ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಏ

೭೮೩ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಏಲಾಡು

to be hanging loosely; to be dangling.

ಏಲಾಪದ

= ಏಲಾಗೀತೆ.

ಏಲಾಪರ್ಣಿ

the plant Mimosa octandra Roxb.

ಏಲಾಮ್

= ಏಲಾಂ, ಯಾಲ an auction, a public sale (My.; Tu. ಏಲಂ Te. ಏಲಮು, ಯಲಾಮು H., Mhr. ನಿಲಾಮ್, ಲಿಲಾಂವ, ಲೇಲಾಮ,...

ಏಲಾರಿ

the tree Ailanthus excelsa of Simaroubaceae family.

ಏಲಾವಾಲುಕ

a variety in cardamom plant.

ಏಲು

to be hanging loosely; to be dangling.

ಏಲುಹಾರಿ

the plant Cassia sophora, or a cough medicine (ಕಾಸಮರ್ದ Nr.).

ಏಲೆ

= ಏಲಕ್ಕಿ.

ಏಲೇಶಕೇತಯ್ಯ

N. (Bp. 47, 35; 60, 16. 26).

ಏಲೇಶ್ವರದ ಕೇತಯ್ಯ

ēlēśvarada kētayya. N. (Bp. 9, 48; 58, 5).

ಏಲೇಶ್ವರನ ಕೇತಯ್ಯ

ēlēśvarana kētayya. N. (Bp. 60, 12).

ಏಲ್ಲಸಿತ

light that is not too bright.

ಏವ

marked aversion aroused by something highly distasteful; that which causes loathsomeness; sickening...

ಏವಂಗೊಳ್

to become angry.

ಏವಂಚ

in total; as a whole; altogether.

ಏವಂಬಡೆ

to be jealous; to have envious feeling toward.

ಏವಮಾದ್ಯ

of which the beginning is of this very kind, of the mentioned kind.

ಏವಯಿಸು

to be dissatisfied; to have displeasure.

ಏವಯ್ಸು

= ಏವಯಿಸು [ನಿಜಾಗ್ರಜನ ನುಡಿಗೆ ಮನದೊಳೇ ವಯ್ಸಿಯುಮೇವಯ್ಸದೆ ವಿನಯಮನೆ ಮುನ್ದಿಟ್ಟು ವಿನಯ ನಿಭೂಷಣನಿನ್ತೆನ್ದಂ Pb. 12, 1...

ಏವರಂ

till when; upto what time; how long.

ಏವಱಿ

to know, understand the defect or fault.

ಏವಾಗಲೂ

see s. ಏ 5.

ಏವಿಸು

= ಏವಯಿಸು.

ಏವು

what to do.

ಏವುದು

which one.

ಏವೆ

(reptile) tortoise, turtle

ಏವೈಸು

= ಏವಯಿಸು.

ಏವೊೞ್ತು

which day or time.

ಏಷಣ

the act of searching; a looking for.

ಏಷಣಿಕೆ

the balance used by a goldsmith.

ಏಷಣೆ

= ಏಷಣ.

ಏಷಿತ

searched, etc. see ಏನ್ವೇಷಿತ.

ಏಷ್ಯತ್

what is to come, future (Sk.).

ಏಷ್ಯತ್ಕಾಲ

future time (R.).

ಏಸಾಡು

to discharge frequently arrows from the bow.

ಏಸಿಕೆ

(mind) 1 aversion, disgust 2 object that causes disgust, nastiness

ಏಸು

the act of discharging an arrow.

ಏಸುವಡೆ

= ಏಸುವೆಱು.

ಏಸುವಾರ್

to wait or look (for a right moment, opportunity etc.) for shooting an arrow.

ಏಸುವೆಱು

to sustain an injury, wound etc. from an arrow.

ಏಸುವೆಸ

the act of shooting an arrow.

ಏಸುವೆಸನ

= ಏಸುವೆಸ.

ಏಸೆ

lacking refinement, culture; rude; barbarous; crude; rough.

ಏಹಸ್

anger; evil. see ಅನೇಹಸ್.

ಏಹೊ

an interjection expressing slight, sarcasm, wonder, etc.

ಏಳಕ್ಕಿ

= ಏಲಕ್ಕಿ.

ಏಳಗ

a male sheep; a ram; a tup.

ಏಳಡಿ

(literally) seven steps.

ಏಳನೆ

seventh