ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಪಹರಣ

the act or an instance of stealing; theft.

ಅಪಹರಣಕಾರ

a man who a) thieves; a thief; b) deprives the personal property by taking away forcibly; a larcenis...

ಅಪಹರಣಕಾರ್ತಿ

a woman who a) thieves; a thief; b) deprives the personal property by taking away forcibly; a larcen...

ಅಪಹರಣೆ

= ಅಪಹರಣ.

ಅಪಹರಿಸು

1. ಹೋಗಲಾಡಿಸು. 2. ನೀಗು. 3. ಕದಿ. 4. ಆಕರ್ಷಿಸು.

ಅಪಹಸನ

a scornful laughter; a contemptuous smile.

ಅಪಹಸನಕ್ರೋಧ

scorning wrath. see ಒನಲ್

ಅಪಹಸಿತ

treated scornfully; slighted; looked down; ridiculed.

ಅಪಹಸ್ತ

act of throwing or pushing away.

ಅಪಹಸ್ತಮಿಱಿ

to throw or push out (esp. by holding the back of the neck and in a shameful manner).

ಅಪಹಸ್ತಿತ

thrown away, thrown off, rejected.

ಅಪಹಾತ

(dial.) a useless man.

ಅಪಹಾತಳು

(dial.) a useless woman.

ಅಪಹಾರ

= ಅಪಹರಣ.

ಅಪಹಾರಕ

= ಅಪಹರಣಕಾರ.

ಅಪಹಾರಕಿ

= ಅಪಹರಣಕಾರ್ತಿ.

ಅಪಹಾರತೂರ್ಯ

a long pipe, blown to indicate cessation of a warfare for the day.

ಅಪಹಾರಿ

= ಅಪಹರಣಕಾರ.

ಅಪಹಾಸ

= ಅಪಹಾಸ್ಯ.

ಅಪಹಾಸಮಾಡು

to make (someone or something) the object of scornful laughter; to make fun of; to deride; to ridicu...

ಅಪಹಾಸಿ

one who treats others with scornfully; a derider.

ಅಪಹಾಸ್ಯ

ತಿರಸ್ಕಾರದಿಂದ ಮಾಡುವ ಹಾಸ್ಯ.

ಅಪಹಾಸ್ಯಂಗೆಯ್

= ಅಪಹಾಸಮಾಡು.

ಅಪಹಾಸ್ಯವಾಗು

to be subject to derision; to be ridiculed.

ಅಪಹಿಂಸ

abstaining from harming others; non-violent.

ಅಪಹಿಂಸೆ

abstention from doing harm to others; non-violence.

ಅಪಹೃತ

kidnapped; abducted; hijacked.

ಅಪಹೃತಿ

a thing that has been stolen; a material that is abducted.

ಅಪಹೃತೆ

a woman who has been abducted or kidnapped.

ಅಪಹೃತ್ತಿ

taking away. 2, that has been stolen or robbed (ಲುಪ್ತ, ಕಳವಿನೊಡವೆ Mr. 226).

ಅಪಹ್ನವ

a wrong statement; a deceiving speech; act of lying; concealment of facts.

ಅಪಹ್ನುತಿ

(rhet.) a fig, of speech, in which the real character of the thing in question is denied and that of...

ಅಪಾ

(= ಅಪ 2). ಅಪಾಪೋಲಿ stray, as cattle; bad, disorderly, unruly, as a man; ill-done, out of order, as a...

ಅಪಾಕರಣ

the acting keeping a thing, person, out; removal.

ಅಪಾಕವಿಚಯ

(Jain.) one of the four types of religious meditation.

ಅಪಾಕೃತ

kept off; removed; expelled; ousted.

ಅಪಾಕ್ಷಿಕ

non partisan; impartial; unbiased.

ಅಪಾಕ್ಷಿಕಶಕ್ತಿ

the capability of an author to make the characters of his work speak their virtues or crookedness ra...

ಅಪಾಂಗ

a person slightly lame or otherwise disabled in a way.

ಅಪಾಂಗದರ್ಶನ

a side-glance, a leer, a wink.

ಅಪಾಂಗದೇಶ

the outer corner of the eye.

ಅಪಾಂಗದ್ಯುತಿ

the brightness of the eye when glanced from the corner of the eye.

ಅಪಾಂಗದ್ಯೋತಿ

= ಅಪಾಂಗದ್ಯುತಿ.

ಅಪಾಂಗಪ್ರಸನ್ನತೆ

the delight expressed through the side-glance.

ಅಪಾಂಗಪ್ರೇರಣೆ

an incitement given through one side-glance.

ಅಪಾಂಗಮರೀಚಿ

= ಅಪಾಂಗದ್ಯುತಿ.

ಅಪಾಂಗರಂಗಿಣಿ

a woman with beautiful side-glance.

ಅಪಾಂಗರೋಚಿ

= ಅಪಾಂಗದ್ಯುತಿ.

ಅಪಾಂಗವಿಕ್ಷೇಪ

= ಅಪಾಂಗವೀಕ್ಷಣ.

ಅಪಾಂಗವಿಕ್ಷೇಪಣೆ

= ಅಪಾಂಗವೀಕ್ಷಣ.