ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅ

೧೫,೦೨೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಅತ್ಯಾಸ

throwing or putting over or beyond. see ವ್ಯತ್ಯಾಸ.

ಅತ್ಯಾಸಕ್ತಿ

(wish) 1 strong attachment or devotion 2 strong zeal, keen interest 3 strong delusion

ಅತ್ಯಾಸನ್ನ

being very near in time, space, effect or degree; very close.

ಅತ್ಯಾಸುರ

extremely violent or terrible; intolerably demoniac.

ಅತ್ಯಾಸ್ವಾದಿ

causing to be very tasty.

ಅತ್ಯಾಹಿತ

worst evil; great danger or calamity.

ಅತ್ಯುಕ್ತ

= ಅತ್ಯುಕ್ತೆ.

ಅತ್ಯುಕ್ತಿ

1. ಇರುವುದನ್ನು ತುಂಬ ಹೆಚ್ಚು ಮಾಡಿ ಹೇಳುವುದು. 2. ಒಂದು ಕಾವ್ಯಾಲಂಕಾರ.

ಅತ್ಯುಕ್ತೆ

(pros.) a class of metres of four lines, of two syllables each.

ಅತ್ಯುಗ್ರ

very fierce; excessively hostile or aggressive in temperament; ferocious.

ಅತ್ಯುಜ್ಜ್ವಲ

emitting or reflecting highly efficiently and evenly; very brilliant.

ಅತ್ಯುಜ್ವಲ

= ಅತ್ಯುಜ್ಜ್ವಲ.

ಅತ್ಯುತ್ಕಟ

of a very high degree; highly intensive; vehement.

ಅತ್ಯುತ್ಕಟತೆ

the quality of being intense; esp. a) extreme degree of anything; b) greatly energetic or vehement o...

ಅತ್ಯುತ್ಕೃಷ್ಟ

excelling all others; of excellent quality; having or being in best position.

ಅತ್ಯುತ್ಕೃಷ್ಟತೆ

flawlessness in craftsmanship, beauty, ingenuity, delicacy or elaborate execution; exquisiteness; fi...

ಅತ್ಯುತ್ತಮ

= ಅತ್ಯುತ್ಕೃಷ್ಟ.

ಅತ್ಯುತ್ತಮತೆ

= ಅತ್ಯುತ್ಕೃಷ್ಟತೆ.

ಅತ್ಯುತ್ಸಾಹ

indomitable enthusiasm or eagerness.

ಅತ್ಯುತ್ಸಾಹಿ

a person with unsuppressed, lasting enthusiasm.

ಅತ್ಯುತ್ಸುಕ

= ಅತ್ಯುತ್ಸಾಹಿ.

ಅತ್ಯುತ್ಸುಕತೆ

= ಅತ್ಯುತ್ಸಾಹ.

ಅತ್ಯುದ್ಗಾರಿಸು

to emit, send out forcefully.

ಅತ್ಯುದ್ದಾಮ

par excellent; exquisite.

ಅತ್ಯುನ್ನತ

very tall; raised to great height.

ಅತ್ಯುಪಚಾರ

very hospitable treatment, reception or disposition; good hospitality.

ಅತ್ಯುಪಧ

above suspicion; trustworthy.

ಅತ್ಯುಷ್ಣ

very hot; highly heated.

ಅತ್ಯೂರ್ಜಿತ

highly prospered; well flourished.

ಅಂತ್ಯೇಷ್ಟಿ

funeral ceremonies (My.).

ಅಂತ್ರ

in this; in this respect; in this place; at this time; there; then.

ಅಂತ್ರಪಾಚಕ

the plant, Tylophora asthamatica of Asclepiadaceae.

ಅತ್ರಪಾತ್ಮಿಕೆ

an impudent woman.

ಅಂತ್ರಪುಚ್ಚ

(anat.) the vermiform appendix.

ಅಂತ್ರಮಾಡು

(dial.) the floor below another in a multi-storeyed building; a downstairs.

ಅಂತ್ರವೃದ್ಧಿ

abdominal hernia; rupture.

ಅತ್ರಸ್ತ

courageously resolute; not afraid of; undaunted.

ಅತ್ರಾಹ

to-day.

ಅತ್ರಿ

one of the saptarṣis and of the seven principal stars of the Great Bear. 2, a vedic ṛiṣi, the husban...

ಅತ್ರಿಗೋತ್ರಜ

= ಅತ್ರಿಪುತ್ರ - 1.

ಅತ್ರಿಜ

= ಅತ್ರಿಪುತ್ರ - 1.

ಅತ್ರಿಜಾತ

born from Atri: the moon. (My.).

ಅತ್ರಿದೃಗ್ಜ

= ಅತ್ರಿನೇತ್ರಪ್ರಸೂತ (My.).

ಅತ್ರಿನೇತ್ರಪ್ರಸೂತ

the Moon-God, as believed to have born from the flash of sage Atri's eye.

ಅತ್ರಿನೇತ್ರಭೂ

= ಅತ್ರಿನೇತ್ರಪ್ರಸೂತ (My.).

ಅತ್ರಿಪುತ್ರ

the Moon-God, being the son of Sage ಅತ್ರಿ.

ಅತ್ವ

(script) the letter ಅ a [Sk.] = ಅಕಾರ (akāra)

ಅತ್ವವಿಧಿ

(gram.) the rule that the vowel 'ಅ' must be inflexed or that governs such inflexions.

ಅತ್ವಾಂತ

the state of a word or a consonant inflexed with the vowel 'ಅ'.

ಅತ್ವಾನ್ತ

a word with final a (Śmd. 103, Cm. ಅಕಾರಾನ್ತಶಬ್ದ).