ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅೞ್ಕಾಡಿಸು

to destroy completely.

ಅೞ್ಕಾಡು

to be destroyed completely.

ಅೞ್ಕಿಮೆೞ್ಕು

to be ruined completely.

ಅೞ್ಕಿಸು

to get (the food) digested.

ಅೞ್ಕು

(decay) to decompose, to rot

ಅೞ್ಕೆ

the act or process of weeping.

ಅೞ್ಗಿಸು

to cause to become extinct; to cause to wane; to cause to be ruined completely.

ಅೞ್ಗು

to become extinct; to wane; to become ruined completely.

ಅೞ್ಗುತೞ್ಗು

to be destroyed completely.

ಅೞ್ಗುಮೞ್ಗು

to become thin; to wane.

ಅೞ್ಗೆ

ಬೇಯಿಸುವಿಕೆ.

ಅೞ್ತಿ

1 (desire) love, desire, interest (Pb.1.14) 2 (joy) happiness, joy, pleasure (Pb.6.71.V)

ಅೞ್ತಿಕಾರ್ತಿ

(fem.) a lover; a woman who is in love with.

ಅೞ್ತಿಕಾಱ

a man who loves; a lover.

ಅೞ್ತಿಗ

= ಅೞ್ತಿಕಾಱ.

ಅೞ್ತಿಗುಂದು

to lose one's interest in.

ಅೞ್ತಿಗೆ

a woman who loves.

ಅೞ್ತಿವಡು

to love; to love to have; to desire.

ಅೞ್ತಿವಡೆ

to have the pleasure of.

ಅೞ್ದು

to cause to go under the surface (of a liquid); to dip; to immerse.

ಅೞ್ಮು

to exhibit one's power, strength or valour.

ಅೞ್ವು

to burn by fire or heat.

ಅೞ್ವ್

(fire) to burn (Pb.13.71)