ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎ

೧,೯೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಎತ್ತುಗೆಯ್

= ಎತ್ತುಗೈ.

ಎತ್ತುಗೈ

a hand stretched towards the sky, with the fingers pointing upwards.

ಎತ್ತುಗೈದು

a hand weapon, esp. a sword, held up.

ಎತ್ತುಗೈಯುದ್ದ

the distance from the foot to the tip of the finger of a hand a person standing erect and stretching...

ಎತ್ತುಂಗೊರಲ್

the throat of a person when the face is turned upward.

ಎತ್ತುಗೊಳ್ಳು

to be raised; to be held high; to be positioned aloft.

ಎತ್ತುಂಗೋಲಿಕ್ಕು

to shoot with a sharp arrow.

ಎತ್ತುಗೋಲು

a sharp arrow; an arrow pointed or aimed at (something or someone).

ಎತ್ತುಂಗೋಲ್

a sharp arrow; an arrow pointed or aimed at (something or someone).

ಎತ್ತುಂಗೋಲ್ವೋಗು

to be shot with a sharp arrow.

ಎತ್ತುಂಗೋಳ

he who takes personal property of another unlawfully by using force and violence; a robber.

ಎತ್ತುಂಗೋಳ್

that which is snatched away without notice or using force or threat.

ಎತ್ತುನಾಲಗೆ

= ಎತ್ತುನಾಲಿಗೆ.

ಎತ್ತುನಾಲಿಗೆ

the tree Mallotus philippensis ( = Rottlera tinctoria) of Euphorbiaceae family.

ಎತ್ತುನೀರು

(dial.) (drinking) water poured from a height, without touching the receiver or his belongings.

ಎತ್ತುಪಟ್ಟಿ

a pair of straps or bands passed over the shoulders to hold up the trousers or a skirt; suspenders.

ಎತ್ತುಮತಿ

the act or fact of loading goods in to a ship.

ಎತ್ತುಯಂತ್ರ

any of various machines for lifting or moving heavy weights by means of a movable projecting arm or...

ಎತ್ತುವಳಿ

the act of collecting, gathering together (as money, subscription, help, etc.).

ಎತ್ತುವಾಡಗೆ

rent, a fixed periodical return collected from a tenant or occupant of a property.

ಎತ್ತುವಿಕೆ

(up) lifting up, lifting

ಎತ್ತೆಗುವಿ

(ettu-eguvi ? ette-kuvi ?). a kind of tree (ಪ್ಲಕ್ಷ Mr. 121).

ಎತ್ತೊಲೆ

a portable earthen oven.

ಎತ್ನ

(correctly ಯತ್ನ) an effort; an endeavour; a try; an attempt.

ಎತ್ನಯಿಸು

Tbh. of ಯತ್ನಯಿಸು (My.).

ಎತ್ನಿಸು

(correctly, ಯತ್ನಿಸು) to make an effort; to try; to attempt.

ಎತ್ಯಾಗ

the tree Adina cordifolia of Rubiaceae family; yellow teak of Mysore.

ಎತ್ಲು

= ಎತ್ತಲ್. -ಎತ್ಲಾಗೆ. -ಆಗೆ to which direction? where? (C.).

ಎತ್ವ

the vowel 'ಎ'.

ಎಂಥ

(manner) what kind of, what sort of ű ಅವನು ಎಂಥ ವ್ಯಕ್ತಿ ? What sort of man is he?

ಎಂಥಾ

(manner) what kind of, what sort of (with emphasis)

ಎಥೇಚ್ಛ

Tbh. of ಯಥೇಚ್ಛ (My.).

ಎಥೇಷ್ಟ

Tbh. of ಯಥೇಷ್ಟ (My.; Jñs. 22, 30).

ಎಂದಡೆ

= ಎಂದರೆ.

ಎದರಾಯಿಸು

= ಎದಿರಾಯಿಸು, ಎದುರಿಯಿಸು q. v. to oppose, to contradict.

ಎದರಿಸು

(conf.) [Ka. D795] (My. (Kitt.))

ಎದರು

(n.), postp. (conf.) [Ka. D795] (My. (Kitt.))

ಎಂದರೆ

that means; by that it means.

ಎದವೀಳೆ

a variety in betel vine, the leaves of which are delicious to eat with areca.

ಎದವು

to reach full legal age.

ಎಂದಿಗ

a variety of fish.

ಎದಿರಾಯಿಸು

(conf.) [Ka. D795] (My. (Kitt.))

ಎದಿರಿಗೆ

= ಎದುರಿಗೆ.

ಎದಿರಿಸು

= ಎದುರಿಸು.

ಎದಿರು

(n.) (loc.) front, that which is opposite, facing postp.⦅dat./gen.⦆ in front of

ಎದಿರುಗೊಳ್ಳು

= ಎದುರುಗೊಳ್ಳು.

ಎದಿರೇಡು

a deed of agreement; a contract deed.

ಎದಿರ್

= ಎದುರು2.

ಎದಿರ್(ರು)

ಅಭಿಮುಖ.

ಎದಿರ್ಗೊಳ್ಳು

(conf.) to welcome, to receive《somebody》respectfully