ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಿಱಿಯಹಾದರಿ

the plant Stereospermum suaveolens (= Bignonia suaveolens) of Bignoniaceae family (?).

ಕಿಱಿಯಹಾಲೆ

the tree Trema orientalis (= Celtis orientalis) of Ulmaceae family.

ಕಿಱಿಯಹಿಟ್ಟಳಿಕ

= ಕಿಱಿಯಹಿಟ್ಟಳಿಕೆ.

ಕಿಱಿಯಹಿಟ್ಟಳಿಕೆ

a kind of plant.

ಕಿಱಿಯಳ್

(age) ⦅m. ಕಿಱಿಯಂ⦆ young〈woman〉 (Šmd.245 (Kitt.))

ಕಿಱಿಯೀಚಲು

= ಕಿಱೀಚಲ್.

ಕಿಱಿಯೆಲಚಿ

a kind of plant.

ಕಿಱಿಯೆಲವ

a kind of plant.

ಕಿಱಿಯೇಲಕ್ಕಿ

= ಕಿಱಿಯಏಲಕ್ಕಿ.

ಕಿಱಿಯೊಡಲ್

a lean or short body.

ಕಿಱಿವಂಚ

a small cot.

ಕಿಱಿವೀೞು

to slip (from the hand); to escape.

ಕಿಱಿವೆಂಚೆ

a small pond.

ಕಿಱಿವೆಳಗು

light that is not too bright.

ಕಿಱಿಹು

to insert with force; to stuff in.

ಕಿಱೀಚಲ್

the palm tree Phoenix farinifera (= P. pusilla) of Arecaceae family; small date tree.

ಕಿಱು

1. ಮುಚ್ಚು. 2. ಆವರಿಸು. 3. ಮೌನವಾಗು. 4. ನಡುವೆಯೊಡ್ಡು.

ಕಿಱುಕಸಲೆ

= ಕಿಱುಕುಸಾಲೆ.

ಕಿಱುಕಳ್ಳಂಗಡಲೆ

a herbal plant.

ಕಿಱುಕು

to become fat or corpulent.

ಕಿಱುಕುಡ

= ಕಿಱುಕುಳ3.

ಕಿಱುಕುಣಿ

= ಕಿಱುಗುಣಿ.

ಕಿಱುಕುಣಿಕೆ

the smallest of the five digits of the human hand; the small finger.

ಕಿಱುಕುಣಿಕೆ(ಕ್ಕೆ)

ಕಿರುಬೆರಳು.

ಕಿಱುಕುಣಿಕ್ಕೆ

= ಕಿಱುಕುಣಿಕೆ.

ಕಿಱುಕುಲ

= ಕಿಱುಕುಳ2.

ಕಿಱುಕುಸಲೆ

= ಕಿಱುಕುಸಾಲೆ.

ಕಿಱುಕುಸಾಲೆ

the plant Amaranthus blitum of Amaranthaceae family.

ಕಿಱುಕುಳ

a man of low birth; a person whose parents or ancestors did not belong to a noble family.

ಕಿಱುಕುಳಾಯ

revenue of a government from taxes on miscellaneous items or retail trade.

ಕಿಱುಕೆ

the act of or condition of being, closed, covered, etc.

ಕಿಱುಗಟ್ಟು

a kind of soup, from which all solid particles are strained.

ಕಿಱುಗಡಲ್

a big lake or pond (likened to a sea); a small ocean.

ಕಿಱುಗಡಸಿಗ

= ಕಿಱುಗಡಸಿಗೆ.

ಕಿಱುಗಡಸಿಗೆ

the plant Wrightia tinctoria (= W. rothii) of Apocynaceae family; sweet indigo; (?).

ಕಿಱುಗಣೆ

ಒಂದು ಬಗೆಯ ಬಾಣ.

ಕಿಱುಗಣ್

an eye that is smaller than the normal one.

ಕಿಱುಗಣ್ಚು

to treat with contempt; to belittle.

ಕಿಱುಗತ್ತಿ

a small sword.

ಕಿಱುಗಂದ

a very young child; an infant.

ಕಿಱುಗನ್ನೆ

a girl; a woman in the early stages of her youth.

ಕಿಱುಗಂಬ

a small pillar or column.

ಕಿಱುಗಲ್

= ಕಿಱುಗಲ್ಲು.

ಕಿಱುಗಲ್ಲು

a small piece of a stone.

ಕಿಱುಗಳಮೆ

a variety in paddy the grains of which are smaller than the normal ones.

ಕಿಱುಗಾಯ್

a fruit in its very early stage of development.

ಕಿಱುಗಾಲ

one's boyhood or girlhood days.

ಕಿಱುಗಾಳೆ

a small trumpet.

ಕಿಱುಗುಟ್ಟು

(sound) 1 to cry, to scream 2 to creak as a door (My. (Kitt.))

ಕಿಱುಗುಣಿ

a hallow in the ground, that is not too deep.