ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎ

೧,೯೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಎರ್ದೆನೋವು

the physical pain of the heart.

ಎರ್ದೆಬೆಂಕೆ

sorrow or grief; mental anguish.

ಎರ್ದೆಯಂಟು

to touch or affect another emotionally.

ಎರ್ದೆಯಾಣ್ಮ

a man much loved by a woman.

ಎರ್ದೆಯಾರು

to be satisfied.

ಎರ್ದೆಯಾಱು

(courage) to be lost.

ಎರ್ದೆಯಾಶೆ

a strong, esp. very personal desire.

ಎರ್ದೆಯಿಕ್ಕು

(courage) to be lost.

ಎರ್ದೆಯುಗಿ

to rend another's heart.

ಎರ್ದೆಯುರ್ಚು

= ಎರ್ದೆಯುಗಿ.

ಎರ್ದೆರಕ್ಕೆ

an armour for the breast; a chest-guard.

ಎರ್ದೆವಡಿ

the barrier or veil that keeps one's feeling, sentiment from others.

ಎರ್ದೆವತ್ತು

to touch and affect the sentiments of a person.

ಎರ್ದೆವತ್ತುಗೆ

the state or fact of being intimate; intimate association.

ಎರ್ದೆವರ್

to be liked.

ಎರ್ದೆವೞಲ್

sorrow or grief; mental anguish.

ಎರ್ದೆವುಗು

to convince and make another agree to.

ಎರ್ದೆವೇೞ್

to disclose to and discuss with another one's private feelings, affairs, etc.; to confide to.

ಎರ್ದೆವೊತ್ತು

to imprint on another's mind.

ಎರ್ನಾಲು

the plant Tetrameles nudiflora of Datiscaceae family; false hemp tree.

ಎರ್ಪತ್ತು

seven times ten; seventy.

ಎರ್ಬಟ್ಟಿಸು

to cause to chase and drive out.

ಎರ್ಬಟ್ಟು

to chase and drive out.

ಎರ್ಬು

to lift or cause to move slightly up by levering from below.

ಎರ್ಮೆ

a slow, powerful buffalo, Bubalus bubalis, native to South Asia, Malaya, and the Philippine Islands,...

ಎರ್ಮೆಗುಂಡು

a big boulder.

ಎರ್ಮೆವೋರಿ

a male baffalo (Bubalus bubalis).

ಎರ್ರಾಬಿರ್ರಿ

= ಎರ್ರಿಬಿರ್ರಿ.

ಎರ್ರಿ

the state of being insane; mental illness or derangement; mental unsoundness; lunacy; madness.

ಎರ್ರಿಬಿರ್ರಿ

in a clumsy, disorderly, haphazard manner.

ಎರ್ವಟ್ಟು

= ಎರ್ಬಟ್ಟು.

ಎರ್ವಾಲ

the plant Allophyllus serratus of Sapindaceae family.

ಎರ್ವಿಸು

to cause to wake from or as from sleep.

ಎರ್ವು

= ಎರ್ಬು.

ಎಱ

= ಎ/?/ದು, ಎ/?/ದು P. p. of ಎ/?/ 2. ಎ/?/ ಕೊಳ್ಳು. -ಎ/?/ದು ಕೊಳ್ಳು (C.).

ಎಱಕ

a bending or prostrating, as a mark of showing respect.

ಎಱಕದವ

a beloved man.

ಎಱಕಂಬೆಱು

to have strong liking, affection or love for.

ಎಱಕಲು

a fall of water, as of a stream, river, etc.; a water-fall; a cascade.

ಎಱಕಿಲ್

(arch.) thatched roof;roof (My. (Kitt.))

ಎಱಕು

a hallow stalk of a plant.

ಎಱಕುಮತಿ

a duty or tax levied on imported goods.

ಎಱಂಕೆ

= ಎಱಂಕೆ.

ಎಱಕೆವೆಟ್ಟು

(myth.) a mountain that has wings.

ಎಱಗ

a stupid man.

ಎಱಗಿಸು

to cause to lie down or flat on the ground; to cause to prostrate.

ಎಱಗು

want of wisdom; stupidity.

ಎಱಂಗುಹ

the act or an instance of descending, coming down, of falling from above.

ಎಱಚಾಡು

to throw here and there; to scatter around; to throw mutually on.

ಎಱಚು

to throw to a distance or sprinkle around (the small pieces of something); to cast away.