ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಎ

೧,೯೮೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಎವೆಗುಟ್ಟು

= ಎವೆಯಿಕ್ಕು.

ಎವೆಗೂದಲು

any of the hairs on the edge of the eyelid; eye-lash.

ಎವೆದುಱುಗಲ್

the hairs on the edge of the eye-lid.

ಎವೆದೆಱೆ

to open the eye-lid.

ಎವೆದೆಱೆಯಿಸು

to cause open one's eye-lid.

ಎವೆದೆಱೆಸು

= ಎವೆದೆಱೆಯಿಸು.

ಎವೆಬಡಿಸು

to cause to close one's eye-lids ( repeatedly).

ಎವೆಮಿಸುಕು

to move the eye-lid.

ಎವೆಯಲುಗು

= ಎವೆಮಿಸುಕು.

ಎವೆಯಾಟ

the act of closing and opening of the eyelids.

ಎವೆಯಿಕ್ಕು

to close the eyelids (in the natural course of winking); to blink.

ಎವೆಯಿಡು

= ಎವೆಯಿಕ್ಕು.

ಎವೆಯೂತ

an inflammation of the eyelids with thickening and hardening of their edges; tylosis; tylosis ciliar...

ಎವೆವೊಯ್

= ಎವೆಯಿಕ್ಕು.

ಎವೆಹಳಚು

= ಎವೆಯಿಕ್ಕು.

ಎವೆಹೊತ್ತು

the time required for the eye-lid to close and open once in the natural course; a fraction of a seco...

ಎವ್

= ಎಮ್ – etc. ಎವಗೆ. = ಎಮಗೆ. [ತಮ್ಮ ತಮ್ಮ ಚೆಲ್ವುಗಳ ವಿಲಾಸದುರ್ಮೆಗಳೊಳಾವೆವಗಾಗಿಪೆವೆನ್ದು ಬನ್ದ ಚೆನ್ನಿಗರುಮನಾಸೆಕಾ...

ಎವ್ವನ

(correctly, ಯೌವನ) the period in one's life between later boyhood or girl hood and maturity .

ಎಶ

(correctly, ಯಶ) favourable outcome or result; success.

ಎಷ್ಟರವನು

a man of no importance, status or consequence.

ಎಷ್ಟರು

(pl.) how many people (implying all, are large number of people).

ಎಷ್ಟಾದರೂ

at whatever (the cost).

ಎಷ್ಟು

how much quantity, number, etc.

ಎಷ್ಟುಮಾತ್ರಕ್ಕೂ

(used before a negative verb) at all; to what extent; of what importance; (modifying the verb to imp...

ಎಷ್ಟುಮಾತ್ರದವನು

= ಎಷ್ಟರವನು.

ಎಷ್ಟೆಲ್ಲ

what all; how much; all that.

ಎಷ್ಟೊಂದು

(quan.) many a, quite many, quite much ű ಎಷ್ಟೊಂದು ಬಸ್ಸುಗಳು ಸು-

ಎಷ್ಟೋ

so many; so much.

ಎಷ್ಟೋ ಅಷ್ಟು

(said about the relation, concern etc.) not much; just enough.

ಎಸ

= (correctly, ಯಶ) ಎಶ.

ಎಸಕ

physical effort; employment at a job; occupation; profession; business.

ಎಸಕಂಗಾಯ್

to perform one's work, duty; to accomplish.

ಎಸಕಂಗಿಡು

to lose one's brightness, lustre or beauty; to become pale.

ಎಸಕಂಬಡೆ

to gain, attain, greatness, beauty, importance, etc.

ಎಸಕಂಬೆಱು

= ಎಸಕಂಬಡೆ.

ಎಸಕಮ್

(work) glorious action, magnanimous work (Pb.11.83) [Ka. D870] Ě

ಎಸಗ

the medicinal shrub Volkameria capparis.

ಎಸಗಲ

the plant Azima tetracantha of Salvadoraceae family.

ಎಸಗಳೆ

= ಎಸಗಲ.

ಎಸಗಿಲೆ

= ಎಸಗಲ.

ಎಸಗಿಸು

to cause to perform; to cause to happen.

ಎಸಗು

physical effort; employment at a job; occupation; profession; business.

ಎಸಗೆ

the act of discharging an arrow or arrows from bow; the art of shooting arrows.

ಎಸಡಿ

= ಎಸಡು1.

ಎಸಡಿಗೆ

= ಎಸ/?/ (Śmd. 28; dative of ಎಸಡಿ?).

ಎಸಡು

any of numerous decapod crustaceans of the section Brachyura, with flattish shell, short and broad a...

ಎಸದು

= ಎಸೆದು P. p. of ಎಸೆ 1 & 3.

ಎಸರಿಡು

to keep water in a vessel for cooking food.

ಎಸರು

water boiled for cooking food.

ಎಸರ್

= ಎಸರು2.