ

ನಾಗೇಶ ಮೈಸೂರು ಡಿಸೆಂ ೧೨ ಲೇಖನ ೧೦೨ ವೀಕ್ಷಣೆಗಳು

(ಸರಿ ತಪ್ಪುಗಳ ಲೆಕ್ಕ- 02 : ಚಿತ್ರಗುಪ್ತ ವಾಗ್ವಾದದ ಉತ್ತರಾರ್ಧ ಭಾಗ. ಪ್ರಾಯಶಃ ಐಟಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಗೆಳೆಯರಿಗೆ ಹೆಚ್ಚು ಆಪ್ತವಾಗಬಹುದಾದ ವಸ್ತು - ಅವರ ವೃತ್ತಿಯೆ ಪ್ರತಿನಿಧಿತವಾಗಿರುವುದರಿಂದ :-) ....

ಸುದ್ದಿ ಮುಟ್ಟಿ ಮನ ಸೂತಕ...

ನಾಗೇಶ ಮೈಸೂರು ಡಿಸೆಂ ೧೦ ಲೇಖನ ೯೨ ವೀಕ್ಷಣೆಗಳು

ಏನೊ ಸಾಮಾನು ತರಲು ಹೊರ ಹೊರಟವನಿಗೆ ಪೋನಿನಿಂದ ಬಂತು ಸುದ್ದಿ ಒಡೆಯರು ಕಾಲವಶರಾದರೆಂದು. ರಾಜ ಮನೆತನದ ಪರಂಪರೆಯ ಜತೆ ನಮ್ಮ ಜನತೆಗಿದ್ದ ಕೊಂಡಿಯೆಂಬ ಗೌರವದ ಜತೆಗೆ, ಮೈಸೂರಿನವರಿಗೆ ಪರಂಪರೆಯ ಒಂದು ಭಾಗವಾಗಿಹ ಈ ಮನೆತನದ ಕು...

ಮಂಡೋದರಿ ನಿನಗ್ಯಾಕಿ ಪರಿ ಕಿರಿಕಿರಿ....?

ನಾಗೇಶ ಮೈಸೂರು ಡಿಸೆಂ ೦೨ ಲೇಖನ ೧೩೧ ವೀಕ್ಷಣೆಗಳು

_____________________  ಅಯ್ಯೋ ಪಾಪ, ಮಂಡೋದರಿ...! _____________________ . ರಾಮಾಯಣದ ಕೆಲವು ಹೆಣ್ಣು ಪಾತ್ರಗಳನ್ನು ಆಳವಾಗಿ ಹೊಕ್ಕಿ ಅವಲೋಕಿಸಿದಷ್ಟು ಕೆಲವು ವಿಸ್ಮಯಕಾರಿ ಅಂಶಗಳು ಎದ್ದು ಕಾಣುತ್ತವೆ. ಇದು ತೇತ...

ಅಂಗಜನ ಅಂಗದ ಸದ್ದು ...

ನಾಗೇಶ ಮೈಸೂರು ಡಿಸೆಂ ೦೧ ಲೇಖನ ೮೨ ವೀಕ್ಷಣೆಗಳು

ಬೆಳದಿಂಗಳಿನ ಸಖಿಯಿಲ್ಲದ ಏಕಾಂತದ ರಾತ್ರಿಯೊಂದರಲ್ಲಿ ವಿರಹಿಯೊಬ್ಬ ಕಿಟಕಿಯಿಂದ ಕಾಣುವ ನಭ ವೈಭವವನು ನೋಡಿ ಆಸ್ವಾದಿಸುತ್ತಲೆ, ಕಾರ್ಮೋಡಗಳ ಆಲಿಂಗನ ಸದ್ದಿನಲಿ ವಿರಹಿಗಳ ಪ್ರಣಯದ ತಾದ್ಮಾತ್ಮತೆಯನ್ನು ಕಾಣುತ್ತಾ, ಹುಚ್ಚೆದ್ದ...

