ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅಗ್ರಣಿ

one who leads others; a leader; a guide.

ಅಗ್ರತಃ

ಅಗ್ರತಸ್. in front of, before.

ಅಗ್ರತಃಕೃತ

placed in front.

ಅಗ್ರತನೂಜ

an elder brother (Ch. v. 11. 14).

ಅಗ್ರತಃಸರ

going in front, taking the lead.

ಅಗ್ರತಾಂಬೂಲ

(ಸಭೆಯಲ್ಲಿ ಗೌರವ ಸೂಚಕವಾಗಿ) ಕೊಡುವ ಮೊದಲ ವೀಳೆಯ – ತಾಂಬೂಲ.

ಅಗ್ರತಾಮ್ಬೂಲ

the first present of betel leaf, etc, made at an assembly (My.)

ಅಗ್ರತೆ

seniority; (2) priority.

ಅಗ್ರದೆಲೆ

see under ಅಗ್ರ2.

ಅಗ್ರದೇಶ

the land near a shore; coast.

ಅಗ್ರಪಂಕ್ತಿ

the first batch, meant chiefly for elders or people of esteem, in a religious or social or ritualist...

ಅಗ್ರಪಟಲ

the outer cover, veil, thin sheath of any thing.

ಅಗ್ರಪಟ್ಟ

the prominent position or rank; a seat of honour.

ಅಗ್ರಪದವಿ

= ಅಗ್ರಪಟ್ಟ.

ಅಗ್ರಪದಾತಿ

the infantry positioned in the front portion of an army.

ಅಗ್ರಪೀಠ

a place, position of honour; pride of place.

ಅಗ್ರಪುತ್ರ

= ಅಗ್ರತನೂಜ.

ಅಗ್ರಪೂಜೆ

(rit) worship of the most senior person before beginning a sacrifice

ಅಗ್ರಪೂಜ್ಯ

a man who deserves the prime honours at an assembly.

ಅಗ್ರಪೂಜ್ಯೆ

a woman who deserves the prime honours at an assembly; a most venerable woman.

ಅಗ್ರಫಲ

the first fruit borne by a plant.

ಅಗ್ರಬಲ

the foremost part of an army; vanguard.

ಅಗ್ರಭವ

an elder brother.

ಅಗ್ರಮಹಿಷಿ

the chief queen.

ಅಗ್ರಮಾಂಸ

the flesh in the heart.

ಅಗ್ರಮುಖ

= ಅಗ್ರಬಲ.

ಅಗ್ರರ

= ಅಗ್ರಾರ.

ಅಗ್ರಲೇಖನ

ವೃತ್ತಪತ್ರಿಕೆಗಳ ಸಂಪಾದಕೀಯ.

ಅಗ್ರವರ್ತಿ

one who leads others; a leader; a guide.

ಅಗ್ರವರ್ಧಿ

a cryptogam with growing point at the tip; acrogen.

ಅಗ್ರವೀಳ್ಯ

the first present of betel leaf at an assembly.

ಅಗ್ರಶಾಖೆ

the branch at the top portion of a tree.

ಅಗ್ರಶಿಷ್ಯ

the most prominent disciple of a teacher.

ಅಗ್ರಸಣಿ

an act or process of transfering of goods from one ship to another; trans-shipment.

ಅಗ್ರಸಂಭಾವನೆ

priority in presentation of gifts, as a mark of honour.

ಅಗ್ರಸರ

= ಅಗ್ರೇಸರ2.

ಅಗ್ರಸಾಲೆ

the kitchen in a temple.

ಅಗ್ರಸುತ

the eldest son.

ಅಗ್ರಸ್ಥಾನ

the first place; an eminent or excellent position; a place, position or condition deserving priority...

ಅಗ್ರಹಣ

(phil.) want of spiritual knowledge.

ಅಗ್ರಹಸ್ತ

the forepart of the hand.

ಅಗ್ರಹಾಯಣ

the ninth month of the Hindu calendar (but, rightly ಆಗ್ರಹಾಯಣ).

ಅಗ್ರಹಾರ

1. (ರಾಜರು ಮೊದಲಾದವರು) ಬ್ರಾಹ್ಮಣರ ಪೋಷಣೆಗಾಗಿ ದಾನ ಕೊಟ್ಟ ಪ್ರದೇಶ – ಗ್ರಾಮ. 2. ಬ್ರಾಹ್ಮಣರು ವಾಸ ಮಾಡುತ್ತಿದ್ದ ಕೇರ...

ಅಗ್ರಹಾರಿಕ

a man residing in an 'ಅಗ್ರಹಾರ'.

ಅಗ್ರಹಾರಿಕೆ

a woman residing in an 'ಅಗ್ರಹಾರ'.

ಅಂಗ್ರಾಂಣೆ

= ಅಂಗರಣೆ (My.).

ಅಗ್ರಾಮ್ಯ

that is not rustic; refined; well-cultured.

ಅಗ್ರಾಮ್ಯತೆ

the state of being not rustic or vulgar (Kāvy. III, 1).

ಅಗ್ರಾಮ್ಯತ್ವ

= ಅಗ್ರಾಮ್ಯತೆ.

ಅಗ್ರಾಮ್ಯವಚನವೃತ್ತಿ

the quality of the language being not rustic or vulgarity; one of the poetical merits.