ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ

೨೦,೭೭೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಕುಂಬಾಗು

(wood, furniture, etc.) to be eaten by termites.

ಕುಂಬಾಟು

(dial.) anything that is decayed.

ಕುಬಾಯಿ

a container of earthenware, metal or glass; a jar.

ಕುಂಬಾರ

a man who makes earthenware pots, dishes, etc.; a potter.

ಕುಂಬಾರಕ್ರಿಯೆ

the obsequies performed for a Śudra person by a potter.

ಕುಂಬಾರಗತ್ತಿ

a particular stance in sword fighting, folding one leg at the knee, and putting forth the other leg...

ಕುಂಬಾರಗಿತ್ತಿ

= ಕುಂಬರಿತಿ.

ಕುಂಬಾರಗೇಣಿ

(in country side) the subsistence allowance (either in the form of grains or money) given by the soc...

ಕುಂಬಾರಜಬ್ಬು

a kind of fish .

ಕುಂಬಾರತನ

the fact of being engaged in pottery.

ಕುಂಬಾರತಿ

= ಕುಂಬರಿತಿ.

ಕುಂಬಾರಮಾಳಿ

= ಕುಂಬರಿತಿ.

ಕುಂಬಾರವೆಸ

the art or occupation of a potter; ceramics; pottery.

ಕುಂಬಾರಸಾಲೆ

a place where earthenware is made; potteṛs workshop or factory; a pottery.

ಕುಂಬಾರಸ್ವರೂಪು

earthen-ware made by a potter.

ಕುಂಬಾರಹುಳ

= ಕುಂಬಾರಹುಳು.

ಕುಂಬಾರಹುಳು

any of a family (Gryllotalpidae) of crickets having large front legs specialised for burrowing, and...

ಕುಂಬಾರಿಕೆ

= ಕುಂಬಾರವೆಸ.

ಕುಂಬಾರಿತಿ

= ಕುಂಬರಿತಿ.

ಕುಂಬಾರು

to tremble or vibrate with a slight rapid motion, as cold, fear, anger, etc; to tremble.

ಕುಂಬಾಱ

ಕುಂಬರ.

ಕುಂಬಾಱಗಿತ್ತಿ

a potter-female (C.).

ಕುಂಬಾಱತನ

= ಕುಮ್ಬಾ/?/ಕೆ (My.).

ಕುಂಬಾಱಸಾಲೆ

= ಕುಂಬಾರಸಾಲೆ.

ಕುಂಬಾಱಿಕೆ

the business of a potter (C.).

ಕುಂಬಾಱುದೆಱೆ

a tax levied on potters.

ಕುಬಾಳು

the long ridge where two roofs of a house of different planes meet; ridge of the roof.

ಕುಂಬಿ

= ಕುಂಬೆ1.

ಕುಂಬಿಕ

the plant Pistia stratiotes of Araceae family; water lettuce; duck-weed.

ಕುಂಬಿಕ್ಕಿಸು

to cause to bend; to make another prostrate.

ಕುಂಬಿಕ್ಕು

to bend oneself.

ಕುಂಬಿಗ

= ಕುಂಬಾರ.

ಕುಂಬಿಡು

to cry for help.

ಕುಂಬಿನಿ

= ಕುಂಭಿನಿ.

ಕುಬಿಬಿ

= ಕುಬುಬ a kind of outcry. ಕುಬಿಬಿ ಬುಬುಬೆನುತ (Bp. 58, 23; cf. ಕುವಿ).

ಕುಬಿಬಿಱಿ

= ಕುಬುಬಿಱಿ.

ಕುಂಬಿಯ

the spinous shrub, Carissa carandas of Apocynaceae family (?).

ಕುಂಬಿಸು

= ಕುಂಬಿಕ್ಕು.

ಕುಂಬು

to jump in joy, clapping.

ಕುಬುಕು

= ಕುಬಕು.

ಕುಬುಜ

= ಕುಬ್ಜ1.

ಕುಬುಜಿಸು

to bend or contract one's body as to become or look short or small.

ಕುಬುಜೆ

a woman who is abnormally short in stature.

ಕುಂಬುಡಿ

(plant) Goomar teak, white teak Gmelina arborea Roxb. (Verbenaceae) ⇀ food (Lush.) [Ka. D1742] *

ಕುಬುದ್ಧಿ

the inclination or tendency of the mind to do evil habitually; the quality of the mind being wicked;...

ಕುಬುಬಿರಿ

ಗಟ್ಟಿಯಾಗಿ ಕೂಗು.

ಕುಬುಬಿಱಿ

to cry out loudly 'ಕುಬುಬು'.

ಕುಬುಬು

an outcry; an imitative sound 'ಕುಬುಬು'.

ಕುಬುಬೂ

= ಕುಬುಬು.

ಕುಬುಸ

= ಕುಪ್ಪಸ.