ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಳಸು

to cause to be measured.

ಅಳಿ

1. ನಾಶ. 2. ಸಾಮಾನ್ಯವಾದುದು. 3. ಸಣ್ಣದು. 4. ಸತ್ತ ವ್ಯಕ್ತಿ. 5. ಅಳತೆ ಪಾತ್ರೆಯ ತಳದಲ್ಲಿ ನಿಲ್ಲುವ ದ್ರವ. 6. ಆಸೆ....

ಅಳಿಕ

(weak) ⦅ f. ಅಳಿಕಿ⦆coward, spiritless fellow

ಅಳಿಕನೇತ್ರ

= ಅಳಿಕಲೋಚನ.

ಅಳಿಕಲಭ

a young bumble-bee.

ಅಳಿಕಲೋಚನ

Śiva, who has a fiery eye on the forehead.

ಅಳಿಕಾಕ್ಷ

= ಅಳಿಕಲೋಚನ.

ಅಳಿಕಾಂಬಕ

= ಅಳಿಕಲೋಚನ.

ಅಳಿಕಾಬಂಧ

an ornament of the forehead.

ಅಳಿಕಿಸು

to face in opposition; to combat; to oppose strongly.

ಅಳಿಕು

= ಅಳ್ಕು 1, etc. to fear (ಅಗಿ, ಭಯಗೊಳ್ Śś.; Bp. 30, 26).

ಅಳಿಕುಂತಳ

the (long) hair as black as the bumble-bee.

ಅಳಿಕುಂತಳೆ

a woman with black (and long) hair.

ಅಳಿಕುಲಾಳಕಿ

= ಅಳಿಕುಂತಳೆ.

ಅಳಿಕುಳಾಳಕಿ

= ಅಳಿಕುಂತಳೆ.

ಅಳಿಕೂಸು

a very young or newly born baby.

ಅಳಿಕೇಕ್ಷಣ

= ಅಳಿಕಲೋಚನ.

ಅಳಿಕೊಂಡಿ

(dial.) an appliance used by smiths to set the heated metal ring as a rim to the cart-wheel.

ಅಳಿಗ

(= ಅಳಿಯ ?). see ಕಮ್ಬಳಿಯಳಿಗ.

ಅಳಿಗಂಡು

lack of or little valour.

ಅಳಿಗಂಡುತನ

= ಅಳಿಗಂಡು -1.

ಅಳಿಗಣ್

= ಅಳಿಗಣ್ಣು.

ಅಳಿಗಣ್(ಣ್ಣು)

ವ್ಯಾಧಿಗ್ರಸ್ತವಾದ ಕಣ್ಣು.

ಅಳಿಗಣ್ಣ

a man having ugly eyes.

ಅಳಿಗಣ್ಣು

an ugly-looking eye.

ಅಳಿಗಪ್ಪು

glossy black, like bumble-bee.

ಅಳಿಗರುವಿಕೆ

a little respect or prestige.

ಅಳಿಗರ್ವ

= ಅಳಿಗರುವಿಕೆ.

ಅಳಿಗವಿ

= ಅಳಿಗಬ್ಬಿಗ.

ಅಳಿಗಾಲ

an adverse time; a difficult period.

ಅಳಿಗುರುಳು

= ಅಳಿಗುರುಳ್.

ಅಳಿಗುರುಳ್

glossy black locks of hair.

ಅಳಿಗುಳಿ

a game played on wooden board with two rows of seven hallows each, using tamarind seeds or cowries.

ಅಳಿಗುಳಿಮಣೆ

a wooden board with two rows of seven hollows used to play on with cowries or tamarind seeds.

ಅಳಿಗೆ

an earthen vessel.

ಅಳಿಗೆರೆ

a small water tank.

ಅಳಿಜಸ

very bad reputation; disgrace; dishonour; infamy.

ಅಳಿಜುಳುಕು

a disgraceful retreat or running away (as from a battle-field).

ಅಳಿತೇಜಸ

a disgraced man; a man who has earned discredit for himself.

ಅಳಿಂದ

a room where guests are received or entertained; living room or parlour; a drawing room.

ಅಳಿಂದಕ

= ಅಳಿಂದ -1.

ಅಳಿನಿ

the female bumble bee (genus Bombus).

ಅಳಿನೀರುತಿ

the humming sound of bees.

ಅಳಿನುಡಿ

ತುಚ್ಛವಾದ ಮಾತು.

ಅಳಿನೆತ್ತಿ

any of the soft, boneless area in the skull of a baby, which is later closed up by the formation of...

ಅಳಿಪ

a man wanting or taking all that one can get, with thought of others' needs or desiring more than he...

ಅಳಿಪಳಿ

a complaint, accusation or indictment characterised by ignominy.

ಅಳಿಪಾತ್ರೆ

a small vessel or a glass, for drinking alcoholic liquor.

ಅಳಿಪಾನ

a drinking of alcoholic drink; boozing.

ಅಳಿಪಾಯಿಲ

= ಅಳಿಪು 2. ಅಳರಸೆಮ್ಬುದೊನ್ದು ದನ್ದು ಗಮಳಿಪಾಯಿಲಂ ಮಕಮಾಮಯಮಪ್ಪ ಮೃತ್ಯುವೆಮ್ಬಿವಲ್ಲಿಗೆ ಪೊ/?/ಗು Ap. 5, 30.