ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇ

೨,೧೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಇದಿರಮನಂ

intention of another (esp. of a person standing in front).

ಇಂದಿರವರಲ್

a brilliant precious variety of corundum of beautiful blue; sapphire.

ಇಂದಿರವಿಲ್

an arc or ring containing the colours of the spectrum in consecutive bands, formed in the sky by the...

ಇದಿರಾಗು

to come against; to come towards; to face.

ಇಂದಿರಾಜ

Manmata, the Love-God, as Goddess Lakṣmi's son.

ಇಂದಿರಾಜಾಸ್ತ್ರ

any of the five arrows of Manmata, hence (fig.) the pangs of love.

ಇಂದಿರಾಜಾಸ್ತ್ರಾಕ್ಷಿ

a lotus-eyed woman; a woman with beautiful and wide eyes.

ಇದಿರಾಡು

ಪ್ರತಿಭಟಿಸಿ ಮಾತನಾಡು.

ಇದಿರಾನ್

to stand against; to face in opposition.

ಇಂದಿರಾಪತಿ

Viṣṇu (Bp. 54, 31. 61).

ಇಂದಿರಾವರ

Viṣṇu, the consort of Goddess Lakṣmi.

ಇದಿರಿಕ್ಕು

to become unfavourable.

ಇದಿರಿಡು

to be present in front of.

ಇದಿರಿಸು

to oppose; to contend; to face.

ಇದಿರೀಸು

to swim against (the current).

ಇದಿರು

= ಇದಿರ್.

ಇದಿರುಗಟ್ಟು

that which is built in front (of a house, such as a raised platform, etc.).

ಇದಿರುಗಾಣು

to see (an object that is before oneself).

ಇದಿರುಗಾಣ್

= ಇದಿರುಗಾಣು.

ಇದಿರುಗೊಯಿಲು

a blow given in retaliation; an injury caused in return.

ಇದಿರುಗೊಳ್

to meet and welcome respectfully; to give a warm reception.

ಇದಿರುಗೊಳ್ಳು

(soc.) to receive with respect《esp. the people of bridegroom’s party》

ಇದಿರುಗ್ಗಡಣೆ

a proclamation made in one's presence.

ಇದಿರುತ್ತರ

an answer given in dislike and disrespectfully; a talking offering resistance.

ಇದಿರುದಂಡು

the rival (military) force.

ಇದಿರುದಲೆ

an act of opposition; resistance; a hostile action.

ಇದಿರುದಲೆವಾತು

a speech made in opposition of.

ಇದಿರುನುಡಿ

= ಇದಿರುತ್ತರ.

ಇದಿರುಪಾಯ್

to rush against.

ಇದಿರುಪ್ರತಿ

(doc.) counterfoil

ಇದಿರುಮಲೆ

to raise against; to oppose.

ಇದಿರುವರ್

to come against to meet and welcome respectfully.

ಇದಿರುವಾದಿಸು

to answer in defence or in hostile manner.

ಇದಿರುಹಱಿ

to overpower the opposing person (in argument).

ಇದಿರುಹಾಕಿಕೊ

to antagonise - a) to oppose or counteract; b) to incur the dislike of; to make an enemy of.

ಇದಿರುಹೆಣ್ಣು

a girl as related to her husband's sister.

ಇಂದಿರೆ

ಲಕ್ಷ್ಮಿ.

ಇದಿರೆಡೆ

1. ಎದುರುಗಡೆ. 2. ಅವಕಾಶ.

ಇದಿರೆಡೆಗೆಡು

(opportunity, a favourable situation) to get missed.

ಇದಿರೆತ್ತು

to commence an attack; to make an assault.

ಇದಿರೆನಡೆ

= ಇದಿರಂನಡೆ.

ಇದಿರೆಯ್ತರ್

= ಇದಿರೆೞ್ತರ್.

ಇದಿರೆೞ್ತರ್

to come against, near or facing.

ಇದಿರೇಱಿಸು

to march against.

ಇದಿರೇಱು

to rush against; to go in opposition.

ಇಂದಿರೇಶ

Viṣṇu. (My.).

ಇದಿರೇಳು

= ಇದಿರೇೞ್.

ಇದಿರೇಳುಹ

a raising up and standing up in front of (to show respect).

ಇದಿರೇೞ್

to raise up and to stand in respect.

ಇದಿರೊಡ್ಡಣ

the hostile (military) force.