ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಇ

೨,೧೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಇಸ್ತಕಬಾಲಯಿಲಾಖೆ

the department of a government that looks after receiving of dignitaries.

ಇಸ್ತಕಬಾಲು

a receiving (by a responsible government official) of a dignitary.

ಇಸ್ತರಿ

= ಇಸ್ತ್ರೀ (My.).

ಇಸ್ತಿಹಾರು

a written or printed information, announcement or warning, as published in a newspaper; a notice; su...

ಇಸ್ತಿಹಾರ್

= ಇಸ್ತಿಹಾರು.

ಇಸ್ತಿಹಾರ್ನಾಮೆ

a written or printed information, announcement or warning, as published in a newspaper; a notice.

ಇಸ್ತ್ರಿ

the act of pressing (clothes or cloth) smooth or flat with a hot iron; ironing.

ಇಸ್ತ್ರಿ ಎಲೆ

a platter of leaves (of Butea frondosa tree, stitched together).

ಇಸ್ತ್ರಿ ಮಾಡು

(esth.) to iron, to press ű ಆಮಿರ್ ಅಂಗಿಯನ್ನು ಇಸ್ತ್ರಿ ಮಾಡಿಕೊಂಡು ಹೊರಟ. Amir started after ironing his s...

ಇಸ್ತ್ರಿ ಹಾಕು

(esth.)⦅dat.⦆to iron, to press

ಇಸ್ತ್ರಿಎಲೆ

ಆಲ, ಮುತ್ತುಗ ಮುಂತಾದ ಮರಗಳ ಬಿಡಿ ಎಲೆಗಳನ್ನು ಹಚ್ಚಿ ತಯಾರಿಸಿದ ಊಟದ ಎಲೆ.

ಇಸ್ತ್ರಿಪೆಟ್ಟಿಗೆ

(tool) iron (for pressing clothes)

ಇಸ್ತ್ರೀ

= ಇಸ್ತ್ರಿ.

ಇಸ್ನಾಪು

a "snipe" (Bd.).

ಇಸ್ಪಾನೆಯುಲ್

a man belonging to Spain.

ಇಸ್ಪೀ(ಸ್ಪೇ)ಟು

ವಿವಿಧಾಕಾರದ ಚಿತ್ರಗಳಿಂದ ಹಾಗೂ ಸಂಖ್ಯೆಗಳಿಂದ ಕೂಡಿದ, ಒಂದೇ ಆಕಾರದ ಗಟ್ಟಿ ಕಾಗದದ ಎಲೆಗಳಿಂದ ಆಡುವ ಒಂದು ಬಗೆಯ ಆಟ.

ಇಸ್ಪೀಟು

a game of cards.

ಇಸ್ಪೀಟು ಆಡು

(game) to play cards

ಇಸ್ಪೇಟು

= ಇಸ್ಪೀಟು.

ಇಸ್ಮಿಸಾಲು

a dismissing of a legal case in a court of law; dismissal.

ಇಸ್ರಾಜು

a stringed musical instrument used mostly in the Hindustani system in India.

ಇಸ್ಲಾಂ

the Muslim religion, a monotheistic religion in which the only supreme deity is Allah and the chief...

ಇಸ್ವಿ

= ಇಸವಿ.

ಇಸ್ಸಿ

= ಇಸಿ1.

ಇಸ್ಸೀ

an interjection expressing abhorrence.

ಇಹ

(be) which is, exist, remain or which is … [Ka. *D480 < irpa] = ಇರ್ಪ, ಇಪ್ಪ (irpa, ippa)

ಇಹ(ಂ)ಗೆ

ಈ ರೀತಿಯಾಗಿ.

ಇಹಗಿಹಗೆ

dupl. of ಇಹಗೆ.

ಇಹಂಗೆ

in this manner, way, mode, etc. .

ಇಹಣ

existence - a) the act of existing; state or fact of being; b) continuance of being; living.

ಇಹತನ

= ಇಹಣ.

ಇಹತ್ರ

here, in this world (Abh. P. 6, 111).

ಇಹತ್ರೆ

in this world.

ಇಹಪರ

(pl.) the two worlds - mundane world and heaven.

ಇಹಪರಗತಿ

welfare in the current life and the life after death.

ಇಹಪರಸೌಖ್ಯ

comfort in the current life and the life after death.

ಇಹಭವ

brought or came into life or being in this world.

ಇಹಲೋಕ

(phil.) this world, terrestrial world

ಇಹಸಂಸಾರ

the worldly life.

ಇಹಾರ್ಥ

for the purpose of this world.

ಇಹಿಂಗೆ

= ಇಹಗೆ.

ಇಹ್ಯ

being; that is.

ಇಳ(ಳು)ಕಲು

ಇಳಿಜಾರಾದ ಪ್ರದೇಶ.

ಇಳಕಲ

= ಇಳಕಲು.

ಇಳಕಲು

a surface descending with a uniform slope; a piece of ground that is inclined downward.

ಇಳಕು

to bring down; to place at a relatively lower place.

ಇಳಕೊಳ್ಳು

to live or stay temporarily at some place; to sojourn.

ಇಳಂಜಿ

the tree Ziziphus mauritiana ( = Z. jujuba) of Rhamnaceae family; Indian plum tree.

ಇಳಲೆ

a beautiful woman.

ಇಳವರಿ

the amount yielded or produced; yield.