ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಿಂಕಿಣೀದಾಮ

an ornamental waist-band attached with a set of small chiming bells.

ಕಿಂಕಿಣೀರವ

= ಕಿಂಕಾರ.

ಕಿಂಕಿಣೀರುತಿ

= ಕಿಂಕಾರ.

ಕಿಂಕಿನಿ

intense anger; wrath.

ಕಿಂಕಿನಿವೋಗು

to become intensely angry or deeply resentful.

ಕಿಕಿಯ ಹುಲ್ಲು

the grass Pinnisetum villosum of Poaceae family.

ಕಿಂಕಿರ

a horse (Equus caballus).

ಕಿಂಕಿರಾತ

= ಕಿಂಕಿರ - 2 & 4.

ಕಿಂಕಿರಿ

= ಕಿಂಕಿನಿ.

ಕಿಂಕಿರಿಯೊಗೆ

to be anxious; to be afraid of; to be apprehensive.

ಕಿಂಕಿರಿವೋಗು

= ಕಿಂಕಿನಿವೋಗು.

ಕಿಂಕಿಱಿ

ಕಿಂಕಿ/?/ವೋಗು. -ಪೋಗು to be agitated. ಸು/?/ವಳಿಗಳ ಬಳಗದ ದನಿಗೆ ಕಿನಿಸಿ ಕಿಂಕಿವೋದಳ್ Pb. 5, 4.

ಕಿಂಕಿಲ

a humble or lowly man; a man who is low in condition, rank.

ಕಿಂಕಿಲಿಸು

to make short, indistinct sounds in rapid succession (as birds, chiming bells etc.).

ಕಿಕೀದಿವ

= ಕಿಕೀದಿವಿ.

ಕಿಕೀದಿವಿ

any of several birds of the family Coraciidae that tumble or roll over in flight as Coracias indica.

ಕಿಂಕುರ್ವಾಣ

= ಕಿಂಕರತೆ.

ಕಿಂಕುರ್ವಾಣಂಗೆಯ್

= ಕಿಂಕರವೆಸಗೆಯ್.

ಕಿಂಕುರ್ವಾಣತೆ

the state of being perplexed; perplexity; bewilderent; confusion.

ಕಿಂಕುರ್ವಾಣಪ್ರವಣ

a man who is engaged in menial work; a servant; a slave.

ಕಿಂಕುರ್ವಾಣಪ್ರವಣತೆ

the state or quality of being humble; absence of pride or self-assertion; the attitude of a person h...

ಕಿಂಕುರ್ವಾಣವಾಕ್ಯ

humble, beseeching, imploring speech.

ಕಿಂಕೃತಿ

a troubled state of mind; anxiety; distress; worry.

ಕಿಂಕೊಳೆ

= ಕಿಂಕೊೞೆ.

ಕಿಂಕೊೞೆ

mud, dirt mixed with water; slime; mire; slush.

ಕಿಕ್ಕಣ್

= ಕಿಕ್ಕಣ್ಣು.

ಕಿಕ್ಕಣ್ಣಿಡು

to look stealthily (as from shyness or guilt).

ಕಿಕ್ಕಣ್ಣು

a down-cast look.

ಕಿಕ್ಕರ

a male member of a family.

ಕಿಕ್ಕರಿಸು

to cause to reduce in size; to cause to shrink; to contract.

ಕಿಕ್ಕಱಿ

a crowd, a throng. -ಕಿಕ್ಕಿ/?/ಗಿ/?/-ಇ/?/ 4. to be greatly pressed together, to form a dense crowd [ಆ...

ಕಿಕ್ಕಱಿರಿಸು

to make small, to reduce to a less compass, to draw together, as one's body (My.). 2, to be closely...

ಕಿಕ್ಕಱಿಸು

(full) to be closely united or crowded, to be thickset, to be excessive (as the water of a tank) (My...

ಕಿಕ್ಕಿಂದ

the capital city monkey-princes Vāli and Sugrīva of Rāmāyaṇa; the present Hampi, in Beḷḷā ry Distric...

ಕಿಕ್ಕಿಂದೆ

= ಕಿಕ್ಕಿಂದ.

ಕಿಕ್ಕಿರಿ

= ಕಿಕ್ಕಿಱಿ1.

ಕಿಕ್ಕಿರಿಗೊಳ್

to become enraged; to become furious.

ಕಿಕ್ಕಿರಿತ

= ಕಿಕ್ಕಿಱಿತ.

ಕಿಕ್ಕಿಱಿ

to feel mental uncomfortableness; to have disturbed feeling.

ಕಿಕ್ಕಿಱಿಗೊಳ್

to become dense or crowded.

ಕಿಕ್ಕಿಱಿತ

a condition of being crowded with.

ಕಿಕ್ಕಿಱಿಸು

to force something into; to thrust making something become crowded or dense.

ಕಿಕ್ಕಿಱೆ

1. ದಟ್ಟವಾಗು. 2. ಕೂಗು. 3. ಕಿರಿಕಿರಿಪಟ್ಟುಕೊಳ್ಳು.

ಕಿಕ್ಕಿಱೆಗೊಳ್

ದಟ್ಟವಾಗು.

ಕಿಕ್ಕಿಲಿ

the act of making someone or something the object of scornful laughter by joking, mocking, etc.; der...

ಕಿಕ್ಕಿಲಿಕಿಲಿ

= ಕಿಕ್ಕಿಲಿ2.

ಕಿಕ್ಕಿಲಿಕೆ

= ಕಿಕ್ಕಿಲಿ2.

ಕಿಕ್ಕು

a loud, shril, piercing cry; a shriek.

ಕಿಂಕ್ಲೆಡೆ

(body) armpit (Hav.)

ಕಿಂಖಲಿಸು

= ಕಿಂಕಿಲಿಸು.