ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇ

೨,೧೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಇನಜ

= ಇನಕುಮಾರ Yama (Bp. 46, 78). 2, Karṇa (J. 2, 40).

ಇನಜಾತ

Yama (Mr. 49).

ಇನತನುಜ

= ಇನಕುಮಾರ (My.).

ಇನಮಂಡಲ

the disc of the sun.

ಇಂನಮ್

= ಇನ್ತಹಂ [ನಿನ್ನ ಪೆಡಗೆಯ್ಗಟ್ಟಂ ಶರದಿಂ ಬಿಡಿಸಿದ ನಲ್ಲನೆ ಸರಿತ್ಸುತಂ ಬನ್ನವಿನ್ನವೆಮ್ಬುವುನೊಳವೇ Pb. 6, 53; 12, 84...

ಇನರಶ್ಮಿ

= ಇನಕಿರಣ.

ಇನರಿಪು

(myth.) Rāhu, the eighth planet, that is supposed to engulf the sun and cause solar eclipse.

ಇನವರ್ಧಿನಿ

a musical mode derived from the main mode Jhālavarāḷi in Karnāṭaka music system.

ಇನವಾರ

the first day of the week; Sunday.

ಇನವಿರಹಿಣಿ

she who is separated from her master or husband (Rśv. 11, 10).

ಇನಾಂ

something given to show friendship, affection, support, etc.; a present; a gift; a grant of land, to...

ಇನಾಕ್ಯುಲೇಷನ್

the act or process of inoculating; esp. the injection of a disease agent into an animal or plant, us...

ಇನಾಂಗ್ರಾಮ

the village so given as ಇನಾಂತಿ.

ಇನಾಂಜಮೀನು

the land so given as ಇನಾಂತಿ.

ಇನಾಂತಿ

a village or the extent of land given to a person as a grant, income from which is exempt from taxes...

ಇನಾಂತಿಜಮೀನು

= ಇನಾಂಜಮೀನು.

ಇನಾಂದಾರ

a holder of an ಇನಾಂತಿ.

ಇನಾನ್ವಯ

= ಇನಕುಲ (Rśv. 4, 5).

ಇನಾಮ

= ಇನಾಮು (B. 5, 185; Mhr., H.).

ಇನಾಮತಿ

= ಇನಾಂತಿ.

ಇನಾಮತ್ತಿ

= ಇನಾಂತಿ.

ಇನಾಮದಾರ

= ಇನಾಂದಾರ.

ಇನಾಮು

= ಇನಾಂ.

ಇನಾಮುದಾರ

= ಇನಾಂದಾರ.

ಇನಾಯತ

= ಇನಾಯತು.

ಇನಾಯತನಾಮ

= ಇನಾಯತುನಾಮೆ.

ಇನಾಯತು

something that is given as a token of appreciation.

ಇನಾಯತುನಾಮೆ

a letter given to a person commending his or her merits.

ಇನಾಸರ

the plant Dioscorea oppositifolia of Dioscoreaceae family; betel yam.

ಇನಿ

= ಇನೆ 1. sweetness; pleasantness, charm, loveliness. [ಇನಿಕೆಯ್ to make tasty, to relish. ಪಸಿವು ದೊರೆಕೊ...

ಇನಿಕೆಯ್

to be tasty; to become pleasant.

ಇನಿಗಡಲ್

(myth.) the ocean of milk; the abode of Viṣṇu.

ಇನಿಗದಿರ್

the rays of light that are pleasant; moonlight.

ಇನಿಗದಿರ್ವಟ್ಟು

the disc of the moon.

ಇನಿಗನ್ನಡ

the Kannaḍa language that is mellifluous.

ಇನಿಗಂಪು

a pleasant smell, odour.

ಇನಿಗಬ್ಬ

a pleasant, sweet poetry.

ಇನಿಗಮ

the augment ಇಂ (Śmd. 132. 133).

ಇನಿಗಲೆ

the art of enjoyment; the art of eroticism.

ಇನಿಗಾಲ

the period so far; this much time.

ಇನಿಗೆನ್ನ

pleasing red colour.

ಇನಿಗೆಯ್ತ

the work or act that pleases oneself.

ಇನಿಗೊಳ

(poetry) a lake of ambrosia.

ಇನಿಗೋಲ

Manmatha, who has a sugar cane as his bow.

ಇನಿಗೋಲ್

the sugar cane.

ಇನಿತು

1. ಒಂದು ಪರಿಮಾಣ ಸೂಚಕ ಶಬ್ದ. 2. ಈ ಸಂಖ್ಯೆಯ ಪರಿಮಿತಿ. 3. ಕೊಂಚ. 4. ಈ ಸ್ಥಿತಿ. 5. ಇಷ್ಟೊಂದು.

ಇನಿತುಟು

= ಇನ್ತುಟು (J. 13, 19).

ಇನಿತ್ತು

(quan.)

ಇನಿದು

the quality that pleases the mind, eye, ear, etc. 2) ambrosia - a) the food of the gods; b) anything...

ಇನಿದುಗಱೆ

to pour ambrosia; to cause to have excessive joy or pleasure; to show love too much.