ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಊ

೪೩೯ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಊದುಕಡ್ಡಿ

(smell) incense stick, thin stick covered with frankincense

ಊದುಕಾ(ಗಾ)ಮಾಲೆ

ದೇಹವು ಊದಿ ಕೊಂಡು ಹಳದಿ ಬಣ್ಣಕ್ಕೆ ತಿರುಗುವ ಒಂದು ರೋಗ.

ಊದುಕಾಮನಿ

= ಊದುಕಾಮಾಲೆ.

ಊದುಕಾಮಾಲೆ

a disease characterised by the eyeballs, the skin and the urine becoming abnormally yellowish as a r...

ಊದುಕುಲುಮೆ

a tower-like smelting furnace for separating metal, esp. iron, from the impurities in the ore, in to...

ಊದುಕೊ(ಗೊ)ಳವೆ

(ಬೆಂಕಿಯನ್ನು ಹೊತ್ತಿಸುವುದಕ್ಕಾಗಿ) ಗಾಳಿಯನ್ನು ಊದಲು ಬಳಸುವ ಕೊಳವೆ.

ಊದುಕೊಳವೆ

a tube for forcing air or gas into a flame to intensify and concentrate its heat; a blow-pipe.

ಊದುಗ

a man who utters a false statement to another damaging to a third person's character, reputation, et...

ಊದುಗಂಡಿ

the nostril of a whale, on the top of its head; a blowpipe.

ಊದುಗಡ್ಡಿ

= ಊದುಕಡ್ಡಿ.

ಊದುಗಲ್ಲ

a swollen or bulged chin.

ಊದುಗಾಮನಿ

= ಊದುಕಾಮಾಲೆ.

ಊದುಗಾಮಾಲೆ

= ಊದುಕಾಮಾಲೆ.

ಊದುಗಾಮಿಲೆ

= ಊದುಕಾಮಾಲೆ.

ಊದುಗಾಲು

a swollen leg or foot.

ಊದುಗಿಚ್ಚು

fire intensified by blowing air on it.

ಊದುಗೊಳವಿ

= ಊದುಕೊಳವೆ.

ಊದುಗೊಳವೆ

= ಊದುಕೊಳವೆ.

ಊದುತುಪಾಕಿ

a long, tube-like weapon through which darts or pellets are blown; a blow-gun.

ಊದುದಾನಿ

= ಊದುಬತ್ತಿಗಿಡ.

ಊದುದಾನಿ(ನು)

ಊದುಕಡ್ಡಿಯನ್ನು ಹಚ್ಚಿ ಸಿಕ್ಕಿಸುವ ಸಾಧನ.

ಊದುದಾನು

= ಊದುದಾನಿ.

ಊದುಬಟ್ಟಿ

a belly swollen from a disease.

ಊದುಬತ್ತಿ

= ಊದುಕಡ್ಡಿ.

ಊದುಬತ್ತಿಗಿಡ

an ornamental, plant-shaped metal holder used for holding incense sticks.

ಊದುಹೊಟ್ಟೆ

a protruding or swollen belly; a pot-belly.

ಊದ್ರ

(insect) smoke raised for driving mosquitoes (Tipt.)

ಊಧ

a bag-like mammary organ containing two or more glands, each with a separate teat, as in cows; the u...

ಊಧಸ್

an udder.

ಊಧಸ್ಯ

a white or yellowish emulsion secreted by the mammary glands of female mammals for suckling their yo...

ಊಧಸ್ಸು

= ಊಧ.

ಊಧ್ರ್ವ

1. ಮೇಲ್ಭಾಗ. 2. ಶ್ವಾಸ ರೋಗಗಳಲ್ಲಿ ಒಂದು.

ಊಧ್ರ್ವಕ

ಒಂದು ಬಗೆಯ ಮದ್ದಳೆ.

ಊಧ್ರ್ವಕ್ರಿಯೆ

ದಹನಾದಿ ಶವಸಂಸ್ಕಾರ.

ಊಧ್ರ್ವಪಿಂಡ

ಆನೆಯ ಗಂಡಸ್ಥಳ.

ಊಧ್ರ್ವಪುಂಡ್ರ

ಮೇಲುಮುಖವಾಗಿ ಧರಿಸುವ ಗೆರೆ.

ಊಧ್ರ್ವಮುಖ

ಮೇಲುಮುಖ.

ಊಧ್ರ್ವಲೋಕ

ಮೇಲಿನ ಲೋಕ.

ಊಧ್ರ್ವಶ್ವಾಸ

1. ದಮ್ಮು. 2. ಮೇಲುಸಿರು.

ಊನ

the quality or state of being deficient; absence of something essential; incompleteness; defect or d...

ಊನಗಣ

(pros.) a metre or a foot lacking a syllable or syllables.

ಊನತೆ

the state of being defective; the quality of not being complete, full or comprehensive.

ಊನತ್ವ

= ಊನತೆ.

ಊನಮನ

a man who is limited in outlook or lacking in tolerance or is prejudiced; a narrow-minded man.

ಊನಮಾನ

injury or harm to a person or thing, resulting in a loss in soundness or value; damage.

ಊನಮಾಸಿಕ

a ritual observed for the dead between 27th and 30th days from the day of death.

ಊನಾಬ್ಧಿಕ

a ritual observed for the dead between 340th and 355th days form the day of death.

ಊನೈಸು

to make short or shorter; to reduce the length, size, effect, influence, etc.; to shorten; to curtai...

ಊಪು

(air) to blow (Hav.)

ಊಪೋದಿಕೆ

the creeper, Basella alba ( = B. Cordifolia) of Basellaceae family.