ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಸ್ತ ಆಗು

1 (astr.) to conjoin as a planet (with the sun) 2 (astr.) to set (as the sun) 3 (death) þdig.ß to pa...

ಅಸ್ತಂಗತ

= ಅಸ್ತ1.

ಅಸ್ತಗತಿ

the period of decadence; a miserable condition.

ಅಸ್ತಗಾಮಿ

moving towards the death or last moments of existence; going down.

ಅಸ್ತಗಿರಿ

the western mountain behind which the sun is believed to set in the evening.

ಅಸ್ತಂಗಿಸು

to be gone; to set (oneself) out of another's sight.

ಅಸ್ತಗೃಹ

(astrol.) the seventh house in the zodiac table.

ಅಸ್ತದವ

(said of conflagration, forest fire) extinguished.

ಅಸ್ತನಗ

= ಅಸ್ತಗಿರಿ.

ಅಸ್ತಪ್ರಾಪ್ತಿ

the act or instance of going down; the setting (of the sun, moon, etc.).

ಅಸ್ತಬೆಸ್ತ

= ಅಸ್ತವ್ಯಸ್ತ.

ಅಸ್ತಮನ

(= ayana). setting. (My.).

ಅಸ್ತಮಯ

the setting (of the sun, moon etc.); disappearance.

ಅಸ್ತಮಯಸಮಯ

the closing part of the day; the time when the sun sets.

ಅಸ್ತಮಾನ

ಹೊತ್ತು ಮುಳುಗುವುದು.

ಅಸ್ತಮಿತ

gone; gone down (the horizon).

ಅಸ್ತಮಿತಶಠ

a sage or mystic who has overcome the illusion of the world.

ಅಸ್ತಮಿತಹರುಷ

a man whose happiness has disappeared; an unhappy man.

ಅಸ್ತಮಿಸು

1 (nat.) to set (as the sun etc.) 2 þfig.ß to perish (as a dynasty) 3 þfig.ß þdig.ß to expire, to pa...

ಅಸ್ತರ

= ಅಸ್ತರು.

ಅಸ್ತರಾಗ

the red in the western sky after the sun set; twilight.

ಅಸ್ತರಾಶಿ

(astrol.) the seventh house in the zodiac table.

ಅಸ್ತರಿ

= ಅಸ್ತರು.

ಅಸ್ತರು

= ಅಸ್ತ್ರ 2, ಅಸ್ತ್ರಿ 2. lining (of a garment, etc. My.; Br.; Mhr., H. ಅಸ್ತರ).

ಅಸ್ತವಿಲಾಸ

one whose merriment is gone (Grj. 8, 37).

ಅಸ್ತವಿಳಾಸ

= ಅಸ್ತಮಿತಹರುಷ.

ಅಸ್ತವ್ಯಸ್ತ

absence or want, of order or discipline; the state of (things) being strewn loosely or disorderly.

ಅಸ್ತವ್ಯಸ್ತತೆ

the state of being in disorder; disorderliness.

ಅಸ್ತಶೈಲ

= ಅಸ್ತಗಿರಿ.

ಅಸ್ತಸಮಯ

= ಅಸ್ತಮಯಸಮಯ.

ಅಸ್ತಾಕ್ಷರ

the omission a vowel, syllable, etc. in pronunciation; elision.

ಅಸ್ತಾಗಾರ

(astrol.) the seventh house in the zodiac table.

ಅಸ್ತಾಚಲ

= ಅಸ್ತಗಿರಿ.

ಅಸ್ತಾಚಲ(ಳ)

ಪಶ್ಚಿಮದಿಕ್ಕಿನ ಪರ್ವತ.

ಅಸ್ತಾಚಳ

= ಅಸ್ತಗಿರಿ.

ಅಸ್ತಾದ್ರಿ

= ಅಸ್ತಗಿರಿ.

ಅಸ್ತಾಬ್ಧಿ

the western ocean.

ಅಸ್ತಾವಸ್ತೆ

the moments of one's death or the condition at that stage.

ಅಸ್ತಾವಸ್ಥೆ

ಪ್ರಾಣ ಹೋಗುವ ಸ್ಥಿತಿ.

ಅಸ್ತಿ

the state or fact of existing or living; being.

ಅಸ್ತಿಕಾಯ

(Jain.) any of the soul, righteousness, unrighteousness, the sky.

ಅಸ್ತಿಕೆ

throwing, putting. see ಪರ್ಯಸ್ತಿಕೆ.

ಅಸ್ತಿತೆ

= ಅಸ್ತಿತ್ವ.

ಅಸ್ತಿತ್ವ

the act, fact or state of being; existence; subsistence; entity.

ಅಸ್ತಿತ್ವವಾದ

the doctrine that concrete, individual existence takes precedence over abstract, conceptual essence...

ಅಸ್ತಿತ್ವವಾದಿ

an advocate or follower of the doctrine that human beings are morally free, and responsible for maki...

ಅಸ್ತಿಭಾ(ವಾ)ರ

ತಳಹದಿ.

ಅಸ್ತಿಭಾರ

= ಅಸ್ತಿವಾರ. a foundation (My.; Br.).

ಅಸ್ತಿಮತ್

-ನ್ತ್ wealthy.

ಅಸ್ತಿಮಿತ

not firm; unstable; wavering.