ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಓ

೪೪೯ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಓದುಕುಳಿ

a person fond or eager of reading books; a voracious reader.

ಓದುಗ

a man who reads; a reader; (in. pl. used to include persons of both the genders).

ಓದುಗಬ್ಬ

a literary work that is to be (or fit to be) read (dif. from the ones that can be or must be sung or...

ಓದುಗಲಿ

to learn reading and writing.

ಓದುಗಲಿಸು

to teach reading and writing; to make literate.

ಓದುಗಾರ

a man who reads; a reader.

ಓದುಗಾರಿಕೆ

the habit of reading.

ಓದುಗಾರ್ತಿ

a woman who reads; a reader.

ಓದುಂಗಾಱ

= ಓದುಗಾರ.

ಓದುಗಿತಿ

= ಓದುಗಾರ್ತಿ.

ಓದುಗಿತ್ತಿ

= ಓದುಗಾರ್ತಿ.

ಓದುಗುಳಿ

= ಓದುಕುಳಿ.

ಓದುನಾಟಕ

a drama written mainly to be read and not staged; a closet play.

ಓದುಬರಹ

the state or quality of being literate i.e. ability to read and write.

ಓದುವೞಿ

a place or institution for teaching and learning; an establishment for education; a place for traini...

ಓದುವಿಕೆ

(doc.) 1 reading books, etc. 2 (study) learning, studying [Ka. ōdu *D1052 + -ike] = ಅಭ್ಯಾಸ (abʰyāsa)

ಓದುವೇೞ್

to teach reading and writing; to make literate.

ಓದುಳ್ಳ

a learned person; a scholar.

ಓದೊಡೆಯ

= ಓದುಳ್ಳ.

ಓದ್ದಿ

a kind of medicinal substance.

ಓನಪು

the plant Gloriosa superba of Liliaceae family.

ಓನಾಮ

the sacred and mystical syllable 'ಓಂ'.

ಓನು

to mix or blend properly.

ಓಪ

a beloved man; a lover.

ಓಪಳ್

a beloved woman; a lover.

ಓಪಾದಿ

ಹೋಲಿಕೆ.

ಓಪಾದಿಯಲ್ಲಿ

(comp.)

ಓಪು

a deep and tender feeling of affection; strong liking or fondness for or devotion to something; love...

ಓಂಪುಡಿ

ಕಡಲೆಹಿಟ್ಟಿಗೆ ಓಮನ್ನು ಸೇರಿಸಿ ಮಾಡುವ ಒಂದು ತಿಂಡಿ.

ಓಪೆ

= ಓಪಳ್.

ಓಂಪ್ರಥಮ

the very beginning; the very outset.

ಓಬ

a leader or chief (esp. as a village chief).

ಓಬಳಾಡು

to lie (on a bed or floor).

ಓಬಳಿಗಾಯಿ

a small spherical wooden round.

ಓಬಾಟ

the quality of a foolish person; foolishness; stupidity.

ಓಬಿಕಾಲ

= ಓಬಿರಾಯನಕಾಲ.

ಓಬಿರಾಯ

a man belonging to a very old times.

ಓಬಿರಾಯನಕಾಲ

a long time past; a very ancient times.

ಓಬೀಕಾಲ

= ಓಬಿಕಾಲ.

ಓಬೀರಾಯ

= ಓಬಿರಾಯ.

ಓಬೀರಾಯನಕಾಲ

= ಓಬಿರಾಯನಕಾಲ.

ಓಬುಳಿಗಾಯಿ

= ಓಬಳಿಗಾಯಿ.

ಓಮ

the plant Trachysperum ammi ( = Carum copiticum) of Apiaceae family and its seed; bishop's weed.

ಓಮಾನ

a colloquial Tbh. of ಓನಾಮ (S. Mhr.).

ಓಮು

= ಓಮ1.

ಓಮುಕಾಳು

the seed of bishop's weed (Carum copiticum).

ಓಮ್

the syllable ōm. 2, yes.

ಓಯ(ಯಾ)ರ

ಒಯ್ಯಾರ.

ಓಯರ

the quality or feature exciting love or admiration; attractiveness; the indefinable power of delight...

ಓಯಾರ

= ಓಯರ.