ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಾಕರಿಪು

the enemy of a crow; an owl.

ಕಾಕಲಿ

a sweet and low tone.

ಕಾಕಲಿ(ಳಿ)

ಸೂಕ್ಷ್ಮವಾದ ಮತ್ತು ಅಸ್ಫುಟವಾದ ಮಧುರಧ್ವನಿ.

ಕಾಕಲಿನಿಷಾಧ

(mus.) the sharpest of the variations of the seventh note ನಿ (Niṣādha) in Karnāṭaka system.

ಕಾಕಲಿಪಿ

a bad, undecipherable hand-writing; cocography.

ಕಾಕವಿ

the drainings of jaggery or crude sugar; treacle; molasses.

ಕಾಕವೃದ್ಧಿ

a plant .

ಕಾಕಸತ್ವೆ

a woman of ill-nature and harsh voice.

ಕಾಕಸರಳಿ

the plant Diospyros sylvatica of Ebenaceae family.

ಕಾಕಸ್ನಾನ

a bathing by dipping only the head in to water (as crows do).

ಕಾಂಕಳಿ

= ಕಾಕಲಿ.

ಕಾಕಾ

the younger brother of one's father; paternal uncle.

ಕಾಕಾಕ್ಷಿ

the corw's eye.

ಕಾಕಾಕ್ಷಿಗೋಳಕನ್ಯಾಯ

= ಕಾಕಾಕ್ಷಿನ್ಯಾಯ.

ಕಾಕಾಕ್ಷಿನ್ಯಾಯ

a maxim originating from the supposition that crows see with only one eye, by turning the eye ball o...

ಕಾಕಾಂಗಿ

the plant Leea hirta.

ಕಾಕಾರಿ

= ಕಾಕರಿಪು.

ಕಾಕಾಹಿಡಿ

ಮರ್ಜಿಹಿಡಿ.

ಕಾಕಾಹೊಡೆ

= ಕಾಕಾಹಿಡಿ (see under ಕಾಕಾ2).

ಕಾಕಾಳಿ

a multitude of crows.

ಕಾಕಿ

a female crow.

ಕಾಕಿಣಿ

a cowrie used among premitives as money.

ಕಾಕಿಣೀರತ್ನ

(Jain.) one of the mythological live gems supposed to give out light when rubbed.

ಕಾಕಿನಿ

= ಕಾಕಿಣಿ - 2.

ಕಾಕಿಮಂಡಲಿ

the plant Trichosanthes bractoata (= T. Palmata) of Cucurbitaceae family.

ಕಾಕಿವೆ

= ಕಾಕವಿ.

ಕಾಕಿಸೊಪ್ಪು

the plant Anamirta paniculata (= Anamirta cocculus, = Cocculus indicus) of Menispermaceae family.

ಕಾಕಿಸೊಪ್ಪುಗಡ್ಡೆ

= ಕಾಕಿಸೊಪ್ಪು.

ಕಾಕಿಹಣ್ಣು

the berry of the plant Solanum nigrum.

ಕಾಕೀ

= ಕಾಕಿ4.

ಕಾಕೀಮುಖ

the tip of the mystical vessel in the human body, situated at the crown of the head.

ಕಾಕು

to lose one's strength from or as from heat; (?).

ಕಾಕುಗೀತ

a mean song; a song of low standard.

ಕಾಕುಟ

the tree Schleichera oleosa (=S.trijuga) of Sapindaceae family; Indian squill.

ಕಾಕುತನ

the quality of being deviated from rectitude; crookedness; wickedness.

ಕಾಕುತುಂಪರೆ

the medium sized , evergreen tree Diospyros peregrina (= D. embryopteris, = D. glutenifera) of Ebena...

ಕಾಕುತ್ಸ್ಥ

one belonging to the lineage of king Kakutstha, more often applied to Rāma.

ಕಾಕುದ

the roof of the mouth; the palate.

ಕಾಕುದೈವ

a minor or petty diety.

ಕಾಕುನುಡಿ

a word uttered in contempt or with a bad intenion.

ಕಾಕುಪುಷ್ಟಿ

imperfect, inadequate, faulty or absence of, nutrition; poor nourishment; malnutrition.

ಕಾಕುಪೋಕು

of low standard or quality; mean; low in place, value or principle; worthless.

ಕಾಕುಬಲ

power of low standard; weakness.

ಕಾಕುಬುದ್ಧಿ

a mind that thinks in a wrong, improper or wicked way; a perverse mind; crookedness or wickedness of...

ಕಾಕುಭಟ

a soldier who cannot fight bravely; a coward soldier.

ಕಾಕುಮತಿ

= ಕಾಕುಬುದ್ಧಿ.

ಕಾಕುಮದ್ದು

an adulterated, impure and hence ineffective medicine.

ಕಾಕುಮನ

= ಕಾಕುಮತಿ.

ಕಾಕುಮನುಜ

= ಕಾಕುಮತಿ -2.

ಕಾಕುಮಾತು

= ಕಾಕುನುಡಿ.