ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅನಿಮಿಷಗತಿ

the condition, and privilege of being born as a god.

ಅನಿಮಿಷಚಾಪ

an arc or ring containing the colours of the spectrum in consecutive bands, formed in the sky by the...

ಅನಿಮಿಷಜಾತ

an assemblage of gods.

ಅನಿಮಿಷತನ

= ಅನಿಮಿಷತೆ.

ಅನಿಮಿಷತೆ

the act or condition of not winking one's eyelids.

ಅನಿಮಿಷತೆವಡೆ

to attain the power or capacity to keep one's eyes unblinked.

ಅನಿಮಿಷತ್ವ

= ಅನಿಮಿಷತೆ.

ಅನಿಮಿಷದ್ರೋಹ

the act of committing treachery against the gods.

ಅನಿಮಿಷಧ್ವಜ

ಧ್ವಜದಲ್ಲಿ ಮೀನಿನ ಚಿಹ್ನೆ ಉಳ್ಳವನು.

ಅನಿಮಿಷನಗ

the mountain Mēru/Mandāra.

ಅನಿಮಿಷನೇತ್ರ

he who or that which does not wink the eyes - a) a god; b) a vigilant man.

ಅನಿಮಿಷಪತಿ

Indra, the lord of gods.

ಅನಿಮಿಷಪ್ರಕೀರ್ಣಕ

an assemblage of a) fish; b) gods.

ಅನಿಮಿಷಮಂತ್ರಿ

Břhaspati, the counsel for gods.

ಅನಿಮಿಷಮಾರ್ಗ

the path in which gods move; the sky.

ಅನಿಮಿಷಲೋಕ

heaven, the abode of gods.

ಅನಿಮಿಷಲೋಚನ

= ಅನಿಮಿಷನೇತ್ರ.

ಅನಿಮಿಷಸೇವ್ಯ

revered, worshipped by the gods.

ಅನಿಮಿಷಾಪಗೆ

the holy Gaŋgā, the most sacred river in India, and the Goddess as the personified Gaŋgā river.

ಅನಿಮಿಷಾರಿ

an enemy of gods; a demon; s) an enemy of fish; a fisherman.

ಅನಿಮಿಷಾಲಯ

ಸ್ವರ್ಗ.

ಅನಿಮಿಷಾವಳಿ

an assemblage of gods.

ಅನಿಮಿಷಾಶ್ರಯಮೂರ್ತಿ

a lake or a pond which houses fish.

ಅನಿಮಿಷೇಂದ್ರ

= ಅನಿಮಿಷಪತಿ.

ಅನಿಮಿಸ

= ಅನಿಮಿಷ2.

ಅನಿಮೇಷ

1. ದೇವತೆ. 2. ಮೀನು.

ಅನಿಮೇಷಾಧಿಪ

= ಅನಿಮಿಷಪತಿ.

ಅನಿಮೇಷಾವಳಿ

= ಅನಿಮಿಷಾವಳಿ.

ಅನಿಮ್ನ

not deep; shallow.

ಅನಿಮ್ನನಾಭಿ

a person whose navel is not deep.

ಅನಿಯತ

ಅನಿಶ್ಚಿತವಾದ.

ಅನಿಯತ ವೃತ್ತಿ

ನಿಯಮವಿಲ್ಲದ ಸ್ಥಿತಿ.

ಅನಿಯತತೆ

the quality or state of being irregular; irregularity; casualness.

ಅನಿಯತಲಿಂಗ

(gram.) the nature of a noun taking different genders in different contexts.

ಅನಿಯತವೃತ್ತಕ್ರಮ

= ಅನಿಯತವೃತ್ತಿ - 2.

ಅನಿಯತವೃತ್ತಿ

absence of regular or fixed application (as a word).

ಅನಿಯಂತ್ರಣ

absence of control; free from regulations or restrictions.

ಅನಿಯಂತ್ರಿತ

not controlled; decontrolled; unrestrained.

ಅನಿಯಂತ್ರಿತತೆ

the state or quality of being not controlled, restricted or regulated.

ಅನಿಯಮಿತ

having no rule or law, unfixed, irregular (My.; B. 4, 32).

ಅನಿಯಮಿತತೆ

the quality of being not subject to rules or regulations.

ಅನಿಯಮೊಪಮೆ

a figure of speech. Kr. 3, 65.

ಅನಿಯಮೋಪಮೆ

(rhet.) a figure of speech in which a thing is compared or likened to more than one things.

ಅನಿಯೋಗ

(gram.) absence or loss of meaning of a word.

ಅನಿರನ್ತರ

not continuous, etc.; not constant; not incessant (Cpr. 1, 114).

ಅನಿರೀಕ್ಷಿತ

that which has happened unexpectedly or without giving any indications; ಅನಿರೀಕ್ಷಿತವಾಗಿ anirīkṣitavāg...

ಅನಿರೀಕ್ಷಿತತೆ

the quality of happening without being expected; unexpectedness.

ಅನಿರೀಕ್ಷೆ

absence of expectation.

ಅನಿರುದ್ಧ

a spy; a secret agent.

ಅನಿರ್ಜಿತ

not won; not overpowered.