ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅರ್ಕಪರ್ಣ

the plant Calotropis gigantea (ಎಕ್ಕೆಗಿಡ G.).

ಅರ್ಕಪುಷ್ಪ

the flower of Calotropis gigantica.

ಅರ್ಕಬಂಧು

1. ಆದಿತ್ಯಗೋತ್ರದವನು. 2. ಬುದ್ಧ.

ಅರ್ಕಬನ್ಧು

a name of Buddha or Śākyasiṁha.

ಅರ್ಕಭಕ್ತ

the plant Helianthus annuus, of Compositae family; sun-flower plant.

ಅರ್ಕಮಂಡಲ

the disc of the sun.

ಅರ್ಕಮರೀಚಿ

the ray of light emitted by the sun; the sun light.

ಅರ್ಕಮೆ

an abnormality or difficulty in digesting food, dyspepsia; indigestion.

ಅರ್ಕಮೆವಡು

(food) to be undigested.

ಅರ್ಕರೋಚಿ

the sunlight; a ray of light of emitted by the sun.

ಅರ್ಕಱು

fondness; affection; love.

ಅರ್ಕಲ್

a land abounding in small stone pieces, pebbles.

ಅರ್ಕಲ್ಕುಮ್ರಿ

a plot of land, abounding in stone pieces, prepared for raising crops.

ಅರ್ಕಲ್‍ಸಾಗುವಳಿ

a raising of crops in arkal land; such agricultural activity.

ಅರ್ಕವರ್ಧಿನಿ

in Karnāṭaka system a musical mode derived from the main mode Harikāmbhōji.

ಅರ್ಕವಾರ

the first day of the week; Sunday.

ಅರ್ಕಶಾಲೆ

a building or a room in a building, where a goldsmith carries on his profession; a goldsmith's shop.

ಅರ್ಕಸಾಲೆ

= ಅರ್ಕಶಾಲೆ.

ಅರ್ಕಾಡು

to be consumed, finished completely; to become devoid of any residue.

ಅರ್ಕಾನಿಲ

a very light, inert, colourless, odourless chemical element, one of the noble gases, having the lowe...

ಅರ್ಕಾವತ್ತು

a sign used to represent the consonant 'ರ' when it precedes another in a compound (but written follo...

ಅರ್ಕಾವಳಿ

= ಅರ್ಕಾವತ್ತು.

ಅರ್ಕಾವೊತ್ತು

ಅರ್ಕಾವಳಿ.

ಅರ್ಕಾಶ್ಮ

a dark-green variety of quartz spotted with red jasper, used as a semiprecious gem; heliotrope.

ಅರ್ಕಿಶ್ಮ

the sun-stone: crystal.

ಅರ್ಕೆ

(weep) weeping, lamenting (Mr.396 (Kitt.))

ಅರ್ಗಡ

= ಅರ್ಗಲ1.

ಅರ್ಗಲ

a wooden bolt, pin or bar for fastening a door; a latch.

ಅರ್ಗಲವಿಹೀನ

(said of a door, etc.) having no bolt.

ಅರ್ಗಲಿಕೆ

= ಅಗ್ಗ/?/ಕೆ a small door pin, a bolt.

ಅರ್ಗಲೆ

(arch.) (Kitt.)

ಅರ್ಗಳ

= ಅರ್ಗಲ1.

ಅರ್ಗಳಿಸು

to become greater in size, amount, degree, etc.; to grow.

ಅರ್ಗೞಿಕೆ

(arch.) bolt or bar to fasten a door (Kitt.)

ಅರ್ಗೞೆ

(arch.) bolt or bar to fasten a door (Kitt.)

ಅರ್ಗು

to go under the surface of a liquid; to plunge.

ಅರ್ಗೆಂಟು

(dial.) an obstinate act, attitude (as of a child crying so, for a particular thing).

ಅರ್ಘ

the amount of money, etc. asked or paid for something; price; value.

ಅರ್ಘಕ್ಷಯ

cheapness of price.

ಅರ್ಘವಾಣಿ

the holy water meant for bathing the idol of a deity.

ಅರ್ಘಿಸು

= ಅರ್ಘ್ಯಂಗುಡು.

ಅರ್ಘ್ಯ

the ritual offering of water to a deity or a venerable person.

ಅರ್ಘ್ಯಕರ

a man holding the vessels meant for the service of a god or a holy man.

ಅರ್ಘ್ಯಂಗುಡು

to offer water as libation to a deity or a person.

ಅರ್ಘ್ಯಜಲ

the holy water meant for bathing the idol of a deity.

ಅರ್ಘ್ಯದ್ರವ್ಯ

all that is offered as libation to a deity.

ಅರ್ಘ್ಯಪಾತ್ರೆ

a basin type vessel used to hold water offered in libations to a deity or a venerable person.

ಅರ್ಘ್ಯಪಾದ್ಯ

ಪೂಜ್ಯರಾದ ಹಿರಿಯರಿಗೆ ಅರ್ಘ್ಯವನ್ನು ಕೊಟ್ಟು ಮಾಡುವ ಪಾದ ಪೂಜೆ.

ಅರ್ಘ್ಯಲಾಜ

the popped paddy grains meant for offering to a deity.

ಅರ್ಘ್ಯಹಸ್ತ

= ಅರ್ಘ್ಯಕರ.