ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅತಿಮಂಜುಲ

a prickly shrubby plant of the genus of Rosa; rose.

ಅತಿಮಂಥನ

excessive friction or fight.

ಅಂತಿಮದರ್ಶನ

a seeing for the last time (a term used only in case of seeing the dead before the funeral).

ಅತಿಮಧುರ

the plant Glycyrrhiza glabra ( = G. glandulifera) of Papilionaceae family; Liquorice.

ಅಂತಿಮನಮನ

the last salutation (before or at the time of cremation ofa dead).

ಅತಿಮನೋಋತ

the truth, beyond the comprehensibility of the human mind.

ಅಂತಿಮಪ್ರಣಾಮ

= ಅಂತಿಮನಮನ.

ಅಂತಿಮಪ್ರಭೇದ

the lowest of species included in a genus or class.

ಅಂತಿಮಪ್ರಯಾಣ

= ಅಂತಿಮಯಾತ್ರೆ.

ಅಂತಿಮಯಾತ್ರೆ

the funeral procession.

ಅತಿಮರ್ಯಾದ

going beyond the reasonable, prescribed or accepted social or moral limits.

ಅತಿಮಾತ್ರ

beyond limits or measure; excessive.

ಅತಿಮಾನ

exceeding; excessive; very great.

ಅತಿಮಾನವ

a being of higher type than human.

ಅತಿಮಾನಸ

transcending the human mind; reaching, experiencing or capable of reaching, experiencing that is bey...

ಅತಿಮಾನಸ ಶಾಸ್ತ್ರ

the science of studying that truth which lies beyond the human miṇḍs comprehension; parapsychology.

ಅತಿಮಾನುಷ

superhuman - a) having powers or a nature above that of man; divine; supernatural; b) greater than t...

ಅತಿಮಾರ್ಗ

one who violates the set rules or norms of the society.

ಅತಿಮಿತಿ

a very little quantity, number etc.

ಅತಿಮುಕ್ತ

absolutely free from mundane desires and attachments; finally emancipated.

ಅತಿಮುಕ್ತಕ

= ಅತಿಮುಕ್ತ2.

ಅತಿಮುಖ್ಯ

an excellent object (ಅಗ್ರ Mr. 516).

ಅತಿಮುದ

great delight (Ch. v. 226).

ಅತಿಮೂತ್ರ

a disease marked by morbid and excessive discharge of urine; diabetes.

ಅತಿಮೂರ್ಖ

a great fool (ಕಡುಮೂರ್ಖ Nn. 156; ಅ/?/ಯದಂ Mr. 224).

ಅತಿಮೋಹ

excessive attachment, love or fondness.

ಅತಿಮೌನ

quite silent. see ಉಸಕನೆ.

ಅತಿಯಗಲ

great extension or breadth (ವಿಶಂಕಟ, ವಿಶಾಲ Mr. 450).

ಅತಿಯಾಗಿ

(grade) 1 excessively 2 extremely [+ āgi] ಅತಿ- ati- [əti] pref. (grade) 1 over-, hyper-, ultra-, lik...

ಅತಿಯಾಶೆ

= ಅತ್ಯಾಶೆ of which it is a vulgar form. ಅತಿಯಾಶೆಯಿನ್ದ ಆದದೂ ಹೋಯಿತು. -ಅತ್ಯಾಶೆ ಗತಿಗೆಡಿಸಿತು (Prvs.).

ಅತಿಯುದ್ದ

very high; great height (ಮಹೋತ್ಸೇಧ Nn. 77; ಉತ್ಸೇಧ, ಮಹೌನ್ನತ್ಯ 132).

ಅತಿಯುದ್ಧ

a great fight. ಅತಿಯುದ್ಧಮಂ ಬಿಡದೆ ಹಣ್ಣಿ ಇರೆ (ದ್ಯೂತ Mr. 466).

ಅತಿರ

not firm or fixed; unstable; not enduring.

ಅತಿರಕ್ತ

of very red colour; dark red; beyond the red end of the visible spectrum; infrared.

ಅತಿರಕ್ತೆ

one of Agni's seven tongues.

ಅತಿರಂಜಿತ

highly exaggerated with an intention to make more beautiful, attractive or enjoyable; unrealisticall...

ಅತಿರಂಜಿಸು

to amuse or cause pleasure excessively; to be very delightful.

ಅತಿರಥ

an unequalled warrior, fighting from his chariot; ಅತಿರಥ ಮಹಾರಥರು atiratha mahāratharu (fig.) (in pl.)...

ಅತಿರಮ್ಯ

highly attractive or entertaining; most beautiful.

ಅತಿರಮ್ಯತೆ

the quality, condition or state of being filled or fraught with deep, often with exaggerated, emotio...

ಅತಿರಮ್ಯಂಬಡೆ

to be highly attractive or beautiful.

ಅತಿರಸ

ಅಕ್ಕಿ ತೆಂಗಿನಕಾಯಿ ಬೆಲ್ಲ ಇವುಗಳನ್ನು ರುಬ್ಬಿ ತುಪ್ಪದಲ್ಲಿ ಕರಿದು ಮಾಡುವ ಒಂದು ಬಗೆಯ ಭಕ್ಷ್ಯ.

ಅತಿರಸಿಕ

= ಅತಿರಸ No. 3. (Śm. 77).

ಅತಿರಾಗ

very red colour.

ಅತಿರಾಗತೆ

state or quality of being very red.

ಅತಿರಾಗಿ

a person with excessive affection.

ಅತಿರಾಜಿಸು

to shine very brilliantly.

ಅತಿರಾತ್ರ

an optional part of the Jyōtiṣṭōma sacrifice.

ಅತಿರಾವ

a sound that is deafeningly heavy.

ಅಂತಿರಿಕೆ

the tree Acacia caesia of Mimosae family; black catechu.