ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಿರುಟಗೆ

the Keroula shrike, Keroula indica (Bḍ.); the great Indian shrike, Lanius burra (Bḍ.); the Lahtora b...

ಕಿರುಟಿಗ

ಒಂದು ಜಾತಿಯ ಹಕ್ಕಿ.

ಕಿರುಟಿಗೆ

= ಕಿರುಟಿಗ.

ಕಿರುಡಕ್ಕೆ

a small drum, a percussion instrument.

ಕಿರುಡೊಳ್ಳು

a thin belly.

ಕಿರುಣ್ಡೆಗ

a chubby, male babe. ಎಮ್ಮಸೆಟ್ಟತಿ ಜಯಾವತಿ ಬೆಸಲೆಯಾದಳ್ ಕಿರುಣ್ಡೆಗನಂ ಪೆತ್ತಳ್ Vr. 44, 11.

ಕಿರುತಾರಗೆ

a relatively small star in the sky.

ಕಿರುತಾಳೆ

the palm tree Borassum flabellifer (= B. flabelliformis) of arecaceae family; palmyra palm.

ಕಿರುತೆರೆ

a small wave.

ಕಿರುತೊರೆ

a small stream.

ಕಿರುದಂಗಿ

an younger sister.

ಕಿರುದಂಗೆ

= ಕಿರುದಂಗಿ.

ಕಿರುದನಿ

a low voice.

ಕಿರುದಾರಿ

a narrow path.

ಕಿರುದಿನ್ನೆ

a small hill; a mound; a hillock.

ಕಿರುದುರುಚಿ

the plant Tragia cannabina of Euphorbiaceae family.

ಕಿರುದೆಂಗು

a kind of plant.

ಕಿರುದೆರೆ

= ಕಿರುತೆರೆ.

ಕಿರುದೆಱೆ

= ಕಿರುತೆರೆ.

ಕಿರುದೇಂಗು

the shrub Clerodendrum siphonanthus of Verbenaceae family.

ಕಿರುದೊಡೆ

one of the lower limbs, from the knee to the foot; the shank.

ಕಿರುದೊಱೆ

ಕಿರುತೊರೆ.

ಕಿರುನಗೆ

a facial expression in which the eyes brighten and the corners of the mouth curve slightly upward an...

ಕಿರುನವಣೆ

the millet grass Panicum miliaceum of Poaceae family.

ಕಿರುನಾಲಗೆ

a thin plate of flexible cartilage in front of the glottis that folds back over and protects the glo...

ಕಿರುನಾಲಿಗೆ

(body) uvula

ಕಿರುನಿಮಿತ್ತ

a small, often avoidable or false reason put forth to hide the real one; a small pretext.

ಕಿರುನುಡಿ

to speak slightingly of; to mock at; to deride; to scoff; to disparage.

ಕಿರುನೆಲ್ಲಿ

the tree Phyllanthus acidus of Euphorbiaceae family; country star gooseberry tree.

ಕಿರುನೋಟ

a general or cursory look; a glance.

ಕಿರುಪಿಲ್ಲಿ

a small, circular band of metal, usu. of silver, worn by a married woman on the second toe.

ಕಿರುಪುಟ

a refinement by means of low heat or by heating for a short time.

ಕಿರುಬ

(mammal) hyena Hyaena hyaena L.

ಕಿರುಬಂಡಿ

a small cart or any small vehicle.

ಕಿರುಬತ್ತ

a variety in paddy the grains of which are smaller and resemble cumin seeds.

ಕಿರುಬಲ್ಲಿ

the tree Poeciloneuron indicum of Clusiaceae family; milled leaf tree.

ಕಿರುಬಿದಿರು

the bamboo Dendrocalamus strictus of Poaceae family.

ಕಿರುಬುಲಿ

= ಕಿರುಬಲ್ಲಿ.

ಕಿರುಬೆಟ್ಟು

= ಕಿರುಬೆರಳು.

ಕಿರುಬೆಮರ್

slight perspiration.

ಕಿರುಬೆರಳು

the smallest of the five digits of the human hand; the small finger.

ಕಿರುಬೆವರು

= ಕಿರುಬೆಮರ್.

ಕಿರುಬೇರು

one of the branches of the primary root of a plant.

ಕಿರುಬ್ರಾಹ್ಮಿ

the plant Bacopa monnieri (= Herpestis monniera) of Scrophulariaceae family.

ಕಿರುಮಂಜಿ

the plant Seseli indicum of Apiaceae family.

ಕಿರುಮಂಜಿಹುಳು

a soft scale insect of Kermes genus, the body of which is used for making a purple-red dye.

ಕಿರುಮನೆ

a small house.

ಕಿರುಮಿದುಳು

the section of the brain behind and below the cerebrum, which consists of two lateral lobes and a mi...

ಕಿರುಮೆಣಸು

the chilly plant Capsicum minimum of Solanaceae family.

ಕಿರುಮೊರಡಿ

a small hill; a mound; a hillock.