ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ವರ್ಗಗಳು / ನಾಗೇಶ ಮೈಸೂರು

ನಾಗೇಶ ಮೈಸೂರು

೨೦೪ ಲೇಖನಗಳು

ಕಥೆ: ಪರಿಭ್ರಮಣ.. (11)

ನಾಗೇಶ ಮೈಸೂರು ಮಾರ್ಚ್ ೧೫ ಲೇಖನ ೭೭ ವೀಕ್ಷಣೆಗಳು

( http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%">ಪರಿಭ್ರಮಣ..(10)ರ ಕೊಂಡಿ) ಪ್ರಾಜೆಕ್ಟಿನ ನೈಜ್ಯಾಂತಿಮ ಉದ್ಘಾಟನಾ ಗಡುವು ಹತ್ತಿರವಾಗುತ್ತಿತ್ತು. ಅಂತೆಯೆ ಸಿದ್ದತೆಗಳೂ ಭರ ವ...

ಕಥೆ: ಪರಿಭ್ರಮಣ..(10)

ನಾಗೇಶ ಮೈಸೂರು ಮಾರ್ಚ್ ೦೮ ಲೇಖನ ೧೦೧ ವೀಕ್ಷಣೆಗಳು

(ಪರಿಭ್ರಮಣ..(09)ರ ಕೊಂಡಿ : http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಅಲ್ಲಿನವರ ಊಟ ತಿಂಡಿಯ ರೀತಿ ನೋಡಿದ್ದವನಿಗೆ ಅವಳು ಭಾರತೀಯ ತಿನಿಸುಗಳನ್ನು ಇಷ್ಟಪಡುವಳೊ ಇಲ್...

ದಿನ ದಿನ ಮಹಿಳಾ ದಿನ..

ನಾಗೇಶ ಮೈಸೂರು ಮಾರ್ಚ್ ೦೭ ಲೇಖನ ೧೧೬ ವೀಕ್ಷಣೆಗಳು

( Picture courtesy : http://www.internationalwomensday.com/linkto.asp#.UxqNxGthiK0 ) ಇಂದು ವನಿತೆಯರ ದಿನವೆಂದು ನೆನಪಾಗಿ ಹಿಂದೊಮ್ಮೆ ಬರೆದ ಕವನವೊಂದರ ನೆನಪಾಗಿ ಹುಡುಕುತಿದ್ದೆ. ಹೆಚ್ಚು ಹುಡುಕಾಡಿಸದೆ...

ಬೀಡಿ ಪುರಾಣ

ನಾಗೇಶ ಮೈಸೂರು ಮಾರ್ಚ್ ೦೬ ಲೇಖನ ೧೧೬ ವೀಕ್ಷಣೆಗಳು

ಬೀಡಿ ಒಂದು ರೀತಿ ನಮ್ಮ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗ. ಸಿಗರೇಟಿನ ಜತೆ ಪೈಪೋಟಿಗಿಳಿದಂತೆ ಬಿಕರಿಯಾಗುವ ಇದರ ಮಹಿಮೆ ಬರಿಯ ಮಾತುಗಳಲ್ಲಿ ವರ್ಣಿಸಲದಳ. ಸೇದುವವರಿಗೆ ಆನಂದ ಕೊಡುವ ಹಾಗೆಯೆ ಸೇದಿ ಸೇದಿ ತಾವೆ ಸೇದಿ ಹೋದವ...

ಭಾನುಮತಿ ನೀ ಸುಮತಿ..

ನಾಗೇಶ ಮೈಸೂರು ಮಾರ್ಚ್ ೦೬ ಲೇಖನ ೧೧೫ ವೀಕ್ಷಣೆಗಳು

ಮಹಾಭಾರತದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟು ನೇಪಥ್ಯಕ್ಕೆ ಸರಿಸಲ್ಪಟ್ಟ ಅನೇಕ ಸ್ತ್ರೀ ಪಾತ್ರಗಳಲ್ಲೊಂದು ಪ್ರಮುಖ ಪಾತ್ರ ಕೌರವೇಶ ದುರ್ಯೋಧನನ ಪತ್ನಿ ಭಾನುಮತಿಯದು. ಭೂಮಂಡಲವನ್ನಾಳುವ ಒಡೆಯನಾದ ಕೌರವೇಶನ ಸತಿಯಾದರೂ ಯಾಕೊ ಅವಳ...