'ಐ'ಗಳ ಪುರಾಣ (ಭಾಗ 01)

ನಾಗೇಶ ಮೈಸೂರು ನವೆಂ ೨೧ ಲೇಖನ ೯೫ ವೀಕ್ಷಣೆಗಳು

'ಐ'-ಪೋನು_'ಐ'ಪ್ಯಾಡುಗಳ ಪಾಡಿನ ಹರಟೆ, ಪ್ರಬಂಧ, ಲೇಖನ, ಕಥನ.. . ಬಹುಶಃ ಈಗ ನಾನು ಹೇಳ ಹೊರಟಿರುವ ಕಥೆಯನ್ನು ಯಾರು ಅಷ್ಟು ಸುಲಭದಲ್ಲಿ ನಂಬುವುದಿಲ್ಲ ಅಂತ ಕಾಣುತ್ತೆ...ನನಗೆ ನಂಬಲು ಕಷ್ಟವಾದದನ್ನು ಬೇರೆಯವರಿಗೆ ನಂಬಿಸಬ...

ಮುರಿದು ಬಿದ್ದ ಪಿಎಸ್ಪಿ

ನಾಗೇಶ ಮೈಸೂರು ನವೆಂ ೨೦ ಲೇಖನ ೧೦೭ ವೀಕ್ಷಣೆಗಳು

ಬೆಳೆಯುವ ಮಕ್ಕಳೊಂದಿಗೆ ದೊಡ್ಡವರ ಅನುಭವವೂ ಬೆಳೆಯುತ್ತಾ ಹೋಗುವುದು ಒಂದು ಸಹಜ ಪ್ರಕ್ರಿಯೆ. ದೊಡ್ಡವರ ಸಹನೆ, ತಾಳ್ಮೆಯನ್ನು ಕೆಣಕಿ ಪರೀಕ್ಷಿಸಿ ಸಿಟ್ಟಿನ ದೂರ್ವಾಸರನ್ನು ಮೆತ್ತಗಾಗಿಸಲೆ ಆಗಲಿ ಅಥವಾ ಸಿಟ್ಟಿನ ಕಿಡಿ ಕೆದರಿ...

ನೂರು ಶತಕಗಳ ಸರದಾರ

ನಾಗೇಶ ಮೈಸೂರು ನವೆಂ ೧೮ ಲೇಖನ ೮೯ ವೀಕ್ಷಣೆಗಳು

ಕ್ರಿಕೆಟ್ಟಿನಲ್ಲಿ ಪ್ರತಿ ಬಾರಿಯೂ ಚೆಂಡಿಗೆ ವಿಕೆಟ್ಟು ಉರುಳಿದ್ದು ನೋಡಿ ಅಭ್ಯಾಸ. ಆದರೆ ಈ ಬಾರಿ ಒಂದು ವಿಶಿಷ್ಠ ವೈಚಿತ್ರ ನಡೆದು ಹೋಯ್ತು ಮುಂಬಯಿಯ ವಾಂಖೇಡೆ ಸ್ಟೇಡಿಯಂನಲ್ಲಿ. ಕೈಯಲ್ಲಿ ಚೆಂಡಿಲ್ಲದೆ, ಬರಿ ಮಾತಿನ ಮೂಲಕ...

ಈ ಕೆಮ್ಮೊಣಕೆಮ್ಮು...

ನಾಗೇಶ ಮೈಸೂರು ನವೆಂ ೧೬ ಲೇಖನ ೮೧ ವೀಕ್ಷಣೆಗಳು

ಚಳಿ, ಮಳೆ, ಗಾಳಿಯಿರಲಿ, ಬಿರುಸಿನ ಬಿಸಿಲಿರಲಿ ಯಾವುದಾದರೂ ನೆಪದಿಂದ ಬಂದು ಎಲ್ಲರನ್ನು ಒಂದಲ್ಲ ಒಂದು ತರ ಬಂದು ಕಾಡುವ ನೆಂಟರು - ಜ್ವರ, ಕೆಮ್ಮು, ನೆಗಡಿ, ಶೀತಗಳ ಸರದಾರರು. ಆಧುನಿಕವೊ, ಸಾಂಪ್ರದಾಯಿಕವೊ - ಯಾವ ಔಷದಿ ತೆ...

