ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅವಿಧೋ

= ಅವಿಧಾ.

ಅವಿನದ್ಧ

not bound, not joined, loose (Grj. 3, 37).

ಅವಿನಯ

want of civility or courtesy; impoliteness; incivility; discourtesy; rudeness.

ಅವಿನಶ್ಯ

not destructible; that cannot be destroyed; indestructible; permanent; immortal.

ಅವಿನಶ್ವರ

= ಅವಿನಶ್ಯ.

ಅವಿನಾಣ

= ಅವಿನ್ನಾಣ.

ಅವಿನಾಭಾವ

a continuous association; the quality or state of being inseparable; inseparability.

ಅವಿನಾಭಾವಿ

continuously associated; that cannot be separated or parted; inseparable.

ಅವಿನಾಶ

freedom from destruction; imperishableness.

ಅವಿನಾಶಿ

not subject to death, decay or destruction; indestructible; imperishable.

ಅವಿನಾಶಿತ್ವ

the state or quality of being indestructible or imperishable.

ಅವಿನೀತ

not modest; not decorous; immodest.

ಅವಿನೀತೆ

an immodest, disobedient or rude woman.

ಅವಿನ್ನಾಣ

a sign; a symbol; a token.

ಅವಿಪರ್ಯಯ

irreversible - a) that cannot be repealed or annulled; b) that cannot be turned inside out, run back...

ಅವಿಪರ್ಯಯತೆ

the state or quality of being irreversible.

ಅವಿಪಾಕನಿರ್ಜರೆ

(Jain.) a stage in the spiritual development of the soul in which it remains unaffected by the effec...

ಅವಿಫಲ

not failing; effective; certain to bring result.

ಅವಿಭಕ್ತ

not divided; unpartitioned; joint.

ಅವಿಭಕ್ತ ಕುಟುಂಬ

(soc.) undivided family, joint family

ಅವಿಭಕ್ತಕುಟುಂಬ

a family in which all the members live together; a joint family.

ಅವಿಭಕ್ತಘರಾಣೆ

= ಅವಿಭಕ್ತಕುಟುಂಬ.

ಅವಿಭಕ್ತಸ್ನೇಹೆ

a woman whose affection is unbreakable.

ಅವಿಭಜಿತ

= ಅವಿಭಕ್ತ.

ಅವಿಭಾಗ

undivided; unpartitioned; whole.

ಅವಿಭಾಜ್ಯ

that is not to be divided.

ಅವಿಭಾಜ್ಯ ಅಪವರ್ತನ

any of two or more quantities which form a product when multiplied together, but not divisible by an...

ಅವಿಭಾಜ್ಯಅಂಗ

(fig.) a necessary and inseparable part; part and parcel.

ಅವಿಭಾಜ್ಯತೃಪ್ತಿ

an everlasting satisfaction.

ಅವಿಭಾಜ್ಯತೆ

the quality or state of being indivisible; indivisibility.

ಅವಿಭಾಜ್ಯಧ್ವನಿ

ಭಾಷಾಶಾಸ್ತ್ರದಲ್ಲಿ ಪ್ರತ್ಯೇಕಿಸಿ ಹೇಳಲಾಗದ ಧ್ವನಿ.

ಅವಿಭಾಜ್ಯಸಂಖ್ಯೆ

any number that is divisible only by itself or unity; a prime number.

ಅವಿಭಾವ್ಯ

that cannot be understood or comprehended; not clearly identified or recognised; imperceptible.

ಅವಿಭೇದಿ

that cannot be broken; unbreakable.

ಅವಿಮರೀಸ

Ewe's milk.

ಅವಿಮರ್ಶಕಾರಿ

a person acting hastily, suddenly or impulsively; an impetuous person.

ಅವಿಮುಕ್ತ

= ಅವಿಮುಕ್ತಕ್ಷೇತ್ರ.

ಅವಿಮುಕ್ತಕ್ಷೇತ್ರ

Vāraṇāsi, in Northern India, a holy city for Hindus.

ಅವಿಮುಕ್ತಿಕ್ಷೇತ್ರ

= ಅವಿಮುಕ್ತಕ್ಷೇತ್ರ.

ಅವಿಮೃಷ್ಟ

not dealt sufficiently or properly (said of a subject matter for discussion).

ಅವಿಮೃಷ್ಟವಿಧೇಯಾಂಶ

a not dealing sufficiently or properly of a subject, considered as a literary fault.

ಅವಿಯಿಸು

to hide or cover from sight or observation.

ಅವಿರತ

a man not desisting or abstaining from the mundane affairs.

ಅವಿರತಪ್ರಯತ್ನ

an effort or try unceased till the goal, aim or desired end is reached.

ಅವಿರತಿ

the act of indulging oneself or giving way to one's own desires; a non-abstinence.

ಅವಿರಲ

not sparse; dense; thick; crowded.

ಅವಿರಲಿತ

= ಅವಿರಲ1 - 1.

ಅವಿರಹಿ

a person not seperated from his beloved ones, etc. (Cpr. 2, 50).

ಅವಿರಳ

= ಅವಿರಲ1.

ಅವಿರಳಗೊಳ್

to become close, intertwined or thick.