ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇ

೨,೧೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಇಬ್ಬಾಯ

that which has two mouths (as ಗಂಡಭೇರುಂಡ) or blades (double-edged sword).

ಇಬ್ಬಾಯಿ

= ಇಬ್ಬಾಯ್.

ಇಬ್ಬಾಯಿಖಡ್ಗ

a sword with blades on both the sides; a double-edged sword.

ಇಬ್ಬಾಯಿಹಕ್ಕಿ

ಗಂಡಭೇರುಂಡ, a mythological bird supposed to have two mouths (i.e. two heads).

ಇಬ್ಬಾಯ್

(pl.) two mouths.

ಇಬ್ಬಾರ

one of the Dravidian languages that is closer to Tamil.

ಇಬ್ಬಾಲೆ

a kind of tree.

ಇಬ್ಬಿಡ

= ಇಬ್ಬೀಡೆ.

ಇಬ್ಬಿದಿರು

a kind of grass with perennial jointed stems that are woody, hard, and grown in water; Oxytenathera...

ಇಬ್ಬೀಡು

ಎರಡು ಸಾರಿ ಕಾಯಿ ಬಿಡುವುದು.

ಇಬ್ಬೀಡೆ

the tree Dalbergia latifolia ( = D. emarginata) of Papilionaceae family; Indian rose wood.

ಇಬ್ಬುಡ್ಲು

the creeper Cucumis melo (=C. aromaticus, = C. utilissinus) of Cucurbitaceae family.

ಇಬ್ಬುಡ್ಲುಬಳ್ಳಿ

(plant) melon plant, Cucumis melo L. (Cucurbitaceae) (Kitt.) [Ka. D464] = ಇಬ್ಬುಳ್ಳೆ (ibbuḷḷe)

ಇಬ್ಬುಳ್ಳೆ

a creeper of Cucurbitaceae family, akin to Cucumis sativus.

ಇಬ್ಬೆ

ಕುಟ್ಟುವಾಗ ಒರಳಿಗೆ ಒಂದು ಸಲ ಹಿಡಿಯುವಷ್ಟು.

ಇಬ್ಬೆರಳು

(pl.) two fingers.

ಇಬ್ಬೆರಳ್

= ಇಬ್ಬೆರಳು.

ಇಬ್ಭಾಗ

(pl.) two portions split from a whole; two parts; two factions.

ಇಬ್ಭಾಗಿಸು

to cut into two slices or parts; to split; to bifurcate.

ಇಬ್ರೀಯ

of Hebrew or the Hebrew.

ಇಬ್ರೀಯಭಾಷೆ

Hebrew - a) the ancient Semitic language of the Israelites, in which most of the Old Testament was w...

ಇಭ

an elephant (ಆನೆ Nn. 153). 2, a kind of vicchitticitra (Kāvy. III, 2, B, 57. 60 seq.). 3, N. of an A...

ಇಭಗತಿ

the way an elephant walks.

ಇಭಗಮನೆ

a woman who has the slow, majestic and elephant-like gait.

ಇಭಘಟೆ

a herd of elephants.

ಇಭತತಿ

a herd of elephants.

ಇಭದೈತ್ಯ

= ಇಭಾಸುರ, ಗಜಾಸುರ (Bp. 21, 43).

ಇಭನಗರ

= ಇಭಪುರ (J. 24, 46; also ಇಭನಗರಿ 2, 47).

ಇಭಪುರ

= ಇಭಪುರಿ (Bh. 1, 7, 13; J. 13, 22).

ಇಭಪುರಿ

= ಹಸ್ತಿನಾಪುರ (Bh. 1, 8, 3).

ಇಭಮುಖ

1. ಆನೆಯ ಮುಖ. 2. ಗಣಪತಿ.

ಇಭರಿಪು

lion, as the enemy of elephants.

ಇಭವಕ್ತ್ರ

= ಇಭಮುಖ (Śśv. 1, 7).

ಇಭವಾಹನ

Indra, the lord of gods, whose vehicle is an elephant.

ಇಭವೈರಿ

a lion (Bp. 52, 38). 2, Śiva.

ಇಭಶಿಕ್ಷಕ

a trainer of elephants.

ಇಭಹಸ್ತ

an elephant's trunk (ಆನೆಯ ಕೆಯ್ Nn. 131).

ಇಭಾಂತಕ

= ಇಭವೈರಿ No. 1. (Rśv. 5, 119).

ಇಭಾಯಿತೆ

as per the science of erotics, a woman belonging to a particular class (which is based on the physic...

ಇಭಾರೋಹಕ

he who rides an elephant.

ಇಭಾಸುರ

= ಇಭದೈತ್ಯ (Bp. 1, 45; 22, 13).

ಇಭಿ

a female elephant.

ಇಭ್ಯ

= ಇಭ್ಯಕುಲ.

ಇಭ್ಯಕುಲ

Vaiśya, the caste members of which are chiefly engaged in trade and business.

ಇಭ್ಯಾನ್ವಯ

= ಇಭ್ಯ2 - 1 & 3.

ಇಭ್ರತಿ

reputation based on brilliance of achievement, character, etc.; renown; prestige.

ಇಮನೆ

= (rightly) ಇಮ್ಮನೆ1.

ಇಮರಿಕೆ

the act or process of drying up; desiccation.

ಇಮರಿಸು

to cause to dry up; to desiccate.

ಇಮರು

to become completely dry; to be desiccated.