ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಕ್ಷಸೂತ್ರ

= ಅಕ್ಷವಲಯ.

ಅಕ್ಷಹೃದಯ

perfect skill in gambling.

ಅಕ್ಷಾಗ್ರ

the end of the axle of a wheel.

ಅಕ್ಷಾಗ್ರಕೀಲಕ

a linch-pin that fastens the yoke to the pole.

ಅಕ್ಷಾಂತಕ

Hanumat (Rām. 5, 5 sum.).

ಅಕ್ಷಾಂತಿ

want of tolerance; intolerance; non-forbearance.

ಅಕ್ಷಾರ

not having salt; saltless.

ಅಕ್ಷಾವಳಿ

ಜಪಸರ.

ಅಕ್ಷಾಂಶ

(geog.) angular distance, measured in degrees, north or south from the equator; a degree of latitude...

ಅಕ್ಷಾಂಶಪೂರಕ

the complement of the latitude; co-latitude.

ಅಕ್ಷಾಂಶಮಾಪಕ

an instrument used to measure the terrestrial latitude.

ಅಕ್ಷಾಂಶಮಾಪನ

a measuring of the terrestrial latitude.

ಅಕ್ಷಾಂಶರೇಖೆ

ಭೂಪಟದಲ್ಲಿ ಸಮಭಾಜಕ ವೃತ್ತಕ್ಕೆ ಸಮಾನಾಂತರವಾಗಿ ಎಳೆದಿರುವ ರೇಖೆ.

ಅಕ್ಷಾಂಶವೃತ್ತ

a circle formed by the lines of latitude drawn on the sphere representing the earth.

ಅಕ್ಷಿ

the organ of sight or vision; the eye.

ಅಕ್ಷಿಕರ್ಣ

the snake, which was supposed to use its eyes as ears.

ಅಕ್ಷಿಕೂಟಕ

the ball or globe of the eye; the eye-ball.

ಅಕ್ಷಿಗತ

that is seen; beheld; looked at.

ಅಕ್ಷಿಜಲ

the liquid secreted by the lachrymal gland; tear.

ಅಕ್ಷಿತಾರಕ

the apple of the eye; pupil.

ಅಕ್ಷಿತಾರೆ

= ಅಕ್ಷಿತಾರಕ.

ಅಕ್ಷಿಪಕ್ಷ

the portion of movable skin, which closes the eye-ball; eye-lid.

ಅಕ್ಷಿಪಕ್ಷ್ಮ

= ಅಕ್ಷಿಪಕ್ಷ.

ಅಕ್ಷಿಪಟ

the retina of the eye.

ಅಕ್ಷಿಪಟಲ

= ಅಕ್ಷಿಪಟ.

ಅಕ್ಷಿಪಯ

= ಅಕ್ಷಿಜಲ.

ಅಕ್ಷಿಭ್ರಮ

movement of the eye-lid, hence the movement of sight.

ಅಕ್ಷಿಮಧ್ಯತಾರೆ

the pupil of the eye (ಕನೀನಿಕೆ, ಆಲಿ Mr. 316).

ಅಕ್ಷಿಮೂಲ

the root of the eye (ಪೂರ್ವನೇತ್ರ, ಮೊದಲು ಗಣ್ Mr. 317).

ಅಕ್ಷಿಯವ

the lens of the eye.

ಅಕ್ಷಿರೋಗ

any disease of the eye.

ಅಕ್ಷಿರೋಮ

the row or one, of the hairs that edge the eyelid; the eye-lash.

ಅಕ್ಷಿವ

= ಅಕ್ಷೀವ sea salt (ಸಮುದ್ರದ ಉಪ್ಪು G.).

ಅಕ್ಷಿವಿಕ್ಷೇಪ

the act or an instance of giving a brief or momentary look; a glance.

ಅಕ್ಷಿಶೂಲೆ

= ಅಕ್ಷಿರೋಗ.

ಅಕ್ಷಿಶ್ರವಣ

= ಅಕ್ಷಿಕರ್ಣ.

ಅಕ್ಷಿಶ್ರುತಿ

= ಅಕ್ಷಿಕರ್ಣ.

ಅಕ್ಷಿಸ್ಪಂದ

rapid movement, either voluntary or not, of the muscle of the eye or the eye-lid.

ಅಕ್ಷಿಸ್ಪಂದನ

= ಅಕ್ಷಿಸ್ಪಂದ.

ಅಕ್ಷಿಹೀನ

a man who cannot see; a blind man.

ಅಕ್ಷಿಹೀನೆ

a woman who cannot see; a blind woman.

ಅಕ್ಷೀಣ

undiminished; complete (ಕೊ/?/ತೆಯಿಲ್ಲದನ್ತಹದು Nn. 90). 2, lasting, permanent. (Bp. 27, 7; 50, 70; 57,...

ಅಕ್ಷೀಬ

= ಅಕ್ಷೀವ2.

ಅಕ್ಷೀಯ

relating to or of the nature of, an axis; axial.

ಅಕ್ಷೀವ

not excited to enthusiasm or madness (as from intoxicating drinks); not intoxicated.

ಅಕ್ಷುಣ್ಣ

(whole) 1 not trodden, untrampled, unbroken 2 unconquered, uncontrollable (as disease, offence, tyra...

ಅಕ್ಷುದ್ರ

not small; not insignificant.

ಅಕ್ಷುಬ್ಧ

= ಅಕ್ಷುಭಿತ.

ಅಕ್ಷುಬ್ಧತೆ

the state or condition of not being agitated, perturbed.

ಅಕ್ಷುಭಿತ

not perturbed; not agitated; calm.