ಕಥೆ: ಪರಿಭ್ರಮಣ..(09)

ನಾಗೇಶ ಮೈಸೂರು ಮಾರ್ಚ್ ೦೨ ಲೇಖನ ೧೪೩ ವೀಕ್ಷಣೆಗಳು

(ಪರಿಭ್ರಮಣ..(08)ರ ಕೊಂಡಿ -  http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಸುವರ್ಣಕ್ಕೆ ಹತ್ತಿರದ ಪದ ಸುವನ್ನ . ಸುವನ್ನ ಎಂದರೆ ಬಂಗಾರ ಎಂದೆ ಅರ್ಥ ಥಾಯ್ ನಲ್ಲಿ ಕೂಡ....

ಹಿಂಗೆ ನಮ್ ಶಿವರಾತ್ರೀ...

ನಾಗೇಶ ಮೈಸೂರು ಫೆಬ್ರ ೨೮ ಲೇಖನ ೧೨೩ ವೀಕ್ಷಣೆಗಳು

ನಿನ್ನೆಯ ಶಿವರಾತ್ರಿಯ ದಿನ ಹಬ್ಬ ಆಚರಿಸಿದವರ ಪ್ರಮುಖ ಕಾರ್ಯ ಉಪವಾಸ ಮಾಡುವುದು. ಫಲಹಾರಾದಿಗಳನ್ನು ಸೇವಿಸಿದರೂ ಇಡೀ ದಿನ ಅನ್ನ ತಿನ್ನದೆ ಉಪವಾಸ ಮಾಡಿ, ರಾತ್ರಿಯೆಲ್ಲ ಜಾಗರಣೆಯನ್ನು ಮಾಡಿ, ಮರುದಿನ ಉಪವಾಸ ಮುರಿದು ಹಬ್ಬದ...

ಶಿವನಿಲ್ಲದ ಶಿವರಾತ್ರಿ..

ನಾಗೇಶ ಮೈಸೂರು ಫೆಬ್ರ ೨೭ ಲೇಖನ ೧೪೪ ವೀಕ್ಷಣೆಗಳು

ಈ ಬಾರಿಯ ಶಿವರಾತ್ರಿಯ ಹಬ್ಬದ ಬೆಳಿಗ್ಗೆ, ಶಿವನ ಸತಿ ಪಾರ್ವತಿ ಬೇಗನೆ ಎದ್ದು ಪತಿಗೆ ಹಬ್ಬದ ಶುಭಾಶಯ ಹೇಳಿ ಅಚ್ಚರಿ ಪಡಿಸಬೇಕೆಂದುಕೊಂಡು ನೋಡಿದರೆ ಪಕ್ಕದಲ್ಲಿ ಶಿವನೆ ಕಾಣಲಿಲ್ಲ. ಇನ್ನು ನಸುಕಿನ ಜಾವದ ಹೊತ್ತು, ಇಷ್ಟು ಬೇ...

ಕಥೆ: ಪರಿಭ್ರಮಣ...(08)

ನಾಗೇಶ ಮೈಸೂರು ಫೆಬ್ರ ೨೫ ಲೇಖನ ೧೭೭ ವೀಕ್ಷಣೆಗಳು

( ಪರಿಭ್ರಮಣ 7ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಆ ವಾಕಿಂಗ್ ಸ್ಟ್ರೀಟಿನ ನಡುವಿನ ಭಾಗಕ್ಕೆ ಹಾಗೆ ಅಡ್ಡಾಡುತ್ತ ಬಂದ ಹಾಗೆ , ನಿರೀಕ್ಷೆಯಂತೆ ಅಲ್ಲೊ...

