ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎ

೧,೯೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಎಣ್ಣೆ

any of various kinds of greasy, combustible substances obtained from animal, vegetable, and mineral...

ಎಣ್ಣೆಕಾಳು

any seed that yields oil; oil-seed; a seed or crop grown mainly for oil; oil seed.

ಎಣ್ಣೆಗಂಟಿಕ್ಕು

to tie the hair into a knot on the head.

ಎಣ್ಣೆಗಂಟಿಡು

= ಎಣ್ಣೆಗಂಟಿಕ್ಕು.

ಎಣ್ಣೆಗಂಟು

a knot of the hair on the scalp.

ಎಣ್ಣೆಗಪ್ಪಡ

cloth made waterproof with heavy coats of paint, used for table and shelf coverings as a waterproof...

ಎಣ್ಣೆಗಪ್ಪು

the colour made by blending black and red colours; reddish black colour.

ಎಣ್ಣೆಗಮಟು

the bad smell of stale or spoiled oil; rancidity.

ಎಣ್ಣೆಗಾಯಿ

a vegetable preparation made by frying or boiling in oil.

ಎಣ್ಣೆಗಾಸು

to heat or boil oil.

ಎಣ್ಣೆಗೆಂಪು

darkish red or reddish brown colour (as of the complexion of skin).

ಎಣ್ಣೆಗೊಡ

a container for oil.

ಎಣ್ಣೆಗೊಪ್ಪರಿಗೆ

a large oil container made of some metal.

ಎಣ್ಣೆತೆಂಗು

the tree Elaeis guiancensis of Arecaceae family; oil palm.

ಎಣ್ಣೆನೀರು

ಮದುವೆ ಸಮಾರಂಭದಲ್ಲಿ ವಧೂವರರಿಗೆ ಎಣ್ಣೆ ಹಚ್ಚಿ ಹಾಕುವ ನೀರು.

ಎಣ್ಣೆನೂಲು

a string or thread used to hold pearl-like beads together, as in a necklace.

ಎಣ್ಣೆಪುಂಡಿ

the plant Corchorus trilocularis of Tiliaceae family.

ಎಣ್ಣೆಬಟ್ಟೆ

= ಎಣ್ಣೆಗಪ್ಪಡ.

ಎಣ್ಣೆಬದನೆಗಾಯ್

a curry made of brinjal fruit (Solanum melongena) fried in oil.

ಎಣ್ಣೆಬೀಜ

any seed that yields oil; oil-seed; a seed or crop grown mainly for oil; oil seed.

ಎಣ್ಣೆಬುಡಿಗೆ

the plant Ehretia microphylla ( = E. buxifolia) of Ehretiaceae family.

ಎಣ್ಣೆಮಂಜರಿ

a kind of medicinal plant.

ಎಣ್ಣೆಮಜ್ಜನ

a bath taken after massaging the body with oil.

ಎಣ್ಣೆಮಣಕು

= ಎಣ್ಣೆಗಮಟು.

ಎಣ್ಣೆಮಣಿ

a pearl-like bead used for making necklace.

ಎಣ್ಣೆಮರ

the tree Kingiodendron pinnatum ( = Hardwickia pinnata) of Caesalpiniaceae family.

ಎಣ್ಣೆಮಾನ್ಯ

(dial.) a gift of land to the temple of a town-deity, for meeting the expense of oil for the deity's...

ಎಣ್ಣೆಯೂರಿಗೆ

= ಎಣ್ಣೆಹೂರಿಗೆ.

ಎಣ್ಣೆಯೋಗರ

a rice-preparation seasoned with oil, tamarind or lemon-juice, pepper, etc.

ಎಣ್ಣೆವಣಿ

ಕೊರಳ ಸರದ ಒಂದು ಬಗೆಯ ಮಣಿ.

ಎಣ್ಣೆವಣಿಸರ

a necklace made of pearl-like beads strung together with a string or thread.

ಎಣ್ಣೆಶಾಸ್ತ್ರ

a religious rite of anointing a person's head with oil, before taking a bath (as observed in a marri...

ಎಣ್ಣೆಸೀಗೆ

1. ಎಣ್ಣೆ ಮತ್ತು ಸೀಗೇಕಾಯಿ. 2. ಹುಟ್ಟು ಹಗೆತನ.

ಎಣ್ಣೆಸೀಗೆ(ಕಾಯಿ)

(fig.) natural, but deep enmity; (in pl.) those who fight like dogs and cats; two bitter enemies.

ಎಣ್ಣೆಹುಲ್ಲು

a kind of grass.

ಎಣ್ಣೆಹೂರಿಗೆ

a small, usually ring-shaped cake of sweetened, leavened dough, fried in deep oil; dough-nut.

ಎಣ್ಣೋರಿಗೆ

= ಎಣ್ಣೆಹೂರಿಗೆ.

ಎಣ್ದಿಕ್ಕು

= ಎಣ್ದೆಸೆ.

ಎಣ್ದೆಸೆ

(pl.) all the eight directions, as marked on a compass (as the east, southeast, south, southwest, et...

ಎಣ್ದೆಸೆಯಾಣ್ಮರ್

(pl.) the eight regents of eight directions.

ಎಣ್ದೆಸೆಯಾನೆಗಳು

(pl.) (myth.) the eight divine elephants that are believed to guard eight cardinal points.

ಎಣ್ಪತ್ತು

= ಎಣ್ಬತ್ತು2.

ಎಣ್ಪರಿಜು

(pl.) the eight forms of Śiva.

ಎಣ್ಬಗಲ್

(pl.) eight days.

ಎಣ್ಬತ್ತು

the cardinal number eighty; 80.

ಎಣ್ಬರ್

(pl.) eight persons.

ಎಣ್ಭತ್ತು

= (correctly) ಎಣ್ಬತ್ತು2.

ಎಣ್ಮಡಿ

eight times (the quantity, number etc.).

ಎಣ್ಮಯ್ಯ

= ಎಣ್ಮೆಯ್ಯ.

ಎಣ್ಮೆ

= ಎಣ್ಮಡಿ1.