ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇ

೨,೧೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಇಮಾನಿ

firm belief or confidence in the honesty, integrity, reliability, justice, etc. of another person or...

ಇಮಾರತಿ

an edifice; a palace or mansion (B. 4, 146; 5, 212. 219; Mhr., H.; ಗೋಪುರ G.).

ಇಮಾರತೀಕೆಲಸ

the act, process or work of constructing houses and other buildings.

ಇಮಾರತು

a big building.

ಇಂಮಿದಳ್

a sweet or lovely female. (Śmd. 245).

ಇಮಿರು

= ಇಮರು.

ಇಮುರು

= ಇಮರು.

ಇಮೆ

(body) 1 eyelash 2 eyelid

ಇಮ್

= (ಇಙ್), etc. sweetness, etc. ಇಮ್ಬಿರಿ to grow nicely or well enlarged (Cpr. 4, 48). ಇಮ್ಬುಳಿ. -ಪುಳಿ....

ಇಮ್ಪಿ

ಇಮ್ಪಿಗಿಡ the Chinese sugar-cane, Sorghum saccharatum Moench. (St. & Pl.).

ಇಮ್ಬ

= ಇಮ್ಬು 2. expansion, width, breadth, magnitude (My.). ಹಾರುವವರಿಗೆ ಎಲೆ (leaf-plate) ಇಮ್ಬ, ಒಕ್ಕಲಿಗರಿಗೆ...

ಇಮ್ಬನೆ

= ಇಮ್ಮನೆ (Ch. v. 182).

ಇಮ್ಬು

= ಇಮ್ಪು (Te.). [ಶೇಷಾಕ್ಷತೌಘದ್ರವಮೆ ತವುಗಮಿತ್ತತ್ತಿಮ್ಬನೆಮ್ಬನ್ನೆಗಂ Pb. 4, 16; 4, 17 va.]. ಇಮ್ಬಿನ ಪದ್ಮಮುಖೀ...

ಇಮ್ಮಗೆ

= ಇಮ್ಮನೆ2.

ಇಮ್ಮಡಿ

two times in capacity, quantity, size, extent or number.

ಇಮ್ಮಡಿಕೆ

(pl.) two folds (of a cloth, paper, etc.).

ಇಮ್ಮಡಿಸಿಬರು

to come, recur for the second time.

ಇಮ್ಮಡಿಸು

to become double; to increase twofold.

ಇಮ್ಮಣ್ಣಿ

a small money-bag with a long cord to tie round the waist.

ಇಮ್ಮತ್ತರು

an old measure of land; two mattarus(ಮತ್ತರು).

ಇಮ್ಮತ್ತರ್

= ಇಮ್ಮತ್ತರು.

ಇಮ್ಮತ್ತಲು

= ಇಮ್ಮತ್ತರು.

ಇಮ್ಮತ್ತಿ

a kind of tree.

ಇಮ್ಮನ

unsteadiness of the mind in taking decision; inability to decide; uncertainty; indecisiveness.

ಇಮ್ಮನಸ್ಸು

= ಇಮ್ಮನ1.

ಇಮ್ಮನೆ

with pleasure; pleasingly; delightfully.

ಇಮ್ಮಯ್

a (human) body that is pleasing or graceful.

ಇಮ್ಮಯ್ಯ

a good looking, handsome man.

ಇಮ್ಮಾತು

pleasing words or speech.

ಇಮ್ಮಾನ

= ಇಮ್ಮನ2.

ಇಮ್ಮಾವು

a sweet, delicious (variety of) mango fruit.

ಇಮ್ಮಿಗಿಲು

two times more; two times the quantity.

ಇಮ್ಮಿತು

pleasing; delightful; tasty; delicious; charming.

ಇಮ್ಮಿದ

a good looking, manly, dignified man.

ಇಮ್ಮಿದಳ್

a beautiful and graceful woman.

ಇಮ್ಮಿದು

= ಇಮ್ಮಿತು.

ಇಮ್ಮಿಮ್ಮೆ

dupl. of ಇಮ್ಮೆ.

ಇಮ್ಮು

the quality of being melodious or sweet.

ಇಮ್ಮುಮಮ್ಮು

delicious food.

ಇಮ್ಮೆ

imme = ಇರ್ಮೆ 1. twice. [ಒಮ್ಮೆಯಲ್ಲದಿಮ್ಮೆಯುಣ್ಟೆಪೂಜೆ Cv. 1263]. ಇಮ್ಮೆ ಮದುವೆಯಾದವಳು (ಪುನರ್ಭೂ Nr.).

ಇಮ್ಮೆಯ್

(pl.) two sides (of the same thing).

ಇಮ್ಮೆಯ್ಗಾಣ್

to see both sides (of the same thing).

ಇಮ್ಮೆಯ್ಗೊಳ್

to pierce deep (into one's body) as to come out from the other side.

ಇಮ್ಮೆಯ್ಜೋಡು

a two-layered flexible body armour of a soldier, for extra protection.

ಇಮ್ಮೈ

= ಇಮ್ಮೆಯ್.

ಇಮ್ಮೈಗನ್ನಡಿ

a frame having looking glasses on both the sides.

ಇಮ್ಮೈಗಾಣಿಕೆ

the act or an instance of being seen from two sides.

ಇಮ್ಮೈಗಾಣ್

= ಇಮ್ಮೆಯ್ಗಾಣ್.

ಇಮ್ಮೈಜೋಡು

= ಇಮ್ಮೆಯ್ಜೋಡು.

ಇಮ್ಮೈಸಿರಿವಂತ

a wealthy man who is also rich in ethical and moral values of life.