ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಊ

೪೩೯ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಊಹಾಪೋಹೆ

= ಊಹಾಪೋಹ.

ಊಹಾಪ್ರತಿಜ್ಞೆ

a hypothesis - a) a proposition made as a basis for reasoning, without the assumption of its truth;...

ಊಹಾಬಲ

(mind) ability or power of reasoning

ಊಹಿತ

imagined; conjectured; inferred.

ಊಹಿನಿ

an assemblage; collection of people or things.

ಊಹಿಸು

ತರ್ಕಿಸು.

ಊಹಿಸುಹ

= ಊಹೆ.

ಊಹು

an interjection used to express displeasure, abhorrence, disapproval, etc.

ಊಹೂ

(sound) 1 no! no! ű “ನೀವು ಹೋಗುತ್ತೀರಾ ?” — “ಊಹೂ, ಇಲ್ಲ.” “Do you go?” — “No, I don’t.” 2 ouch (an inte...

ಊಹೆ

imagination - a) the action of imagining or forming mental images or concepts of external objects no...

ಊಹೆಕಡ್ಡಿ

a forked stick passed over the surface of the ground to find underground water, mineral deposits, et...

ಊಹೆಗೆಡು

(one's faculty of imagination) to fail to form any idea of or to foresee something.

ಊಹೆದೆಗಹು

the loss of imagination or reasoning power.

ಊಹೆಮಿಗು

to be beyond a person's imagination or reasoning power.

ಊಹ್ಯ

capable of being imagined; that can be guessed or conjectured.

ಊಳವೆ

(sound) outcry, howl

ಊಳಿ

a basket-like trap for catching fish in a canal.

ಊಳಿಕ್ಕು

= ಊಳು1 - 1 & 3.

ಊಳಿಗ

the condition, status or occupation of being a servant; service.

ಊಳಿಗಗಿತ್ತಿ

= ಊಳಿಗದವಳು.

ಊಳಿಗಗುಡು

= ಊಳಿಗಗೈ.

ಊಳಿಗಗೈ

to work as a servant.

ಊಳಿಗತನ

the condition, status or occupation of a servant.

ಊಳಿಗಮಾನ್ಯ

an endowment gifted to a person for the service.

ಊಳಿಗವರ್ಗ

the class of servants.

ಊಳಿಗವಿಡಿ

to take up serving another for one's livelihood.

ಊಳಿಗವೆಣ್

= ಊಳಿಗದವಳು(see under ಊಳಿಗ).

ಊಳಿಗಾಳಿ

a group, assemblage, etc. of servants.

ಊಳಿಗಿ

a servant.

ಊಳಿಡು

= ಊಳು1 - 1 & 3.

ಊಳು

1. ಗಟ್ಟಿಯಾಗಿ ಕೂಗು. 2. ದೂರದಿಂದ ಕರೆ,- ಕೂಗು. 3. ಹುರುಳಿಲ್ಲದೆ ಮಾತನಾಡು. 4. ಉಳು.

ಊಳ್

= ಊಳು1.

ಊೞಗ

(work) [Ka. D758] (My. (Kitt.))

ಊೞಗಿತ್ತಿ

= ಊ/?/ಗಗಿತ್ತಿ (My.).

ಊೞಿಗ

= ಊಳಿಗ.

ಊೞಿಗಗಿತ್ತಿ

(work)⦅m. ಊೞಿಗಗಾರ⦆female servant (My. (Kitt.))

ಊೞಿಗತನ

(work) service (mostly manual) (G.551 (Kitt.))

ಊೞಿಗಿ

(work)⦅ f. ಊೞಿಗಗಿತ್ತಿ⦆male servant (My. (Kitt.))

ಊೞು

to bury; to inter, to entomb (My. (Kitt.))