ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಿವುಂಡುವಡಿಸು

to cause to become deaf.

ಕಿವುಂಡುವಡು

= ಕಿವುಡುಗೊಳ್.

ಕಿವುಡುವೀೞ್

= ಕಿವುಡುಗೊಳ್.

ಕಿವುಡುವೋಗು

= ಕಿವುಡುಗೊಳ್.

ಕಿವುಡೆಬ್ಬಿಸು

= ಕಿವುಡುಗೊಳಿಸು.

ಕಿವುಡೆಸೆ

= ಕಿವುಡುಗೊಳ್.

ಕಿವುಡೇಳು

= ಕಿವುಡುಗೊಳ್.

ಕಿವುಡೋದು

ಸ್ವಾರಸ್ಯವನ್ನು ಗಮನಿಸದೆ ಓದುವಿಕೆ.

ಕಿವುಱ್ಚು

ಕಿವಿಚು.

ಕಿವುೞೆ

(used to modify the verb 'squeeze') as to make something shapeless.

ಕಿವುೞೆದುೞಿ

to trample as render something shapeless.

ಕಿವುೞ್

= ಕಿವುಚು.

ಕಿವುೞ್ಕೆೀಳ್

ಕಿವುಡುಗೇಳು.

ಕಿವುೞ್ಕೇಳ್

= ಕಿವುಡುಕೇಳ್.

ಕಿವುೞ್ಗೇಳ್

= ಕಿವುಡುಕೇಳ್.

ಕಿವುೞ್ಚು

= ಕಿವುಚು.

ಕಿಂಶಾರ

= ಕಿಂಶಾರು.

ಕಿಂಶಾರು

any bristlelike fiber or fibers, as on the head of barley, oats or wheat; the awn.

ಕಿಂಶುಕ

the tree Butea frondosa of Papilionaceae family; flame of the forest.

ಕಿಶೆ

a small bag that is sewed or inserted in a garment so that it is open at the top or side, for carryi...

ಕಿಶೋರ

a young male lion, tiger, deer, horse, etc.

ಕಿಶೋರಕ

= ಕಿಶೋರ2 - 1.

ಕಿಶೋರಶಶಿ

the moon, as it appears just after new moon; waxing crescent moon.

ಕಿಶೋರಾವಸ್ಥೆ

the first or an early stage of life.

ಕಿಶೋರಿ

a girl from birth to the age of 15 years.

ಕಿಷ್ಕಿಂದ

= ಕಿಷ್ಕಿಂಧ.

ಕಿಷ್ಕಿಂಧ

the capital city monkey-princes Vāli and Sugrīva of Rāmāyaṇa; the present Hampi, in Beḷḷāry District...

ಕಿಷ್ಕಿಂಧೆ

= ಕಿಷ್ಕಿಂಧ.

ಕಿಷ್ಕಿನ್ದ

= ಕಿಕ್ಕಿನ್ದ closeness, etc. (My.).

ಕಿಷ್ಕಿನ್ಧ

N. of an elephant (Abh. P. 14, 95).

ಕಿಷ್ಕು

the part of the arm between the elbow and the wrist; the fore-arm.

ಕಿಷ್ಕೆ

N. of a monkey from which the name of ಕಿಷ್ಕಿನ್ಧೆ has come (Rām. 4, 2, 14. 15).

ಕಿಸ

(adj.) (open)⦅ibc.⦆〈being〉slightly open (as the mouth, legs, etc.) (Kitt.)

ಕಿಸ(ಸು)ಗಾಲು

ಅಗಲವಾಗಿ ಹಿಗ್ಗಲಿಸಿದ ಕಾಲು.

ಕಿಸಕದ

the door that is open.

ಕಿಸಕ್ಕನೆ

(talking, laughing, etc.) without thinking; suddenly.

ಕಿಸಗಾಲು

= ಕಿಸಿಗಾಲು.

ಕಿಸಂಗಿ

the plant Abutilon indicum of Malvaceae family; Indian abutilon.

ಕಿಸಣಿ

a carpenteṛs tool for shaving a wood surface in order to make it smooth, level, etc.; a plane.

ಕಿಸಬಾಯಿ

(open) mouth, from which lips are withdrawn so that teeth are visible.

ಕಿಸಮು

any group of persons or things related by having something in common; kind; class; sort.

ಕಿಸಮುವಾರು

based on kind, class, sort, etc.; classwise; itemwise.

ಕಿಸರು

the quality that causes loathsomeness or being detestable.

ಕಿಸರೆ

= ಕಿಸರು3 - 1.

ಕಿಸಲಯ

a young leaf or bunch of such leaves.

ಕಿಸಲಾಟ

a falling down, with feet widely separated, while walking, running or performing acrobatics, etc.

ಕಿಸವಾಯ

= ಕಿಸಿವಾಯ.

ಕಿಸವಾಯ್

= ಕಿಸಿಬಾಯಿ.

ಕಿಸಂವಾರು

ಹಲವು ಪ್ರಕಾರಗಳನ್ನು ಅನುಸರಿಸಿ ಮಾಡಿದ.

ಕಿಸಾನ

a person who earns a living by farming; a farmer.