ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆ

೩,೯೬೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಆಶಂಸು

= ಆಶಂಸಿತೃ.

ಆಶಂಸೆ

a wish for the well being, success of another or success of a cause.

ಆಶಾ

an avenue tree, Thespesia populanea ( = Hibiscus populanea) of Malvaceae family; umbrella tree; Indi...

ಆಶಾಕರಿ

= ಆಶಾಗಜ.

ಆಶಾಕಿರಣ

a ray of hope.

ಆಶಾಗಜ

(myth.) any of the eight celestial elephants holding the world on their back.

ಆಶಾಗೋಪುರ

a castle of hope; a high-hope (usu. not realisable).

ಆಶಾಚಕ್ರ

the entire universe.

ಆಶಾಜನಕ

(adj.) (wish) encouraging, promising, hopeful

ಆಶಾಂತ

made sharp; sharpened.

ಆಶಾಂತ್ಯ

= ಆಶಾಂತ.

ಆಶಾತ್ವ

the state of hoping or expecting (to get the object hoped for) (Cpr. 8, 2).

ಆಶಾದಂತಿ

= ಆಶಾಗಜ.

ಆಶಾದಾಯಕ

(masc.) one who gives or brings hope.

ಆಶಾದಾಯಕಿ

(fem.) one who gives or brings hope.

ಆಶಾದೀಪ

a ray of hope.

ಆಶಾಧಿಪ

(myth.) the regent of a quarter; any of eight such deities.

ಆಶಾಧೀನ

he who is swayed by the desire.

ಆಶಾಪತಿ

= ಆಶಾಧಿಪ.

ಆಶಾಪಾಶ

the snare of lust (Bp. 22, 51; 53, 3; 61, 79. 90; My.).

ಆಶಾಪಿಶಾಚಿ

the demon of lust (Bp. 40, 52; My.).

ಆಶಾಬಂಧ

= ಅಶಾಪಾಶ (Bp. 49, 33; My.).

ಆಶಾಂಬರ

(pl.) the four main points of the compass and the sky.

ಆಶಾಭಂಗ

a defeat of one's hope or expectation; a disappointment.

ಆಶಾಮ್ಬರ

= ದಿಗಮ್ಬರ Śiva (My.).

ಆಶಾಯುತ

desirous; greedy (ತೃಪಿತ, ಅಭಿ?ಲಾಷ etc., ಆರ್ತ Mr. 232).

ಆಶಾರದನಿ

= ಆಶಾಗಜ.

ಆಶಾರುಚಿ

the splendour (fig. the fame) spread all over, reaching the horizon.

ಆಶಾವರ್ಗ

a large number of desires.

ಆಶಾವಲಯ

the region of quarters or direction.

ಆಶಾವಲ್ಲಭ

(myth.) the presiding or regent, deity of a quarter.

ಆಶಾವಸನ

one whose cloth is the sky; a completely naked man.

ಆಶಾವಳಯಿತ

surrounded by the horizon; spread all over the earth; wide-spread.

ಆಶಾವಾದ

optimism - (phil.) a) the doctrine held by Leibniz and others that the existing world is the best po...

ಆಶಾವಾದಿ

one who believes in optimism.

ಆಶಾವಾದಿನಿ

(fem.) one who believes in optimism.

ಆಶಾವಾರಣ

= ಆಶಾಗಜ.

ಆಶಾವೇಶ

the vehemence of the desire.

ಆಶಾಷ್ಟಕ

(pl.) the eight main points of the compass; all the eight directions.

ಆಶಾಸನ

a wishing well for others; a good wish; a blessing; benediction.

ಆಶಾಸಿಸು

to wish good for.

ಆಶಾಳಿ

the entire universe; all the directions.

ಆಶಿ

1. ಹಾವಿನ ಹಲ್ಲು. 2. ಆಶೀರ್ವಾದ. 3. ತಿನ್ನುವವನು.

ಆಂಶಿಕ

ಅಂಶಕ್ಕೆ ಮಾತ್ರ ಸಂಬಂಧಿಸಿದ.

ಆಂಶಿಕತೆ

the condition of being or containing only, a portion.

ಆಶಿತ

eaten; consumed (as food).

ಆಶಿತಂಗವೀನ

a place where cattle are grazed.

ಆಶಿನಮರ

= ಆಶು4.

ಆಶಿರ

= ಆಶರ (Sk.; G.).

ಆಶಿರ್ವಾದ

= ಆಶೀರ್ವಾದ (Sk.).