ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಲರ್ವಡೆ

to produce flowers; to bloom; to blossom.

ಅಲರ್ವಸೆ

a low, flat seat decorated with flowers.

ಅಲರ್ವಳೆ

= ಅಲರ್ಮೞೆ.

ಅಲರ್ವಳ್ಳಿ

any flowering creeper.

ಅಲರ್ವೞೆ

= ಅಲರ್ಮೞೆ.

ಅಲರ್ವಾಸು

a bed of flowers.

ಅಲರ್ವಿಜ್ಜಣ

a hand fan inter-twined with fresh flowers for agitating the air to keep a place cool.

ಅಲರ್ವಿಜ್ಜಣಿಗೆ

= ಅಲರ್ವಿಜ್ಜಣ.

ಅಲರ್ವಿಜ್ಜಳ

= ಅಲರ್ವಿಜ್ಜಣ.

ಅಲರ್ವಿಲ್

a flower-bow; the bow of Manmatha.

ಅಲರ್ವಿಲ್ಲ

Manmatha, whose bow is made of flowers.

ಅಲರ್ವಿಲ್ಲಬಲ್ಲಹ

Manmatha, who has a bow made of flowers.

ಅಲರ್ವುಡಿ

a powder of fine dust like grains discharged from the anthers of flowers and able to fertilise in th...

ಅಲರ್ವೊಕ್ಕುಳ

Viṣṇu, who has a (lotus) flower at his navel.

ಅಲರ್ವೊಡೆಯ

= ಅಲರ್ವೊಕ್ಕಳ.

ಅಲರ್ವೋಗು

= ಅಲರ್ವಡೆ.

ಅಲರ್ಸುಪ್ಪತ್ತಿಗೆ

a soft bed of flowers.

ಅಲಱಿಸು

to cause to spread, expand or blossom.

ಅಲಱು

to spread out; to become sparse.

ಅಲಲ

an interjection to denote wonder.

ಅಲಲ್

(plant) flower (Šmd.42 (Kitt.))

ಅಲಲ್ಹಿಸಾಬು

according to the account (Br.; H.). 2, pay given beforehand (R.).

ಅಲವ

a musical mode, in Karnāṭaka system, derived from the main mode Raghupriya.

ಅಲವಂಗ

the quality or state of being various; diversity, absence of sameness; variety; ( = ಹಲವಂಗ ?).

ಅಲವಣ

a tax levied on the sale of raw ginger.

ಅಲವತ್ತುಕೊಳ್

to feel deep, acute sorrow or distress; to grieve.

ಅಲವರಲು

to desire or long for eagerly; to crave.

ಅಲವರಿಕೆ

weariness, exhaustion from bodily or mental exertion; fatigue.

ಅಲವರಿಸು

to vehemently long for; to desire.

ಅಲವರು

= ಅಲವಱು.

ಅಲವಱು

to exhaust the strength of by bodily or mental exertion; to get fatigued; to strain oneself.

ಅಲವಲಿಕೆ

= ಅಲವರಿಕೆ.

ಅಲವಲಿಸು

= ಅಲವರಿಸು.

ಅಲವಾನ

a kind of red cloth.

ಅಲವಾಲ

a basin or trench for water round the root of a tree.

ಅಲವಿಕೆ

(bio.) fatigue, weariness (R. (Kitt.))

ಅಲವು

(power) power, ability, strength, exertion (R. (Kitt.))

ಅಲಸ

he who is disinclined to labour or exertion; a lazy, idle man; an indolent.

ಅಲಸಕ

= ಅಲಸ - 1.

ಅಲಸಗಮನೆ

a woman who walks in a slow gait.

ಅಲಸಗಾಮಿ

moving or walking slowly.

ಅಲಸಗಾಮಿನಿ

= ಅಲಸಗಮನೆ.

ಅಲಸಟೆ

= ಅಲಪಟೆ (s. ಅಲಪು). exhaustion, weariness, harassment (Te.; R.).

ಅಲಸಂಡೆ

= ಅಲಸಂದೆ.

ಅಲಸತನ

= ಅಲಸಿಕೆ.

ಅಲಸತೆ

= ಅಲಸಿಕೆ.

ಅಲಸತ್ವ

= ಅಲಸಿಕೆ.

ಅಲಸಂದಿ

= ಅಲಸಂದೆ.

ಅಲಸಂದಿಗೆ

= ಅಲಸಂದೆ.

ಅಲಸಂದೆ

= ಅಲಸನ್ದಿ etc. (ಯಾವಕ, ಕುಲ್ಮಾಷ Nr.; My.). 2, ಸುಧೆ (Mr. 374).