ಕಥೆ: ಪರಿಭ್ರಮಣ..(07)

ನಾಗೇಶ ಮೈಸೂರು ಫೆಬ್ರ ೨೪ ಲೇಖನ ೯೪ ವೀಕ್ಷಣೆಗಳು

( ಪರಿಭ್ರಮಣ..(06)ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಭಾಗ 03. ಅಧಃಪತನ :  ________________ ಶ್ರೀನಾಥನಿಗೆ ಆಗೀಗೊಮ್ಮೆ ಎಂಥದೊ ಕಳವಳ, ದುಗುಡ...

ಕಥೆ: ಪರಿಭ್ರಮಣ..(06)

ನಾಗೇಶ ಮೈಸೂರು ಫೆಬ್ರ ೨೨ ಲೇಖನ ೯೪ ವೀಕ್ಷಣೆಗಳು

(ಪರಿಭ್ರಮಣ..(05)ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಪ್ರಾಜೆಕ್ಟಿಗೆಂದೊ ಅಥವಾ ಮತ್ತಾವುದೊ ನಿಗದಿತ ಅವಧಿಯ ಕೆಲಸದ ನಿಮಿತ್ತ ವಿದೇಶಗಳ ವಿಮಾನ ಹತ್ತಿದ...

ಕಾಣದ ಮನ ವ್ಯಾಪಾರ

ನಾಗೇಶ ಮೈಸೂರು ಫೆಬ್ರ ೨೧ ಲೇಖನ ೧೧೭ ವೀಕ್ಷಣೆಗಳು

ಮನದ ಅಪಾರ ಶಕ್ತಿಯ ವಿಸ್ಮಯ ಮಾತಲ್ಹಿಡಿಯಲಾಗದ ಮಹಾಕಾಯ. ಬರೆದು ಕಟ್ಟಿಡಲಾಗದ ಅನಂತ ವಿಸ್ತಾರದ ದಾಯ. ಅದರ ಯಾನದ ಪರಿಯನ್ನು ಸ್ವೇಚ್ಛೆಯೆನ್ನಬೇಕೊ, ಸ್ವಾತ್ಯಂತ್ರವೆನ್ನಬೇಕೊ ಎನ್ನುವ ಗೊಂದಲ ಒಂದೆಡೆಯಾದರೆ, ಅದನ್ನು ನಿಯಂತ್ರ...

ನಸುಕಲಿ ಚಂದ್ರಮನ .....

ನಾಗೇಶ ಮೈಸೂರು ಫೆಬ್ರ ೧೯ ಲೇಖನ ೧೨೨ ವೀಕ್ಷಣೆಗಳು

ಎಂದಿನಂತೆ ಆಫೀಸಿಗೆ ಹೊರಡುವ ದಾರಿಯಲ್ಲಿ ಇಂದೂ ನಡೆದಿದ್ದೆ. ಈಚಿನ ದಿನಗಳಲ್ಲಿ ತುಸು ಬಿಸಿಲು ಹೆಚ್ಚು; ಹೀಗಾಗಿ ಬೆಳಗಿನ ಹೊತ್ತಲೆ ಸೂರ್ಯ ಆಗಲೆ ಪ್ರಖರನಾಗಿ ಬೆವರಿಳಿಸುವ ದಿನಗಳು. ಆದರೆ ಇಂದೇಕೊ ಸ್ವಲ್ಪ ಕನಿಕರ ತೋರುತ್ತ...

ಕಥೆ: ಪರಿಭ್ರಮಣ..(05)

ನಾಗೇಶ ಮೈಸೂರು ಫೆಬ್ರ ೧೮ ಲೇಖನ ೧೪೪ ವೀಕ್ಷಣೆಗಳು

( ಪರಿಭ್ರಮಣ..(04)ರ ಕೊಂಡಿhttp://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಅವಳ ಮಾತಿಗೂ ಉತ್ತರಿಸದೆ ಚಿಂತನೆಯಲ್ಲಿ ತಲ್ಲೀನನಾದಂತೆ ಕುಳಿತವನ ಕಂಡು, ಅದೇ ತರುಣಿ - 'ಡು ಯು...

