ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಒ

೧,೯೯೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಒಕ್ಕಲುಮಕ್ಕಳು

1. ವ್ಯವಸಾಯ ಮಾಡುವ ರೈತರು. 2. ಜೀತಗಾರರು.

ಒಕ್ಕಲುವೋಗು

= ಒಕ್ಕಲುಹೋಗು.

ಒಕ್ಕಲುಹೋಗು

to move from one place to settle at another place.

ಒಕ್ಕಲೆತ್ತು

= ಒಕ್ಕಲುಹೋಗು.

ಒಕ್ಕಲೇಳಿಸು

(agr.) 1 to drive away《a peasant》from the village 2 (prop.) þfig.ß to render helpless and poor, to...

ಒಕ್ಕಲೇಳು

= ಒಕ್ಕಲುಹೋಗು.

ಒಕ್ಕಲ್

= ಒಕ್ಕಲು2.

ಒಕ್ಕಲ್ಗೆಲಸ

the business of operating a farm; farming; agriculture.

ಒಕ್ಕಲ್ತನ

= ಒಕ್ಕಲುತನ.

ಒಕ್ಕಲ್ತನಂಗೆಯ್

to be engaged in farming; to cultivate; to farm.

ಒಕ್ಕಲ್ದೆಱೆ

= ಒಕ್ಕಲುದೆಱೆ.

ಒಕ್ಕಲ್ವೋಗು

= ಒಕ್ಕಲುಹೋಗು.

ಒಕ್ಕಳ

ಒಂದು ಕೊಳಗ ಪ್ರಮಾಣ.

ಒಕ್ಕಾಲ

a time or duration; a period; a season.

ಒಕ್ಕಾಲು

a single leg or foot.

ಒಕ್ಕಿಕೆ

(agr.) threshing (My. (Kitt.))

ಒಕ್ಕಿಡು

to beat or strike with or as with a flail; to thresh heavily.

ಒಕ್ಕಿಲಿಕ್ಕು

to beat or strike with or as with a flail; to thresh heavily.

ಒಕ್ಕಿಲ್

ಒಕ್ಕುವಿಕೆ.

ಒಕ್ಕಿಸು

to cause to separate grains from harvested crop by threshing; to cause to thresh.

ಒಕ್ಕು

1. ಬೆಳೆದ ಬೆಳೆಯಿಂದ ಕಸಕಡ್ಡಿಗಳನ್ನು ಬೇರ್ಪಡಿಸು. 2. ಹರಿ.

ಒಕ್ಕುಗೋಲು

a long stick used to thresh grain; a flail.

ಒಕ್ಕುಡಿತೆ

that much quantity which can be held in the hallow of both palms joined together.

ಒಕ್ಕುಡಿತೆಗಣ್

an eye that is large and round.

ಒಕ್ಕುಡುತೆ

= ಒಕ್ಕುಡಿತೆ.

ಒಕ್ಕುತಿಳಿ

(dial.) a kind of liquid food made using butter-milk and the thick liquid got while boiling the rice...

ಒಕ್ಕುದು

ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ ಕೂಡಲ ಸಂಗನ ಶರಣರು Bv. 376.

ಒಕ್ಕುಮಿಗು

(food served) to become excess; to remain in the dining plate.

ಒಕ್ಕುಮಿಗೆ

quantity or number that is more than usual or required; abundance; excessiveness.

ಒಕ್ಕುಯಂತ್ರ

(agr.) threshing machine

ಒಕ್ಕುಳ

= ಒಕ್ಕೊಳಗ.

ಒಕ್ಕುಳಿಸು

(bio.) to belch, to eject wind from the stomach

ಒಕ್ಕೂಗು

= ಒಕ್ಕೊರಳು.

ಒಕ್ಕೂಟ

a federation - a) an association or alliance of individuals, groups or nations formed for achieving...

ಒಕ್ಕೂಡು

to join together; to become one.

ಒಕ್ಕೂವೆ

a single mast (of a shape).

ಒಕ್ಕೆಯ್

a single hand.

ಒಕ್ಕೆಲು

= ಒಕ್ಕಲು2.

ಒಕ್ಕೆಲ್ಮೆ

= ಒಕ್ಕಲಿಗ.

ಒಕ್ಕೈ

a single hand.

ಒಕ್ಕೈಸು

to bring together; to cause to assemble; to collect; to congregate.

ಒಕ್ಕೊಡು

to throw; to wash and give. see s. ಒಕ್ 2- & 3-.

ಒಕ್ಕೊರಲು

= ಒಕ್ಕೊರಳು.

ಒಕ್ಕೊರಲು(ಳು)

ಏಕಾಭಿಪ್ರಾಯ.

ಒಕ್ಕೊರಳು

a statement, cry, demand that is made unanimously by many; single voice.

ಒಕ್ಕೊವೆ

= ಒಕ್ಕೂವೆ.

ಒಕ್ಕೊಳ

= ಒಕ್ಕೊಳಗ.

ಒಕ್ಕೊಳಗ

a unit of capacity equal to one koḷaga (an old measure).

ಒಕ್ಕೋಣೆ

a single or secluded room in a building.

ಒಕ್ಖಾಣಿಸು

to communicate through spoken words; to tell; to utter; to say.