ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಪಭ್ರಂಶ

a falling down (physically or morally); a down fall.

ಅಪಭ್ರಂಶತೆ

corruption of a word, a text or a language.

ಅಪಭ್ರಂಶನುಡಿ

a word, sentence or a statement having grammatical mistakes or pronounced wrongly.

ಅಪಭ್ರಷ್ಟ

deviated from the right or moral path, rectitude.

ಅಪಮತಿ

dull-witted; foolish; stupid.

ಅಪಮರ್ಜನ

wiping off, removing; cleansing; shaving, paring. see ಎ/?/ವು

ಅಪಮರ್ಯಾದೆ

= ಅಪಮಾನ.

ಅಪಮಾನ

lack of respect or esteem; discourtesy; disrespect; disregard; insult; humiliation; affront.

ಅಪಮಾನಕರ

causing or having the tendency to cause insult; ignominious; insulting; disparaging; derogatory.

ಅಪಮಾನಕಾರಿ

= ಅಪಮಾನಕರ.

ಅಪಮಾನಪಡು

to be treated with disrespect or discourtesy.

ಅಪಮಾನಂಬಡು

= ಅಪಮಾನಪಡು.

ಅಪಮಾನಮಾಡು

= ಅಪಮಾನಿಸು.

ಅಪಮಾನವಚನ

a statement, allegation, that hurts or meant to hurt the feelings, prestige or the status of another...

ಅಪಮಾನಹತ

= ಅಪಮಾನಿತ1.

ಅಪಮಾನಿತ

he who is insulted or treated with disrespect or discourtesy.

ಅಪಮಾನಿತೆ

she who is insulted or treated with disrespect or discourtesy.

ಅಪಮಾನಿಸು

to treat or speak to with scorn, insolence or great disrespect; to subject to treatment, a remark, e...

ಅಪಮಾರ್ಗ

a bad road.

ಅಪಮಾರ್ಜನ

act of wiping away; cleansing; purification.

ಅಪಮಿತ

= ಅಪಮಾನಿತ1.

ಅಪಮಿತ್ಯ

something owed by one person to another or others; a debt; a loan.

ಅಪಮಿತ್ಯಕ

a debt (ಋಣ, ಉದ್ಧಾರ, ಸಾಲ Mr. 346). see ಕೊಳುಹ

ಅಪಮಿಶ್ರಣ

a mixture of something inferior or spurious; an adulterated substance or commodity; adulteration.

ಅಪಮೂರ್ಧ

the body of a human being or animal, not including the head; the trunk.

ಅಪಮೃತಿ

= ಅಪಮೃತ್ಯು.

ಅಪಮೃತ್ಯು

untimely, premature death.

ಅಪಮೌಲ್ಯ

devaluation - a) a reduction in the amount or fineness of a metal, esp. gold, officially designated...

ಅಪಮೌಲ್ಯಗೊಳಿಸು

to devalue - a) to subject (a monetary unit or a currency) to devaluation; b) to lessen or, sometime...

ಅಪಯಶ

lack or loss of repute; bad reputation; disgrace; disfavour; disrepute.

ಅಪಯಶಸ್ಸು

ಕೆಟ್ಟ ಹೆಸರು.

ಅಪಯಾನ

a going back or backward; withdrawal in the face of opposition or from a dangerous or unpleasant sit...

ಅಪಯೋಗ

incorrect or improper use; misuse; wrong application.

ಅಂಪಯ್ಸು

to narrate an event (?).

ಅಪರ

another; different.

ಅಪರಕರ್ಮ

= ಅಪರಕ್ರಿಯೆ.

ಅಪರಕಾರ್ಯದರ್ಶಿ

(ಸರ್ಕಾರದ ಇಲಾಖೆಗಳಲ್ಲಿ) ಕಾರ್ಯದರ್ಶಿ ಮತ್ತು ಉಪಕಾರ್ಯದರ್ಶಿಗಳ ನಡುವಿನ ದರ್ಜೆಯ ಕಾರ್ಯದರ್ಶಿ.

ಅಪರಕ್ರಿಯೆ

funeral rites or ceremony connected with it; obsequies.

ಅಪರಗಿರಿ

the western mountain behind which the sun seems to be setting in the evening.

ಅಪರಗೆ

a river flowing westward.

ಅಪರಜ

free from dust and impure particles.

ಅಪರಜಲಧಿ

the western ocean beyond which the sun is supposed to set.

ಅಪರಜಲನಿಧಿ

= ಅಪರಜಲಧಿ.

ಅಪರಂಜಿ

pure gold.

ಅಪರಂಜಿಗೇದಂಗೆ

= ಅಪರಂಜಿಗೇದಗೆ.

ಅಪರಂಜಿದಗಡು

a thin, broad flat piece of pure gold.

ಅಪರಂಜಿದೊಡವು

an ornament made of pure gold.

ಅಪರಂಜಿಮಿಗ

a deer of golden colour.

ಅಪರಂಜಿಸರಿಗೆ

a piece of cloth with pure gold lace-work.

ಅಪರಜ್ಞಾನ

knowledge of the Supreme; the Supreme Knowledge.