ತುಳಸಿಗಿಂದು ಸಂಭ್ರಮ!

ನಾಗೇಶ ಮೈಸೂರು ನವೆಂ ೧೪ ಲೇಖನ ೧೦೦ ವೀಕ್ಷಣೆಗಳು

ಇಂದು ತುಳಸಿ ಹಬ್ಬ. ತುಳಸಿ ಜನಪದರ ಮನೆಮನಗಳಲ್ಲಿ ಸಾಂಪ್ರದಾಯಿಕವಾಗಿ ಹಾಸುಹೊಕ್ಕಾಗಿರುವ ಬಗೆ ನೋಡಿದಾಗ ಅಚ್ಚರಿಯಾಗುತ್ತದೆ. ಅಂತಸ್ತುಗಳ ಗೊಡವೆಯಿಲ್ಲದೆ ಮನೆಯಲ್ಲಿ ಖಾಲಿ ಡಬ್ಬಕ್ಕೊ, ಹೂ ಕುಂಡಕ್ಕೊ ಹಾಕಿ ಬೆಳೆಸಿದ ಸಸಿಯಾಗ...

ಈ ಸಂಪದ

ನಾಗೇಶ ಮೈಸೂರು ನವೆಂ ೧೨ ಲೇಖನ ೧೫೭ ವೀಕ್ಷಣೆಗಳು

ಸಂಪದದಲ್ಲಿ ಬರುವ / ಬಂದಿರುವ ಎಷ್ಟೋ ರೀತಿಯ ಬರಹ, ಲೇಖನಗಳ ವೈವಿಧ್ಯತೆ ನಿಜಕ್ಕೂ ಅಗಾಧವಾದದ್ದು. ಆದರೆ ಸಂಪದ, ಸಂಪದಿಗ, ಸಂಪದ ಆಡಳಿತದ ನೆನಪಿನ ಕುರುಹಾಗಿ ಬಂದ ಬರಹಗಳು ಹೆಚ್ಚಿರಲಾರದೆಂದು ನನ್ನ ಅನಿಸಿಕೆ. ಪ್ರತಿ ವರ್ಷ ವ...

ಜತೆ ನೀ ಕಾಡಿಗೆ , ಹೋಗಲಿಲ್ಲವೇಕೆ ಊರ್ಮಿಳೆ?

ನಾಗೇಶ ಮೈಸೂರು ನವೆಂ ೦೯ ಲೇಖನ ೧೧೦ ವೀಕ್ಷಣೆಗಳು

____________________________________________  ಊರ್ಮಿಳೆಯನ್ನು ಹೋಗದಂತೆ ತಡೆದಿದ್ದು, ಸ್ವಾರ್ಥವೋ, ನಿಸ್ವಾರ್ಥವೋ?  ____________________________________________ . ಮೊನ್ನೆ, ಮೊನ್ನೆ ಸೀತೆಯ ಪಾತ್ರದ ದ...

ಮಂಗಳ ಗ್ರಹಕ್ಕೊಂದು ಕಲ್ಲು

ನಾಗೇಶ ಮೈಸೂರು ನವೆಂ ೦೬ ಲೇಖನ ೧೬೪ ವೀಕ್ಷಣೆಗಳು

ಇಸ್ರೋ ಈ ದೀಪಾವಳಿಯನ್ನು ವಿಶಿಷ್ಠವಾಗಿ ಆಚರಿಸಿಕೊಂಡಿದೆ.  ಪಟಾಕಿಯ ರಾಕೆಟ್ಟು ಬಿಟ್ಟು ಭೂಮಿಯ ಹದಗೆಟ್ಟ ವಾತಾವರಣವನ್ನು ಮತ್ತಷ್ಟು ಹದಗೆಡಿಸುವ ಬದಲು ನಿಜವಾದ ರಾಕೆಟ್ಟೊಂದನ್ನು ನೆರೆಮನೆಯ ಮಂಗಳನತ್ತ ಹಾರಿಸಿ ಎಲ್ಲರೂ ಮೂಗ...

ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ 

ನಾಗೇಶ ಮೈಸೂರು ಅಕ್ಟೋ ೩೧ ಲೇಖನ ೧೭೫ ವೀಕ್ಷಣೆಗಳು

ಎಂದಿನಂತೆ ರಾಜ್ಯೋತ್ಸವದ ಹಬ್ಬ ಬಂದಿದೆ. ಆಚರಣೆಯ ಸಂಭ್ರಮ ಒಂದೆಡೆಯಾದರೆ ದೀಪಾವಳಿಯ ರಜೆಯೂ ಹಿಂದೆಯೆ ಬರುತ್ತಿದೆ ಮತ್ತು ಧೀರ್ಘ ವಾರಾಂತ್ಯದ ಅನುಕೂಲವು ಜತೆಗೂಡಿದೆ ಕರ್ನಾಟಕದಲ್ಲಿ. ಸಂಪದದಲ್ಲಿಯೂ ಈಗಾಗಲೆ ಹಲವು ಕನ್ನಡ ರಾ...

ಗುಜರಾತಿನ ಮೋಡಿ, ಪಟೇಲರ ಹಾಡಿ..

ನಾಗೇಶ ಮೈಸೂರು ಅಕ್ಟೋ ೩೧ ಲೇಖನ ೮೩ ವೀಕ್ಷಣೆಗಳು

ಇಂದು (31.10.2013) ಸರದಾರ ವಲ್ಲಭ ಭಾಯಿ ಪಟೇಲರ ಹುಟ್ಟಿದ ದಿನ. ಭಾರತ ಒಕ್ಕೂಟವೆಂಬ ಹೆಸರಿನಲ್ಲಿ ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಬಹು ಮುಖ್ಯ ಕಾರಣ - ಈ ಉಕ್ಕಿನ ಮನುಷ್ಯನ ಅಸಾಧಾರಣ ದೂರದೃಷ್ಟಿ, ಧೈರ್ಯ, ಮುಂದಾಲೋ...

ಶೂರ್ಪನಖಿ, ಆಹಾ! ಎಂಥಾ ಸುಖಿ!

ನಾಗೇಶ ಮೈಸೂರು ಅಕ್ಟೋ ೨೫ ಲೇಖನ ೧೦೦ ವೀಕ್ಷಣೆಗಳು

________________________________________________________________________ ನಮ್ಮ ಟೀವಿ ಸೀರಿಯಲ್ಗಳಲ್ಲಿ ಬರುವ ಹೆಣ್ಣು ವಿಲನ್ ಪಾತ್ರಗಳಿಗೆಲ್ಲ ಈ ಶೂರ್ಪನಖಿ ಪಾತ್ರವೂ ಸ್ಪೂರ್ತಿಯಿರಬಹುದೆ? ______________...

ಸಮಾನಾಂತರ ಚಿಂತನಾ ಚಿತ್ತ

ನಾಗೇಶ ಮೈಸೂರು ಅಕ್ಟೋ ೨೪ ಲೇಖನ ೬೬ ವೀಕ್ಷಣೆಗಳು

ಮನಸೆಂಬ ಅದೃಶ್ಯ ಚಿಂತನಾ ಜಗವೆ ವಿಸ್ಮಯ. ಸದಾ, ಅವಿರತದಲಿ ಏನಾದರೂ ಯೋಚಿಸುತ್ತಲೆ, ಚಿಂತಿಸುತ್ತಲೆ ಇರುವ ಈ ಮನಸು ವಿಶ್ರಾಂತಿಯಿಲ್ಲದೆ ಅದು ಹೇಗೆ ಕಾರ್ಯ ನಿರ್ವಹಿಸುವುದೊ ಎಂಬುದು ಒಂದು ಅಚ್ಚರಿಯಾದರೆ, ಒಂದು ಪರಿಧಿಯಲ್ಲಿ...