ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅರಿಹ

= ಅರಿಹಂತ.

ಅರಿಹಕೊಱ

one who reaps the crop; a reaper.

ಅರಿಹಂತ

any of the twenty four Jaina spiritual teachers.

ಅರಿಹುಲ್ಲು

a reaped, but not thrashed, crop.

ಅರು

a sore, usu. infected spot on the body, as an ulcer, boil or blister.

ಅರುಕಡ್ಡಿ

a bamboo stick.

ಅರುಕಾಣಿಕೆ

(obs.) a tax levied on farmers depending on the number of ploughs they had.

ಅರುಗ

a kind of insect.

ಅರುಂಗಳ

(Jain.) an order of ascetics.

ಅರುಗಿಸು

= ಅರುಗುಮಾಡು.

ಅರುಗು

to go aside; to give way to another.

ಅರುಗುಮಾಡು

to keep aside; to take away from one's path.

ಅರುಚಿ

lack of taste; tastelessness.

ಅರುಜ

a healthy man; a man free from diseases.

ಅರುಟಾಲ

= ಅರುಟಾಳ.

ಅರುಟಾಳ

the tree Sapindus emarginatus of Sapindaceae tree; soapnut tree.

ಅರುಟಾಳ(ಲ)

ನೀರಿನಲ್ಲಿ ನೆನೆಸಿ ಉಜ್ಜಿದಾಗ ನೊರೆ ಬರುವ ಒಂದು ಬಗೆಯ ಕಾಯಿ ಮತ್ತು ಅದರ ಮರ.

ಅರುಟಾಳಕ

= ಅರುಟಾಳ.

ಅರುಠಾಳ

= ಅರುಟಾಳ.

ಅರುಣ

the colour of the dawn or morning twilight.

ಅರುಣಕಮಲ

the red lotus - plant Nymphaea pubescens of Nymphaeceae family.

ಅರುಣಕಮಲಾಂಬಕ

one whose eyes resemble the red-lotus flower.

ಅರುಣಚ್ಛವಿ

the colour of the morning twilight.

ಅರುಣಜಲ

the red liquid that circulates through the heart, arteries and veins of vertebrates; the blood.

ಅರುಣಜಲ(ಳ)

ರಕ್ತ.

ಅರುಣಜಲಂಬೊರೆ

to pour oneself with the blood (as in a battlefield).

ಅರುಣಜಲವರುಷ

a down pour of blood.

ಅರುಣಜಳ

= ಅರುಣಜಲ.

ಅರುಣತೆ

the quality or state of being red; redness.

ಅರುಣದಾವರೆ

= ಅರುಣಕಮಲ.

ಅರುಣದಿನಮಣಿ

the sun looking red, as either while rising or setting.

ಅರುಣಮುಳ್ಳು

the tree Feronia limonia ( = F. elephantum) of Rutaceae family; elephant apple; wood apple.

ಅರುಣಮೂಲ

the plant Plecospermum spinosum of Moraceae family.

ಅರುಣಮೃತ್ತಿಕೆ

red clay: gold (Bp. 22, 55).

ಅರುಣರಿಪು

a variety in cardamom plant.

ಅರುಣವಸ್ತ್ರ

a red cloth.

ಅರುಣವಾರಿ

= ಅರುಣಜಲ.

ಅರುಣಶಾಲಿ

a variety in paddy.

ಅರುಣಶ್ವಜ

N. of a king (J. 25, 50).

ಅರುಣಸಾರಥಿ

the Sun-God, who has Aruṇa as his charioteer.

ಅರುಣಾಕ್ಷಿ

a woman whose eyes have turned red (either in anger or from intoxication).

ಅರುಣಾಂಗ

the big red ant.

ಅರುಣಾಧರ

the red lip (esp. of a woman).

ಅರುಣಾಧರೆ

a woman with red lips.

ಅರುಣಾಂಬು

= ಅರುಣಜಲ.

ಅರುಣಾಬ್ಜ

= ಅರುಣಕಮಲ.

ಅರುಣಾವರಜ

(myth.) Brahmini kite personified as Garuḍa, brother of Aruṇa.

ಅರುಣಾಶ್ಮ

a clear, deep-red variety of corundum, valued as a precious stone; the ruby.

ಅರುಣಿ

a defence wall; a wall as a protection.

ಅರುಣಿತ

being red; dyed red; reddened; empurpled.