ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅರಮಾಸಿಪರಮಾಸಿ

= ಅರಮಾಯಿಷಿಪರಮಾಯಿಷಿ.

ಅರಮುಡಿ

the hair on the head of a king.

ಅರಮೆ

a cuddling; affection; fondness.

ಅರಮ್ಮನೆ

= ಅರಮನೆ.

ಅರಯಿಸು

(crush) to cause to grind

ಅರರ

any piece of cloth used as a concealing or separating screen or curtain.

ಅರರಿ

= ಅರರ1 - 2.

ಅರರಿಪುಟ

a flat piece, usu. rectangular, forming a part of a door, window, etc.; a panel.

ಅರರೆ

an interjection used to express wonder, appreciation, etc.

ಅರರೇ

= ಅರರೆ.

ಅರಲಪೊಡೆಯ

= ಅರಲ್ಪೊಡೆಯ.

ಅರಲಂಬ

Manmatha, the Love-God, whose five arrows are made of different flowers.

ಅರಲಂಬು

the flower-arrow of the Love God, Manmatha.

ಅರಲಸರಲ

= ಅರಲಂಬ.

ಅರಲಾನ್

to produce blossoms; to bloom.

ಅರಲಿಚ

Brahma, as born from a flower.

ಅರಲಿಸು

to cause (a flower) to bloom.

ಅರಲು

= ಅರಲ್ 1, etc. P. p. ಅರಲಿ. ಅರಲಿದ ಅಮ್ಬುಜ ಸತ್ತಿಗೆ (Bh. 1, 5, 7).

ಅರಲುಗುಂದು

(the flowering of a plant) to become less; to flower less.

ಅರಲುಗೆಂಡ

a piece of coal glowing brilliantly

ಅರಲುಣಿ

the bee, that feeds on nectar from the flowers.

ಅರಲುಮಂದಾರ

the plant Bauhinia acuminata of Caesalpiniaceae family.

ಅರಲೆ

= ಅರಳೆ 2. ಹಿಮಮೆಕ್ಕಿದರಲೆ ವೋಲ್ ಪುದಿದಿರೆಯುಂ Ap. 6, 33.

ಅರಲೆಲೆ

an ornament in the shape of peepul tree (Ficus religiosa) leave for children to be worn on the foreh...

ಅರಲೇಱಿ

an insect of a large super-family (Apoidea) of broad-bodied, four-winged, hairy hymenopteran, that g...

ಅರಲ್

(flower) to open into blossoms; to bloom.

ಅರಲ್(ಲು)

1. ವಿಕಾಸವಾಗು. 2. ಹೆಚ್ಚಾಗು.

ಅರಲ್ಕೆ

the act or process of a flower expanding; a blooming.

ಅರಲ್ಗುಂದಿಸು

to cause to flower less.

ಅರಲ್ಗೊಳ

the lake abounding in (lotus) flowers.

ಅರಲ್ಚು

the act of a flower blooming.

ಅರಲ್ತರ್

to bloom; to flower; to produce flower.

ಅರಲ್ತೊಡಂಬೆ

a cluster or bunch of flowers.

ಅರಲ್ದಂಡೆ

a wreath or woven chain of flowers; a garland.

ಅರಲ್ದುಱುಗಲ್

a cluster or bunch of flowers.

ಅರಲ್ದೊಂಗಲ್

= ಅರಲ್ದುಱುಗಲ್.

ಅರಲ್ದೋಂಟ

a garden of flowering plants.

ಅರಲ್ನನೆ

a small swelling or projection on a plant, from which a flower develops; a flower-bud.

ಅರಲ್ಪೊಡೆಯ

Viṣṇu, who has a flower in his navel.

ಅರಲ್ಮಳೆ

= ಅರಲ್ವಳೆ.

ಅರಲ್ಮೊಲೆ

a woman's breast in the development stage.

ಅರಲ್ವಕ್ಕಿ

= ಅರಲೇಱಿ.

ಅರಲ್ವಡಿಗ

a man who sells flowers, garlands, etc.

ಅರಲ್ವಸೆ

a seat decorated with flowers.

ಅರಲ್ವಳೆ

a rain of flowers; a down pour of flowers.

ಅರಲ್ವಳೆಗಱೆ

to pour flowers ( on the idol of a deity or a person).

ಅರಲ್ವೞೆ

= ಅರಲ್ವಳೆ.

ಅರಲ್ವಾಸು

a bed made of flowers.

ಅರಲ್ವೊಡೆಯ

= ಅರಲ್ಪೊಡೆಯ.

ಅರಲ್ವೋಗು

to open wide (usu. with a short, light explosive sound) from heat; to be popped.