ಕಥೆ: ಪರಿಭ್ರಮಣ..(04)

ನಾಗೇಶ ಮೈಸೂರು ಫೆಬ್ರ ೧೬ ಲೇಖನ ೭೫ ವೀಕ್ಷಣೆಗಳು

(ಪರಿಭ್ರಮಣ..(03)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಅತ್ತಕಡೆ ರಿಂಗಾಗುತ್ತಿರುವ ಸದ್ದಿನ ನಡುವೆಯೆ ಕಣ್ಣು '5000' ಬಾತ್ ಎಂದಿದ್ದರ ಮೇಲೆ ಓಡಾಡುತ...

ಅನುದಿನದ ವ್ಯಾಲೆಂಟೈನೆ ಗೃಹಿಣಿಗೆ ..

ನಾಗೇಶ ಮೈಸೂರು ಫೆಬ್ರ ೧೪ ಲೇಖನ ೮೪ ವೀಕ್ಷಣೆಗಳು

ನಿನ್ನೆಯ ದಿನ ಇಣುಕಿದ ವ್ಯಾಲೆಂಟೈನಿನ ದಿನದಲಿ ಈ ಬಾರಿ ಒಂದು ಕುತೂಹಲಕಾರಿ ಅಂಶ ಸೇರಿಕೊಂಡಿತ್ತು. ಪಾಶ್ಚಾತ್ಯರ ವ್ಯಾಲೆಂಟೈನಿನ ದಿನದಂತೆಯೆ ಚೈನೀಸರ ಹೊಸ ವರ್ಷದ ಕಡೆಯ ದಿನ (ಅಂದರೆ ಹದಿನೈದನೆ ದಿನ) ಚೈನೀಸ್ ವ್ಯಾಲಂಟೈನ್...

ಕಥೆ: ಪರಿಭ್ರಮಣ..(03)

ನಾಗೇಶ ಮೈಸೂರು ಫೆಬ್ರ ೧೩ ಲೇಖನ ೧೦೬ ವೀಕ್ಷಣೆಗಳು

ಭಾಗ 02. ಆಕ್ರಮಣ : ______________ (ಪರಿಭ್ರಮಣ..(02)ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಅಷ್ಟೊತ್ತಿನವರೆಗೂ ಸುರಿಯುತ್ತಲೆ ಇದ್ದ ಧಾರಾಕಾರ ಮಳೆ...

ಕಥೆ: ಪರಿಭ್ರಮಣ..(02)

ನಾಗೇಶ ಮೈಸೂರು ಫೆಬ್ರ ೧೨ ಲೇಖನ ೯೫ ವೀಕ್ಷಣೆಗಳು

(ಮುಂದುವರೆದದ್ದು) (ಪರಿಭ್ರಮಣ..01 : http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಸುತ್ತಲೂ ನಿಂತವರನ್ನೆ ನೋಡಿದ ಶ್ರೀನಾಥನಿಗೆ, ಇಂದು ಆಫೀಸಿಲ್ಲದ ಕಾರಣ ಬರಿಯ ಗಂಡು ಮ...

ಕಥೆ: ಪರಿಭ್ರಮಣ..(ಅಧ್ಯಾಯ - 01)

ನಾಗೇಶ ಮೈಸೂರು ಫೆಬ್ರ ೧೧ ಲೇಖನ ೧೦೬ ವೀಕ್ಷಣೆಗಳು

(ಪೀಠಿಕೆ / ಹಿನ್ನಲೆ: ಒಂದು ವರ್ಷಕ್ಕಿಂತ ಹೆಚ್ಚು ಕಾಲ ಥಾಯ್ಲ್ಯಾಂಡಿನಲ್ಲಿದ್ದಾಗ ಅಲ್ಲಿ ಕಂಡ ಜನ ಜೀವನದ ತುಣುಕುಗಳನ್ನು ಕಥಾನಕವೊಂದರ ರೂಪದಲ್ಲಿ ದಾಖಲಿಸಬೇಕೆಂದು ಬಹಳ ದಿನಗಳಿಂದ ಅನಿಸುತಿತ್ತು. ಸರಿಯಾದ ಕಥಾ ಹಂದರ ಹೊಳೆ...