ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕಿವಿಬೇನೆ

= ಕಿವಿಶೂಲೆ.

ಕಿವಿಮಾತು

something whispered; whisper.

ಕಿವಿಮುಚ್ಚು

(body) to cover one’s ears, to stop one’s ears

ಕಿವಿಮೂಳ

(body)⦅ f. ಕಿವಿಮೂಳಿ⦆man deprived of his ears

ಕಿವಿಮೂಳಿ

(body)⦅m. ಕಿವಿಮೂಳ⦆woman deprived of her ears

ಕಿವಿಮೂಳೆ

= ಕಿವಿಮೂಳಿ - 1.

ಕಿವಿಯಳತೆ

the distance between the person calling and another who can hear in the normal circumstances.

ಕಿವಿಯಾರ್

(the ear) to be satisfied; to be pleased (with what is heard).

ಕಿವಿಯೀ

= ಕಿವಿಗೊಡು.

ಕಿವಿಯೂದು

to talk to another in a very low voice, as not to be heard by a third person; to whisper.

ಕಿವಿಯೇಱು

any injury to the ear.

ಕಿವಿಯೊಗು

= ಕಿವಿವೊಗು.

ಕಿವಿಯೊಂಟಿ

a relatively large ear-ring of gold.

ಕಿವಿಯೊಡ್ಡು

= ಕಿವಿಗೊಡು.

ಕಿವಿಯೋಲೆ

a coil of a palmyra leaf inserted into a hole made in the lobe of an ear, as an ornament.

ಕಿವಿರು

ಮೀನು ಮೊದಲಾದ ಜಲಚರ ಪ್ರಾಣಿಗಳ ಶ್ವಾಸಾಂಗ.

ಕಿವಿಲುತನ

the quality characterised by baseness, lowness or meanness.

ಕಿವಿವಚ್ಚ

an ear-ornament.

ಕಿವಿವಚ್ಚು

= ಕಿವಿವರ್ಚು.

ಕಿವಿವರೆದೆಗೆ

to pull (the string of a bow) upto one's ear.

ಕಿವಿವರ್ಚು

to speak softly in another's ear especially to avoid being overheard.

ಕಿವಿವಾಲೆ

the fleshy lower end of the human ear; the lobe.

ಕಿವಿವುಗು

= ಕಿವಿವೊಗು.

ಕಿವಿವೆಱು

to get the ability to hear.

ಕಿವಿವೇಟ

sexual pleasure derived from hearing.

ಕಿವಿವೇಟಂಗೊಳ್

to derive sexual pleasure from hearing.

ಕಿವಿವೊಗು

to enter the ear; to be heard.

ಕಿವಿಶೂಲೆ

an ache or pain in the ear; otalgia; ear-ache.

ಕಿವಿಸವಿ

that which is pleasant to hear.

ಕಿವಿಹರಕ

= ಕಿವಿಮೂಳ.

ಕಿವಿಹರಕಿ

= ಕಿವಿಮೂಳಿ - 1.

ಕಿವಿಹಿಡಿ

(pull)⦅gen.⦆1 to pull 《someone》by the ear 2 þfig.ß to force someone to do something ű ನಾವು ಮಗನ ಕ...

ಕಿವಿಹಿಂಡು

to twist another's ear; to chastise by doing so.

ಕಿವುಕ್

= ಕಿಮುಕ್ an imitative sound (My.).

ಕಿವುಚು

to press or twist in order to extract liquid, juice, etc.; to crush; to squeeze.

ಕಿವುಚುರೊಟ್ಟಿ

a kind of soft bread, baked on the pan.

ಕಿವುಂಡ

= ಕಿವುಡ.

ಕಿವುಡಿ

(defc.) ⦅m. ಕಿವುಡ⦆deaf woman

ಕಿವುಡಿಕೆ

= ಕಿವುಡು - 1.

ಕಿವುಂಡು

ಕಿವಿಯು ಕೇಳಿಸದಿರುವಿಕೆ.

ಕಿವುಡುಕಿನ್ನರಿ

(fig.) a hard but futile, fruitless effort.

ಕಿವುಡುಕೇಳ್

to ignore what is heard; to turn deaf ears to another's solicitation or petition.

ಕಿವುಡುಗ

= ಕಿವುಡ.

ಕಿವುಡುಗಾಯಿ

a ripe coconut in which the milky fluid is dried up.

ಕಿವುಡುಗಿವಿ

a deaf ear.

ಕಿವುಡುಗೇಳು

= ಕಿವುಡುಕೇಳ್.

ಕಿವುಂಡುಗೇಳ್

= ಕಿವುಡುಕೇಳ್.

ಕಿವುಡುಗೊಳಿಸು

to cause another become unable to hear.

ಕಿವುಡುಗೊಳ್

to become unable to hear; to become deaf.

ಕಿವುಡುತನ

= ಕಿವುಡು - 1.