ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇ

೨,೧೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಇತ್ತೀಚೆ

(time) recently, of late

ಇತ್ತೀಚೆಗೆ

(time) recently, of late ű ಅವರು ದೆಹಲಿಗೆ ಇತ್ತೀಚೆಗೆ ಹೋಗಿ ಬಂದರು. He visited Delhi recently.

ಇತ್ತು

in this manner, way, type, fashion etc.

ಇತ್ತುಂಡು

(pl.) two pieces of the same thing or a whole.

ಇತ್ತೆರ

(pl.) two types, manners, kinds, etc.

ಇತ್ಥಮ್

in this manner, thus.

ಇತ್ಯರ್ಥ

the gist or a summary of something said, done, etc.; sum and substance.

ಇತ್ಯರ್ಥಪಡಿಸು

to settle; to adjust; to arrive or cause to arrive at a conclusion.

ಇತ್ಯರ್ಥಿಸು

= ಇತ್ಯರ್ಥಪಡಿಸು.

ಇತ್ಯಾದಿ

and others; and the like; and the rest; and so forth; et cetera.

ಇತ್ಲು

= ಇತ್ತಲ್ etc. ಇತ್ಲಾಗಿ. = ಇತ್ತಲಾಗಿ (C.). ಇತ್ಲಾಗೆ. = ಇತ್ತಲಾಗೆ (S. Mhr.).

ಇತ್ವ

the letter 'ಇ'.

ಇತ್ವರ

a person who travels or is travelling.

ಇತ್ವರಿ

an unchaste woman.

ಇತ್ವರಿಕೆ

= ಇತ್ವರಿ.

ಇತ್ವವೃತ್ತಿ

an instance of the sound changing into 'ಇ'.

ಇತ್ವಾಂತ

the fact of (a word, sound) ending with the sound 'ಇ '.

ಇತ್ವಾನ್ತ

a term with final ಇ (Śmd. 103).

ಇಂಥ

(qual.) of this kind, such

ಇಂಥಾ

= ಇಂತಹ.

ಇದ

an interjection to draw one's attention; 'look here'; lo!.

ಇದಕೊ

= ಇದ etc., ಇಡುಕೊ (J. 16, 25; Dp. 165; My.).

ಇದಕೋ

= ಇದಕೊ.

ಇಂದಗಿ

Indrajit (Abh. P. 13, 11 va.; 13, 16).

ಇದಂತ

= ಇತ್ವಾಂತ.

ಇದಂದೇವ

this god or master. (Śmd. 100).

ಇಂದನಕಂದ

the plant Gloriosa superba of Liliaceae family.

ಇದಂನಿಮಿತ್ತ

on account of this. (Śmd. 100).

ಇದಮಿತ್ಥಂ

this is like this but nothing else.

ಇದಮ್

(Śmd. 100).

ಇಂದರ

Indra, the Lord of the Heaven and gods.

ಇದರು

(n.) (loc.) 1〈being〉opposite, in front 2 (against)〈being〉hostile [Ka. D795] (Kitt.)

ಇಂದವು

iṁ4-davu. = ಇನ್ದಂ etc. this form is very frequently used by the commentator on the Śmd. in a Mḍb. MS...

ಇದಾ

(mind) look here! (S.Mhr. (Kitt.))

ಇದಾನೀಂತನ

of or belonging to the current time.

ಇದಾನೀಮ್

now, at present.

ಇದಾನೆ

(fr. ಇರ್ದಪನು or ಇರ್ದಹನು 3). = ಇದ್ದಾನೆ he is (My.). ಇದಾಳೆ she is (My.). plural ಇದಾರೆ they are (Cd. 14...

ಇದಿಕೊ

= ಇದಕೊ.

ಇದಿಗೊ

= ಇದಕೊ.

ಇದಿಗೋ

= ಇದಕೊ (C.; Te.).

ಇಂದಿಂದಿರ

the large black bee.

ಇಂದಿಂದಿರಾಳಕಿ

a woman whose (curly) hairs are as black as the black bee.

ಇದಿಮಾಯಿ

(dial.) a folk-goddess who is believed to decide the destiny of human at the time of their birth.

ಇಂದಿರ

= ಇಂದರ - 1.

ಇಂದಿರದಿಕ್ಕು

the direction in which the sun rises at the equinox; east.

ಇದಿರಂನಡೆ

to go facing; to go against.

ಇದಿರಂನೋಡು

to look for as likely to occur or appear; to look forward to; to anticipate.

ಇದಿರಂಬಗೆ

to think or plan against or in opposition.

ಇದಿರಂಬರ್

to come against; to come towards.

ಇದಿರಂಬೞಿಯಂ

front and back.