ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಂಸಕ

= ಅಂಶಕ. see ವ್ಯಂಸಕ.

ಅಸಕ(ಗ)ಳಿ

ಅತಿಕ್ರಮಿಸು.

ಅಸಕ(ಗ)ೞಿ

1. ಶಕ್ತಿಗುಂದು. 2. ಅಸಕಳಿ. 3. ಅಳತೆಮೀರು. 4. ನಿವಾರಿಸು.

ಅಸಂಕಲಿತ

not brought together; not collected; not anthologised.

ಅಸಂಕಲ್ಪಿತ

not intended, meant or planned.

ಅಂಸಕಳ

a strong man (ಬಲ್ಲಿದ, ಬಲವನ್ತ Mr. 240, o.r. ಅಂಸಬಳ; see Hlā. s. ಬಲ್ಲಿದ).

ಅಸಕಳಿ

= ಅಸಕೞಿ.

ಅಸಕೞಿ

to trespass - a) to go beyond the limits of what is considered right or moral; do wrong; transgress;...

ಅಸಕೞಿಹ

the fact of being outgrown or unmanageable.

ಅಸಂಕೀರ್ಣ

not mingled; not mixed.

ಅಸಂಕೀರ್ಣತೆ

the state, fact or quality of not being exclusive or mixed with.

ಅಂಸಕೂಟ

= ಹಂಸಕೂಟ. a bull's hump.

ಅಸಕೃತ್

not once; repeatedly, again and again.

ಅಸಂಕೆ

the tree Hardwickia binata ( = H. Pinnata) of Caesalpinaceae family.

ಅಸಕೊ(ಗೊ)ಳ್ಳು

ವಶಕ್ಕೆ ಸಿಗು.

ಅಸಕೊಳ್ಳು

to fall into another's control or authority.

ಅಸಕ್ಕ

a longing, yearning (esp. for home, when away); homesickness.

ಅಸಕ್ತ

not inclined to stick together; not stuck; unattached.

ಅಸಕ್ತೆ

a disinterested, unattached woman.

ಅಸಂಕ್ಲುಪ್ತ

one of the five kinds of begging by a mendicants, which has no bar as to place at which or person fr...

ಅಸಂಖ್ಯ

too many to count; innumerable; myriad; countless.

ಅಸಂಖ್ಯಾಕ

= ಅಸಂಖ್ಯ.

ಅಸಂಖ್ಯಾತ

(vīr.) a devotee; a devout Śaiva.

ಅಸಂಖ್ಯಾತಕ

= ಅಸಂಖ್ಯ.

ಅಸಂಖ್ಯೇಯ

= ಅಸಂಖ್ಯ.

ಅಸಂಗ

= ಅಸಗವಕ್ಕಿ.

ಅಸಂಗತ

not fit; inappropriate; incompatible; irrelevant; impertinent.

ಅಸಂಗತ ನಾಟಕ

(drama) absurd drama, drama inspired by Kafka, Camú, Ionesco, etc.

ಅಸಂಗತಕ

= ಅಸಂಗತತೆ.

ಅಸಂಗತತೆ

the quality or fact of being incompatible, irrelevant or impertinent; incompatibility; inappropriate...

ಅಸಂಗತನಾಟಕ

ವಸ್ತು ಪಾತ್ರ ಸನ್ನಿವೇಶ ಗಳಲ್ಲಿ ಮೇಲುನೋಟಕ್ಕೆ ಸಾಮಂಜಸ್ಯವಿಲ್ಲದಿರುವಂತೆ ರಚಿತವಾದ ಒಂದು ಬಗೆಯ ನಾಟಕ.

ಅಸಂಗತಿ

1. ಸಂಬಂಧವಿಲ್ಲದಿರುವುದು. 2. ಅನೌಚಿತ್ಯ. 3. ಒಂದು ಬಗೆಯ ಕಾವ್ಯಾಲಂಕಾರ.

ಅಸಂಗತೋಕ್ತಿ

= ಅಸಂಗತಿ - 3.

ಅಸಗವಕ್ಕಿ

a kind of bird, believed to indicate the happening beforehand.

ಅಸಗವನೆ

a building in which a washerman lives or carries on his profession.

ಅಸಗವರಿ

ಒಂದು ಬಗೆಯ ಆಟ.

ಅಸಗವೊಯಲ್

= ಅಸಗವೊಯ್ಲು.

ಅಸಗವೊಯಲ್ವೊಯ್

to beat like a washerman; to give a washerman's stroke.

ಅಸಗವೊಯಿಲು

= ಅಸಗವೊಯ್ಲು.

ಅಸಗವೊಯ್

= ಅಸಗವೊಯ್ಲು.

ಅಸಗವೊಯ್ಲು

a washerman's stoke or beating of clothes; any stroke imitating it.

ಅಸಗಹೊಯ್ಲು

= ಅಸಗವೊಯ್ಲು.

ಅಸಗೞಿ

to spoil; to destroy; to ruin.

ಅಸಂಗಿ

a person who does not mix, mingle or associate with others.

ಅಸಗಿತಿ

a woman whose work is washing clothes, linens, etc; a washerman; a laundryman.

ಅಸಂಗೆ

= ಅಸಂಕೆ.

ಅಸಗೆಡಿಸು

to spoil; to destroy; to ruin.

ಅಸಗೆಯ್

to make more suitable for use; to improve the quality of; to season.

ಅಸಗೊಳ್ಳು

to fall into another's control or authority.

ಅಸಂಘಟಿತ

not organised; not having or not being included in an organised system.